Karnataka Times
Trending Stories, Viral News, Gossips & Everything in Kannada

OnePlus Phone: ಒನ್‌ಪ್ಲಸ್‌ ಫೋನ್‌ ಖರೀದಿ ಮಾಡಲು ನಿಮಗಿದೆ ಭರ್ಜರಿ ಆಫರ್, 22,000ರೂ. ರಿಯಾಯಿತಿ!

advertisement

ಇಂದು ಮೊಬೈಲ್ ಅನ್ನೋದು ಬಹು‌ಮುಖ್ಯವಾದ ಸಾಧನ ವಾಗಿದ್ದು ಪ್ರತಿ ಮಾಹಿತಿಯನ್ನು ಮನೆಯಲ್ಲೇ ಕೂತು ಮೊಬೈಲ್ ಮೂಲಕವೇ ವೀಕ್ಷಣೆ ಮಾಡುತ್ತೇವೆ. ಇಂದು ಮೊಬೈಲ್ ಕೂಡ ನಮ್ಮ‌ ದಿನ ಬಳಕೆಯ ವಸ್ತುವಾಗಿ ಬಿಟ್ಟಿದೆ. ಅದರಲ್ಲೂ ವಿವಿಧ ಕಂಪನಿಗಳು ಮೊಬೈಲ್ ಪೋನ್ ಗಳು ಮಾರುಕಟ್ಟೆ ಗೆ ಬಂದಿದ್ದು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲು ಅವಕಾಶ ಕೂಡ ಇದೆ‌‌‌. ಅದೇ ರೀತಿ ಒನ್‌ಪ್ಲಸ್‌ ಕಂಪನಿಯ‌ ಮೊಬೈಲ್ ಪೋನ್ ಬಳಸಬೇಕೆಂಬ ಆಸೆ ಕೆಲವರಿಗೆ ಇರುತ್ತದೆ. ಹಾಗಿದ್ರೆ ಇಂತಹ ಅವಕಾಶ ವನ್ನು ಮಿಸ್ ಮಾಡಿಕೊಳ್ಳಬೇಡಿ. ಇಲ್ಲಿದೆ ಖರೀದಿ ಮಾಡಲು ಉತ್ತಮ ಅವಕಾಶ.

ಅಮೆಜಾನ್ ನಲ್ಲಿ ಆಫರ್

ಒನ್‌ಪ್ಲಸ್‌ 10 ಪ್ರೊ (One Plus 10 Pro)ಸ್ಮಾರ್ಟ್‌ಫೋನ್‌ ಖರೀದಿ ಮಾಡುವ ಗ್ರಾಹಕರಿಗೆ ಉತ್ತಮ ಅವಕಾಶ ಇದ್ದು ಅಮೆಜಾನ್‌ನಲ್ಲಿ ರಿಯಾಯಿತಿ ನೀಡಿದೆ. ಈಗಾಗಲೇ ಈ‌ ಪೋನ್ ನ ವೈಶಿಷ್ಟ್ಯ ಮೊಬೈಲ್ ಪ್ರೀಯರನ್ನು ಗಮನ ಸೆಳೆದಿದ್ದು ಇದೀಗ ಕಡಿಮೆ ಮೊತ್ತದಲ್ಲಿ ಖರೀದಿಸಬಹುದಾಗಿದೆ.

advertisement

ಒನ್‌ಪ್ಲಸ್‌ 10 ಪ್ರೊ ವೈಶಿಷ್ಟ್ಯ ಹೇಗಿದೆ?

ಈ ಸ್ಮಾರ್ಟ್‌ಫೋನ್‌ ಕ್ವಾಲಿಟಿ ಉತ್ತಮ ವಾಗಿದ್ದು ಉತ್ತಮ ಡಿಸ್‌ಪ್ಲೇ (Display) ಯನ್ನು ಹೊಂದಿದೆ. ಇದು 1Hz ಮತ್ತು 120Hz ನಡುವೆ ಡೈನಾಮಿಕ್ ರಿಫ್ರೆಶ್ ರೇಟ್‌ ನೀಡಲಿದ್ದು ಚಾರ್ಜಿಂಗ್ ಪವರ್ (Charging Power) ಉತ್ತಮವಾಗಿದೆ. ಅದೇ ರೀತಿ ಹೈ ಕ್ವಾಲಿಟಿ ಕ್ಯಾಮರಾ ಇದ್ದು ಪೀಚರ್ಸ್ ಕೂಡ ಉತ್ತಮವಾಗಿದೆ. ಜೊತೆಗೆ 8GB RAM ಮತ್ತು 256GB ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದು‌ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 80W ಸಪ್ಲೈ ಚಾರ್ಜಿಂಗ್ ಮತ್ತು 50W ಏರ್‌ವೂಕ್‌ ವಾಯರ್‌ಲೆಸ್ ಚಾರ್ಜಿಂಗ್ (Wireless Charging) ಸಾಮರ್ಥ್ಯ ದೊಂದಿಗೆ ಇರಲಿದೆ, ಅದೇ ರೀತಿ‌ 32 ಮೆಗಾಪಿಕ್ಸೆಲ್ ಸೋನಿ IMX615 ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾ ಒಳಗೊಂಡಿದ್ದು ವೈಶಿಷ್ಟ್ಯ ವಿಭಿನ್ನವಾಗಿ ಇರಲಿದೆ.

ಬೆಲೆ ಹೇಗಿದೆ?

ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ ಬೆಲೆ ಪ್ರಸ್ತುತ ರೂ 66,999 ಇದ್ದು, ಇದರ ಮೇಲೆ ಅಮೆಜಾನ್‌ ‌ಆಫರ್‌ ನೀಡ್ತಾ ಇದ್ದು ಇದನ್ನು 50,000ರೂ ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲು ಅವಕಾಶ ಇದೆ. ICICI ಬ್ಯಾಂಕ್ ಕಾರ್ಡ್‌ಗಳ ಮೇಲೆ 5,000 ರೂ ರಿಯಾಯಿತಿ ಇದೆ. ಕೇವಲ 44,999ರೂ. ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಮೆಜಾನ್‌ ಈ ಫೋನ್‌ ಮೇಲೆ ಸುಮಾರು 17,000 ಕೂಪನ್ ನೀಡಲಾಗಿದ್ದು ಮೊಬೈಲ್ ಪ್ರೀಯರಿಗೆ ಉತ್ತಮ‌ ಅವಕಾಶ ಆಗಿದೆ.

advertisement

Leave A Reply

Your email address will not be published.