Karnataka Times
Trending Stories, Viral News, Gossips & Everything in Kannada

Jio: ಕೇವಲ 219 ರೂಪಾಯಿ ರಿಚಾರ್ಜ್ ಮಾಡಿದ್ರೆ ಸಿಗುತ್ತೆ 44 ಜಿಬಿ ಡಾಟಾ ಅನಿಯಮಿತ ಕರೆ; ಜಿಯೋದ ಈ ಬಂಪರ್ ಆಫರ್ ಮಿಸ್ ಮಾಡ್ಕೋಬೇಡಿ!

advertisement

ರಿಲಯನ್ಸ್ ಜಿಯೋ (Reliance Jio) ದ ಈ ಹೊಸ ಪ್ರಿಪೇಯ್ಡ್ ಯೋಜನೆಯಲ್ಲಿ, 219 ರೂಪಾಯಿ ರಿಚಾರ್ಜ್ ಮಾಡಿದರೆ 25 ರೂಪಾಯಿಗಳ ಹೆಚ್ಚುವರಿ ಡಾಟಾ ಪ್ರಯೋಜನ ಕೂಡ ಪಡೆಯಬಹುದು.

ಭಾರತದ ದೈತ್ಯ ಟೆಲಿಕಾಂ ಕಂಪನಿ ಆಗಿರುವ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗೆ ಸಾಕಷ್ಟು ಬಗೆಯ ಪೋಸ್ಟ್ ಪೇಯ್ಡ್ (Postpaid) ಹಾಗೂ ಪ್ರಿಪೇಯ್ಡ್ (Prepaid) ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಕೆಲವು ಯೋಜನೆಗಳು ಕೈಕೆಟ್ಟುಕುವ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿವೆ. ಅಂತಹ ಒಂದು ಪ್ರಿಪೇಯ್ಡ್ ಯೋಜನೆ ಬಗ್ಗೆ ಈ ಲೇಖನದಲ್ಲಿದೆ ಸಂಪೂರ್ಣ ಮಾಹಿತಿ.

Reliance Jio 219 Rupees Prepaid Plan:

ಇದು 14 ದಿನಗಳ ಮಾನ್ಯತೆ ಹೊಂದಿರುವ ಪ್ರಿಪೇಯ್ಡ್ ಪ್ಲಾನ್ (Prepaid Plan) ಆಗಿದೆ. 3 ಜಿಬಿ ಡಾಟಾ ಅನಿಮಿತ ಕರೆ ಹಾಗೂ ದಿನಕ್ಕೆ 100 SMS ಗಳು ಉಚಿತವಾಗಿ ಸಿಗುತ್ತವೆ. ಇದರ ಜೊತೆಗೆ 25 ರೂಪಾಯಿ ಮೌಲ್ಯದ 2ಜಿಬಿ ಡಾಟಾ ಹೆಚ್ಚುವರಿಯಾಗಿ ಪಡೆದುಕೊಳ್ಳಬಹುದು.

 

advertisement

 

ಈ ಯೋಜನೆಯ ಇತರೆ ಪ್ರಯೋಜನಗಳು ಅಂದರೆ, ಜಿಯೋ ಟಿವಿ (Jio TV), ಜಿಯೋ ಸಿನಿಮಾ (Jio Cinema), ಜಿಯೋ ಕ್ಲೌಡ್ ಅಪ್ಲಿಕೇಶನ್ (Jio Cloud App) ಗಳಿಕೆ ನೇರವಾಗಿ ಚಂದಾದಾರಿಕೆ ಪಡೆದುಕೊಳ್ಳಬಹುದು. ಜಿಯೋ ಟಿವಿ ಬಳಸಿಕೊಂಡು ಹಲವು ರೀತಿಯ ಕಾರ್ಯಕ್ರಮಗಳನ್ನು ಸುಲಭವಾಗಿ ವೀಕ್ಷಿಸಬಹುದು. ಜಿಯೋ ಸಿನಿಮಾ ಚಂದಾದಾರಿಕೆ ಕೂಡ ಲಭ್ಯ ಇರುವುದರಿಂದ ಟಿವಿ ಶೋಗಳು, ಸಿನಿಮಾ, ಕ್ರಿಕೆಟ್ ಮೊದಲದ ನಿಮ್ಮ ಮೆಚ್ಚಿನ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಇನ್ನು ಸ್ಟೋರೇಜ್ ಕೆಪ್ಯಾಸಿಟಿ ಕಡಿಮೆ ಇರುವ ಸ್ಮಾರ್ಟ್ ಫೋನ್ ಗಳಲ್ಲಿ ಜಿಯೋ ಕ್ಲೌಡ್ ಕೂಡ ಪಡೆದುಕೊಂಡು ಕಾರ್ಯಕ್ರಮ ವೀಕ್ಷಿಸಲು ಸಾಧ್ಯವಿದೆ.

ಹೆಚ್ಚುವರಿ ಡಾಟಾ ಪ್ರಯೋಜನ ಪಡೆದುಕೊಳ್ಳಿ:

219 ರೂಪಾಯಿಗಳನ್ನು ರಿಚಾರ್ಜ್ ಮಾಡಿಕೊಂಡರೆ ನೀವು ಹೆಚ್ಚುವರಿ ಡಾಟಾ ಪ್ರಯೋಜನವನ್ನು ಕೂಡ ಪಡೆಯಬಹುದು. ಈ ಪ್ರಿಪೇಯ್ಡ್ ಯೋಜನೆಯಲ್ಲಿ ಹೆಚ್ಚುವರಿ ಡಾಟಾ ವೋಚರ್ ರೂಪದಲ್ಲಿ ಲಭ್ಯವಾಗುತ್ತದೆ. My Jio ಅಥವಾ ಅಪ್ಲಿಕೇಶನ್ ಅಥವಾ ಜಿಯೋ ಅಧಿಕೃತ ವೆಬ್ಸೈಟ್ ಗೆ ಹೋಗಿ ಈ ಹೆಚ್ಚುವರಿ ಡಾಟಾ ಪ್ರಯೋಜನವನ್ನು ಕ್ಲೈಮ್ ಮಾಡಬಹುದು.

ಇಷ್ಟು ಮಾತ್ರವಲ್ಲದೆ ನೀವು ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಮಾಡಿದ್ರೆ ರೂ.50 ಗಳ ಕ್ಯಾಶ್ಬ್ಯಾಕ್ ಕೂಡ ಪಡೆಯಬಹುದು. ಇದಕ್ಕಾಗಿ ನೀವು 866 ರಿಚಾರ್ಜ್ ಮಾಡಿಸಿಕೊಳ್ಳಬೇಕು. ಒಟ್ಟಿನಲ್ಲಿ ಕೆಲವೇ ದಿನಗಳಿಗೆ ತುರ್ತಾಗಿ ಉತ್ತಮ ರೀತಿಯ ಡಾಟಾ ಪ್ರಯೋಜನ ಬೇಕು ಅಂದ್ರೆ 219 ರೂಪಾಯಿಗಳ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಅತ್ಯುತ್ತಮ ಆಯ್ಕೆಯಾಗಿದೆ.

advertisement

Leave A Reply

Your email address will not be published.