Karnataka Times
Trending Stories, Viral News, Gossips & Everything in Kannada

Dell: ಡೆಲ್ ಲ್ಯಾಪ್ಟಾಪ್ ಖರೀದಿಸುವವರಿಗೆ ಸುವರ್ಣ ಅವಕಾಶ, 28,000 ಕ್ಕಿಂತ ಕಡಿಮೆ ಆದ ಬೆಲೆ!

advertisement

ಲ್ಯಾಪ್ಟಾಪ್ ಕಂಪನಿಗಳಲ್ಲಿ ಡೆಲ್ (Dell) ಕಂಪನಿ ಯಾವಾಗಲೂ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತದೆ. ಯಾಕಂದ್ರೆ ಡೆಲ್ ಕಂಪನಿಯಿಂದ ಬಿಡುಗಡೆ ಆಗುವ ಲ್ಯಾಪ್ಟಾಪ್ಗಳು ಉತ್ತಮ ವೈಶಿಷ್ಟ್ಯತೆಗಳನ್ನು ಹೊಂದಿರುತ್ತವೆ. ಅದರಲ್ಲೂ ಬಜೆಟ್ ಫ್ರೆಂಡ್ಲಿ ಲ್ಯಾಪ್ಟಾಪ್ (Budget Friendly Laptop) ಪಡೆಯಲು ನೀವು ಬಯಸಿದರೆ ಖಂಡಿತವಾಗಿಯೂ ಇದು ಉತ್ತಮ ಸಮಯ ಎನ್ನಬಹುದು.

Flipkart ನಲ್ಲಿ Dell Intel Core i3 ರಿಯಾಯಿತಿ ಬೆಲೆಗೆ:

ಜನಪ್ರಿಯ ಇ – ಪ್ಲಾಟ್ ಫಾರ್ಮ್ ಆಗಿರುವ ಫ್ಲಿಪ್ ಕಾರ್ಟ್ (Flipkart) ನಲ್ಲಿ ಡೆಲ್  ಕಂಪನಿಯ ಇಂಟೆಲ್ ಕೋರ್ ಲ್ಯಾಪ್ಟಾಪ್ (Intel Core Laptop) ಅನ್ನು 38% ನಷ್ಟು ರಿಯಾಯಿತಿಯೊಂದಿಗೆ ಖರೀದಿಸಬಹುದು. ಅಂದ್ರೆ ಈ ಲ್ಯಾಪ್ಟಾಪ್ ನ ಮುಖಬೆಲೆ 62,561ರೂ. ಇದನ್ನ ನೀವು 38% ನಷ್ಟು ರಿಯಾಯಿತಿಯೊಂದಿಗೆ ಫ್ಲಿಪ್ಕಾರ್ಟ್ ನಲ್ಲಿ 38,780ರೂ.ಗಳಿಗೆ ಖರೀದಿಸಬಹುದು. ಇಷ್ಟು ಮಾತ್ರವಲ್ಲದೆ ನಿಮಗೆ ಬ್ಯಾಂಕು ಕೊಡುಗೆಗಳು ಕೂಡ ಸಿಗುತ್ತವೆ HDFC Credit Card ಬಳಸಿ EMI ಪಾವತಿ ಮಾಡುವುದಾದರೆ 10% ನಷ್ಟು ರಿಯಾಯಿತಿ ಕೂಡ ಪಡೆಯಬಹುದು. ಜೊತೆಗೆ ಒಂದು ವರ್ಷದ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಒಟ್ಟಾರೆಯಾಗಿ ಡೆಲ್ ನ ಇಂಟೆಲ್ ಕೋರ್ ಐ3 (Dell Intel Core i3) ಲ್ಯಾಪ್ಟಾಪ್ ನಲ್ಲಿ 28,000 ರೂಪಾಯಿ ಆಫರ್ ಪಡೆದುಕೊಳ್ಳಬಹುದು.

Dell AMD Ryzen 3 Quad Core:

 

 

advertisement

ಡೆಲ್ (Dell) ನ ಈ ಲ್ಯಾಪ್ಟಾಪ್ ಖರೀದಿ ಮಾಡುವುದಾದರೆ ಇದರ ಬೆಲೆ 42,372 ರೂಪಾಯಿಗಳು. ಫ್ಲಿಪ್ಕಾರ್ಟ್ ನಲ್ಲಿ ಈ ಲ್ಯಾಪ್ಟಾಪ್ (Laptop) ಮೇಲೆ 31% ನಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದ್ದು ಕೇವಲ 31,990 ರೂಪಾಯಿಗಳಿಗೆ ಖರೀದಿಸಬಹುದು. ಇಷ್ಟು ಮಾತ್ರವಲ್ಲದೆ HDFC Credit Card ನ ಮೂಲಕ ಖರೀದಿ ಮಾಡಿದರೆ ಮತ್ತೆ ಹೆಚ್ಚುವರಿ ಕೊಡುಗೆ ಕೂಡ ಸಿಗುತ್ತದೆ. ಕಡಿಮೆ ತೂಕದ ಉತ್ತಮ ವಿನ್ಯಾಸದ ಬಹಳ ಸ್ಲಿಮ್ ಆಗಿರುವ ಈ ಲ್ಯಾಪ್ಟಾಪ್ ಅನ್ನು ಅತಿ ಕಡಿಮೆ ಬೆಲೆಗೆ ತಕ್ಷಣವೇ ಖರೀದಿಸಿ.

Buy From Here: 👉 Dell AMD Ryzen 3 Quad Core

Dell Intel Core I3 11th Gen 1115G4:

 

 

ಡೆಲ್ (Dell) ನ ಇನ್ನೊಂದು ಉತ್ತಮ ಪ್ರೊಸೆಸರ್ ಹೊಂದಿರುವ ಲ್ಯಾಪ್ಟಾಪ್ ಇದಾಗಿದ್ದು ಇದರ ಬೆಲೆ ರೂ.55,999 ರೂಪಾಯಿಗಳು. Flipkart ನಲ್ಲಿ 38% ರಿಯಾಯಿತಿಯೊಂದಿಗೆ 34,290ಗಳಿಗೆ ಖರೀದಿಸಬಹುದಾಗಿದೆ. ಒಂದು ವರ್ಷದ ಗ್ಯಾರಂಟಿಯು ಸಿಗುತ್ತದೆ ಜೊತೆಗೆ ಇನ್ನೂ ಸಾಕಷ್ಟು ವೈಶಿಷ್ಟ್ಯತೆಗಳು ಕೂಡ ಈ ಲ್ಯಾಪ್ಟಾಪ್ ನಲ್ಲಿ ಇದೆ ಹಾಗಾಗಿ ಈ ಮೇಲಿನ ಮೂರು ಲ್ಯಾಪ್ಟಾಪ್ಗಳು ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದ್ದು ಕಡಿಮೆ ಬೆಲೆಗೆ ಲಭ್ಯವಿದೆ ಈ ಸುವರ್ಣ ಅವಕಾಶವನ್ನು ಮಿಸ್ ಮಾಡ್ಕೋಬೇಡಿ.

Buy From Here: 👉 Dell Intel Core I3 11th Gen 1115G4

advertisement

Leave A Reply

Your email address will not be published.