Karnataka Times
Trending Stories, Viral News, Gossips & Everything in Kannada

Jio: ಜಿಯೋ ಗ್ರಾಹಕರಿಗೆ ಬಂಪರ್ ಸುದ್ದಿ, ಕಡಿಮೆ ಬೆಲೆಗೆ 1000 GB ಡೇಟಾ ಹಾಗೂ ಪ್ಲ್ಯಾಟ್ ಫಾರ್ಮ್ ಲಭ್ಯ.

advertisement

ಜಿಯೋ (Jio) ಕಂಪೆನಿಯ ಸಿಮ್ (SIM) ಈಗ ಮಾನ್ಯತೆ ಪಡೆಯುತ್ತಿದೆ. ಜಿಯೋ ಸಿಮ್ (Jio SIM) ಜಾರಿಗೆ ಬರುತ್ತಿದ್ದಂತೆ ಬಳಕೆದಾರರಿಗೆ ಈ ಬಗ್ಗೆ ಅನುಮಾನ ಇತ್ತು ಬಳಿಕ ಫ್ರೀ ಸರ್ವಿಸ್ (Free Service) ಅನ್ನು ಬಹಳ ವರ್ಷದವರೆಗೆ ಕೂಡ ಮುಂದುವರಿಸಲಾಗಿತ್ತು ಆದರೆ ಈಗ ಬೇರೆ ಕಂಪೆನಿ ಸಿಮ್ ಯೂಸ್ ಮಾಡುತ್ತಿದ್ದವರಿಗೆ ಕೂಡ ಜಿಯೋ ಸಿಮ್ ಬಹಳ ಇಷ್ಟವಾಗಿ ಪೋರ್ಟ್ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಜಿಯೋ ಬಳಕೆದಾರರು ಈ ಹಿಂದಿಗಿಂತ ಬಹಳ ಅಧಿಕವಾಗಿದೆ ಎನ್ನಬಹುದು.

ಮುಕ್ತ ಅವಕಾಶ:

ಜಿಯೋ ಸಿಮ್ ಮೊದಲಿಂದಲೂ ಗ್ರಾಹಕ ಸ್ನೇಹಿ ಮೂಲಕ ಜನಪ್ರಿಯವಾಗಿತ್ತು. ಅದೇ ರೀತಿ ಈಗ ಇದೇ ಜಿಯೋ ಸಿಮ್ (Jio SIM) ನಲ್ಲಿ ಹೊಸ ಯೋಜನೆಯನ್ನು ಪರಿಚಯಿಸಲಾಗುತ್ತಿದೆ. ಈ ಹೊಸ ಯೋಜನೆಯಲ್ಲಿ ಅನಿಯಮಿತ ಕರೆ, 5G ಡೇಟಾ ಸೌಲಭ್ಯ ಸಿಗಲಿದೆ. ಅದೇ ರೀತಿ ಅನೇಕ ಆನ್ಲೈನ್ ಪ್ಲ್ಯಾಟ್ ಫಾರ್ಮ್ (Online Platform) ಗೆ ಕೂಡ ಮುಕ್ತ ಅವಕಾಶ ಸಿಗಲಿದೆ.

OTT ಪ್ಲ್ಯಾಟ್ ಫಾರ್ಮ್:

ಜಿಯೋ ಸಂಸ್ಥೆಯ ಅಡಿಪಾಯಹಾಕಿದ್ದ ಮುಖೇಶ್ ಅಂಬಾನಿ (Mukesh Ambani) ಅವರು ಈಗ ಅಂತಾರಾಷ್ಟ್ರೀಯ ಮಟ್ಟದ ವರೆಗೂ ಕೂಡ ಗಣನೀಯ ವ್ಯಕ್ತಿಯಾಗಿದ್ದಾರೆ. ರಿಲಾಯನ್ಸ್ ಜಿಯೋ (Reliance Jio) ಮೂಲಕ ಪ್ರಪಂಚಕ್ಕೆ ಕೊಡುಗೆ ನೀಡುತ್ತಿದ್ದಾರೆ. ಅದೇ ರೀತಿ ಬಳಕೆದಾರರ ಹಿತಾಸಕ್ತಿ ಆಧರಿಸಿ ನೂತನ ಯೋಜನೆ ಘೋಷಣೆ ಮಾಡಲಿದೆ. ಜಿಯೋ ಸಿನೆಮಾ (Jio Cinema), ಸೋನಿ ಎಲ್ಐವಿ (SonyLIV) ಯಂತಹ OTT ಪ್ಲ್ಯಾಟ್ ಫಾರ್ಮ್ ಗೆ ಮುಕ್ತ ಅವಕಾಶ ಸಿಗಲಿದೆ. ಹಳೆ ಚಂದಾದಾರಿಕೆಯೊಂದಿಗೆ ಕೆಲ ವಿನೂತನ ಸೇರ್ಪಡೆ ಮಾಡಿ ಗ್ರಾಹಕರಿಗಾಗಿ ನೀಡಲಾಗುತ್ತಿದೆ.

advertisement

ಯೋಜನೆ ವೈಶಿಷ್ಟ್ಯ:

 

 

ರಿಲಾಯನ್ಸ್ ಜಿಯೊ (Reliance Jio) ಅನಿಯಮಿತ ಜಿಯೊ ಕರೆ ಸೌಲಭ್ಯ ಸಿಗಲಿದೆ. 5G ಡೇಟಾ ಸೌಲಭ್ಯ ಸಿಗಲಿದೆ. ಸೋನಿ ಲೈವ್ (SonyLIV) ಹಾಗೂ ಜಿ5 ಸೇರಿದಂತೆ ವಿವಿಧ OTT ಪ್ಲ್ತಾಟ್ ಫಾರ್ಮ್ ಚಂದಾದಾರಿಕೆ ಮೂಲಕ ನೀಡಲಾಗುತ್ತಿದೆ. ಇದರ ಪ್ರಿಪೆಯ್ಡ್ ಪ್ಲ್ಯಾನ್ 909ರೂ. ನಿಂದ ಆರಂಭ ಆಗಲಿದೆ.

  • 84ದಿನದ ವರೆಗೆ ಮಾನ್ಯತೆ ಇದೆ.
  • ದಿನಕ್ಕೆ 2GB ಡೇಟಾ 5G ಸೌಲಭ್ಯ ನೀಡಲಿದೆ.
  • ಅನಿಯಮಿತ ಕರೆ.
  • ದಿನಕ್ಕೆ 100SMS ಸೌಲಭ್ಯ ನೀಡಲಿದೆ.
  • ಜಿಯೋ ಟಿವಿ ಮೂಲಕ ಸೋನಿ ಲೈವ್ (Sony LIV),  ಜಿ5 ನಿಂದ ನೀವು ಜಿಯೋ ಸಿನೆಮಾ (Jio Cinema), ಜಿಯೋ ಕ್ಲೌಡ್ (Jio Cloud) ಸೌಲಭ್ಯ ಪಡೆಯಬಹುದು.

ಹೊಸ ಪ್ಲ್ಯಾನ್

ಇವಿಷ್ಟು ಮಾತ್ರವಲ್ಲದೇ ಇತ್ತೀಚೆಗಷ್ಟೇ ಕಂಪೆನಿಯೂ ಜಿಯೋ ಏರ್ ಫೈಬರ್ (Jio Air Fiber) ಸೇವೆ ಆರಂಭ ಮಾಡಿತ್ತು. 401 ರೂಪಾಯಿಗೆ ಬೂಸ್ಟರ್ ಪ್ಲ್ಯಾನ್ ಘೋಷಣೆ ಸಹ ಮಾಡಿತ್ತು. ಈ ಮೂಲಕ‌ 1000 GB ಡೇಟಾ ಸೌಲಭ್ಯ ಕೂಡ ಸಿಗಲಿದೆ. ಹಾಗೆಂದು ನೀವು ಬಳಕೆ ಮಾಡದಿದ್ದರೆ ಈ ಪ್ಲ್ಯಾನ್ ವ್ಯಾಲಿಡಿಟಿ ಮುಗಿದ ಬಳಿಕ ನಿಲ್ಲಲಿದೆ ಮತ್ತೆ ನೀವು ಪುನಃ ಬಾಕಿ ಉಳಿದ ಡೇಟಾ ಬಳಕೆ ಮಾಡುವ ಆಯ್ಕೆ ಇಲ್ಲಿ ಇರಲಾರದು. ಆದರೆ ಈ ಪ್ಲ್ಯಾನ್ ಮಾಡಿಕೊಳ್ಳಲು ನೀವು Jio Air Fiber Max ಮತ್ತು Air Fiber ಅನ್ನು ಹೊಂದಿರಬೇಕು. ಇದು ಸೀಮಿತ ಅವಧಿಗೆ ಡೇಟಾ ಪ್ಯಾಕೇಜ್ ಬಳಸುವವರಿಗೆ ಬಹಳ ಅನುಕೂಲಕರ ಯೋಜನೆಯಾಗಿದೆ.

advertisement

Leave A Reply

Your email address will not be published.