Karnataka Times
Trending Stories, Viral News, Gossips & Everything in Kannada

iPhone 14 Plus: ಈ ಪ್ಲ್ಯಾಟ್ ಫಾರ್ಮ್ ನಲ್ಲಿ ಐಫೋನ್ 14 ಪ್ಲಸ್ ಫೋನ್ ಮೇಲೆ 30,000 ರೂ. ಭರ್ಜರಿ ಆಫರ್!

advertisement

ಇಂದು ಮಾರುಕಟ್ಟೆಯಲ್ಲಿ ಬೇರೆ ಬೇರೆ ರೀತಿಯ ಬೇರೆ ಬೇರೆ ಕಂಪನಿಗಳ ಸ್ಮಾರ್ಟ್ ಫೋನ್ ಗಳು ಲಭ್ಯ ಇವೆ. ಆದರೆ ಐಫೋನ್ ಎನ್ನುವುದು ಮಾತ್ರ ಜನರ ಖರೀದಿ ಮಾಡುವ ಲಿಸ್ಟ್ ನಲ್ಲಿ ಯಾವಾಗಲೂ ಇದ್ದೇ ಇರುತ್ತೆ. ಐ ಫೋನ್ ತುಸು ದುಬಾರಿ. ಹಾಗಾಗಿ ಎಲ್ಲರಿಗೂ ಅಂದುಕೊಂಡ ತಕ್ಷಣ ಐ ಫೋನ್ ಖರೀದಿಸಲು ಸಾಧ್ಯವಿಲ್ಲ. ಹಾಗಂತ ಟೆನ್ಶನ್ ಬೇಡ, ಈಗ ಅಮೆಜಾನ್ ಬಿಗ್ ಸೇಲ್ ಆರಂಭವಾಗಿದ್ದು ನೀವು iPhone 14 Plus ಮೇಲೆ ಭಾರಿ ರಿಯಾಯಿತಿ ಪಡೆದುಕೊಳ್ಳಬಹುದು.

iPhone 14 Plus Features:

 

 

ಅತ್ಯಂತ ದುಬಾರಿಯಾಗಿದ್ದರೂ ಕೂಡ ಐಫೋನ್ ಖರೀದಿ ಮಾಡಿದ್ರೆ ಅದರ ಚಾರ್ಮ್ ಬೇರೆಯೇ ಆಗಿರುತ್ತೆ. ಹಾಗಾಗಿ ಐಫೋನ್ (iPhone) ಅನ್ನು ಜನ ಇಎಂಐ (EMI)ಮೂಲಕವಾದರೂ ಖರೀದಿ ಮಾಡುತ್ತಾರೆ.

iPhone 14 Plus ವೈಶಿಷ್ಟ್ಯತೆಗಳನ್ನು ನೋಡುವುದಾದರೆ 6.70 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಒಂದಿಗೆ ಬರುತ್ತದೆ. A15 ಬಯೋನಿಕ್ ಚಿಪ್ ಸೆಟ್ ಅಳವಡಿಸಲಾಗಿದೆ. ಕ್ಯಾಮೆರಾ ವಿಚಾರಕ್ಕೆ ಬಂದರೆ ಪ್ರಾಥಮಿಕ ಕ್ಯಾಮೆರಾ 12 ಎಂಪಿ ಯದ್ದಾಗಿದ್ದು, ಎರಡನೇ ಕ್ಯಾಮರಾ ಕೂಡ 12 ಎಂಪಿ ಕೊಡಲಾಗಿದೆ. ಇದು ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. 12 ಎಂಪಿ ಮುಂಭಾಗದ ಕ್ಯಾಮೆರಾ ನೀಡಿರುವುದರಿಂದ ಉತ್ತಮ ಕ್ಲಾರಿಟಿಯ ಸೆಲ್ಫಿ ಹಾಗೂ ವಿಡಿಯೋ ಕರೆಗಳನ್ನು ಮಾಡಬಹುದು.

advertisement

15W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4232mAh ಬ್ಯಾಟರಿ ಕೊಡಲಾಗಿದೆ. ಇದು ವೇಗವಾಗಿ ಚಾರ್ಜ್ ಆಗುತ್ತದೆ ಹಾಗೂ ಬಹಳ ದೀರ್ಘಕಾಲದ ವರೆಗೆ ನೀವು ಫೋನ್ ಬಳಕೆ ಮಾಡಬಹುದು.

Discounts on iPhone 14 Plus:

 

 

ಅಮೆಜಾನ್ ಸೇಲ್ ನಲ್ಲಿ ನೀವು iPhone 14 Plus ಖರೀದಿ ಮಾಡಬಹುದು. 512gb ರೂಪಾಂತರದ ಬೆಲೆ 1,19,900 ರೂ.ಗಳು. 26% ರಿಯಾಯಿತಿಯೊಂದಿಗೆ 88,999 ರೂಪಾಯಿಗಳನ್ನು ಕೊಟ್ಟು ಖರೀದಿ ಮಾಡಬಹುದು. ಅಲ್ಲಿಗೆ ನೀವು ರೂ.30,000ಗಳಷ್ಟು ಉಳಿತಾಯ ಮಾಡುವ ಮೂಲಕ ಐಫೋನ್ ಖರೀದಿಸಬಹುದು.

ಇನ್ನು ಅಮೆಜಾನ್ ನಲ್ಲಿ ಖರೀದಿ ಮಾಡುವುದಾದರೆ 27, 050ಗಳ ಎಕ್ಸ್ಚೇಂಜ್ ಆಫರ್ ಕೂಡ ಇದೆ. ಈ ಸಂಪೂರ್ಣ ಮೊತ್ತವನ್ನು ನೀವು ಪಡೆದುಕೊಂಡರೆ ಕೇವಲ 61,000ಗಳಿಗೆ ಐಫೋನ್ 14 ಪ್ಲಸ್ ನಿಮ್ಮದಾಗಿಸಿಕೊಳ್ಳಬಹುದು. ಆನ್ಲೈನ್ ನಲ್ಲಿ ಈ ಫೋನ್ ಖರೀದಿ ಮಾಡಿ ಹಾಗೂ ಯಾವುದೇ ಹೆಚ್ಚುವರಿ ವೆಚ್ಚ ಇಲ್ಲದೆ EMI ಹಾಕಿಸಿಕೊಂಡು, ಐ ಫೋನ್ 14 ಪ್ಲಸ್ ನಿಮ್ಮದಾಗಿಸಿಕೊಳ್ಳಬಹುದು.

Buy From Here: 👉 iPhone 14 Plus

advertisement

Leave A Reply

Your email address will not be published.