Karnataka Times
Trending Stories, Viral News, Gossips & Everything in Kannada

Airtel Plans: 1 ವರ್ಷದವರೆಗೆ ಉಚಿತವಾಗಿ ಆನಂದಿಸಿ ಡಿಸ್ನಿ ಹಾಟ್ ಸ್ಟಾರ್ ಮನೋರಂಜನೆ; ಇಲ್ಲಿದೆ ಏರ್ಟೆಲ್ ಅದ್ಭುತ ಪ್ಲ್ಯಾನ್ !

advertisement

ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ ಆಗಿರುವ ಏರ್ಟೆಲ್ (Airtel) ದಿನದಿಂದ ದಿನಕ್ಕೆ ಗ್ರಾಹಕರಿಗೆ ಅನುಕೂಲವಾಗುವಂತಹ ಸಾಕಷ್ಟು ಪ್ರಿಪೇಯ್ಡ್ (Prepaid) ಹಾಗೂ ಪೋಸ್ಟ್ ಪೇಯ್ಡ್ (Post Paid) ಜೊತೆಗೆ ಬ್ರಾಡ್ ಬ್ಯಾಂಡ್ ಯೋಜನೆಗಳನ್ನ ಜಾರಿಗೆ ತರುತ್ತದೆ. ಗ್ರಾಹಕರು ತಮಗೆ ಅನುಕೂಲವಾಗುವ ಯೋಜನೆಯನ್ನು ಆಯ್ದುಕೊಂಡು ವಿಶೇಷವಾಗಿರುವ ಆಫರ್ ಗಳನ್ನು ಪಡೆದುಕೊಳ್ಳಬಹುದು. ಈಗ ಡಿಸ್ನಿ ಹಾಟಸ್ಟಾರ್ ಚಂದದಾರಿಕೆಯನ್ನು ಉಚಿತವಾಗಿ ನೀಡುವ ಬಂಪರ್ ಆಫರ್ ಅನ್ನು ಏರ್ಟೆಲ್ ಘೋಷಿಸಿದೆ. ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Airtel ನ ಒಂದು ವರ್ಷದ ಶುಲ್ಕ ರಹಿತ ಚಂದಾದಾರಿಕೆ:

 

 

ದೇಶದಲ್ಲಿ ಸುಮಾರು 37 ಸಾವಿರ ಕೋಟಿಗೂ ಹೆಚ್ಚು ಬಳಕೆದಾರರನ್ನು ಏರ್ಟೆಲ್ (Airtel) ಹೊಂದಿದೆ ಅತಿ ದೊಡ್ಡ ಎರಡನೇ ಟೆಲಿಕಾಂ ಕಂಪನಿ ಆಗಿರುವ ಏರ್ಟೆಲ್ ಈಗ ತನ್ನ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ನೀವು ಏರ್ಟೆಲ್ ಚಂದಾದಾರರಾಗಿದ್ರೆ ನಿಮಗೆ 365 ದಿನಗಳವರೆಗೆ ಅಂದರೆ ಒಂದು ವರ್ಷಗಳ ಕಾಲ Disney + hotstar ಚಂದಾದಾರಿಕೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಅನಿಯಮಿತ 5G ನೆಟ್ವರ್ಕ್ ನೀಡುತ್ತಿದ್ದು ಡಾಟಾ ಖಾಲಿ ಆಗುತ್ತೆ ಎನ್ನುವ ಪ್ರಶ್ನೆಯೇ ಇಲ್ಲ.

advertisement

ಕೇವಲ 9 ರೂಪಾಯಿ ಖರ್ಚು ಮಾಡಿದ್ರೆ 912gb ಡಾಟಾ:

ಹೌದು, ಭಾರ್ತಿ ಏರ್ಟೆಲ್ (Bharti Airtel) ತನ್ನ ಹೊಸ ಪೋಸ್ಟ್ ಪೇಯ್ಡ್ ಯೋಜನೆಯನ್ನು ಘೋಷಿಸಿದೆ. ಇದರಲ್ಲಿ ನೀವು 365 ದಿನಗಳ ಮಾನ್ಯತೆ ಹೊಂದಿರುವ ಯೋಜನೆಯಲ್ಲಿ ವರ್ಷಕ್ಕೆ 912GB ಡಾಟಾವನ್ನು ಪಡೆಯುತ್ತೀರಿ. ಪ್ರತಿದಿನ 100 ಎಸ್ಎಂಎಸ್ ಉಚಿತವಾಗಿ ಹಾಗೂ 2.5 ಜಿಬಿ ದೈನಂದಿನ ಡಾಟಾ ಲಭ್ಯವಿದೆ. ಇದರ ಜೊತೆಗೆ ಅನಿಯಮಿತ ಕರೆಯ ಆನಂದವನ್ನು ಅನುಭವಿಸಬಹುದು. ಒಂದು ವರ್ಷದ ಈ ಪ್ಲಾನ್ ಗೆ ರೂಪಾಯಿ ರೂ. 3359. ಅಂದ್ರೆ ದಿನಕ್ಕೆ ಕೇವಲ 9 ರೂಪಾಯಿಗಳ ಖರ್ಚಿನಲ್ಲಿ ಅತ್ಯುತ್ತಮ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

Airtel ಹೊಸ ಡೇಟಾ ಪ್ಯಾಕ್ ಯೋಜನೆಯ ಪ್ರಯೋಜನಗಳು:

ಈ ಯೋಜನೆಯಲ್ಲಿ ಪ್ರತಿ ದಿನ ನಿಮ್ಮ ಡೇಟಾ ಪ್ಯಾಕ್ (Data Pack) ಮುಗಿದು ಹೋದರೆ ಚಿಂತಿಸುವ ಅಗತ್ಯವಿಲ್ಲ. ಇಂಟರ್ನೆಟ್ ಸೌಲಭ್ಯ ಇಲ್ಲ ಎನ್ನುವ ಹಾಗಿಲ್ಲ. ಯಾಕೆಂದರೆ ಸ್ಪೀಡ್ ಕಡಿಮೆ ಆದರೂ ಇಂಟರ್ನೆಟ್ ಸಿಗುತ್ತೆ. 46kbps ವೇಗದಲ್ಲಿ ಇಂಟರ್ನೆಟ್ ಬಳಕೆ ಮಾಡಬಹುದು. ಅಷ್ಟೇ ಅಲ್ಲದೆ ಒಂದು ವರ್ಷದ ಅವಧಿಯ ಈ ಯೋಜನೆಯಲ್ಲಿ ಯಾವುದೇ ಶುಲ್ಕವಿಲ್ಲದೆ Disney + Hotstar ಚಂದಾದಾರಿಕೆಯನ್ನು ಪಡೆಯಬಹುದು. ಇದರ ಜೊತೆಗೆ ತನ್ನ ಗ್ರಾಹಕರಿಗೆ ಇನ್ನಷ್ಟು ಸೌಲಭ್ಯಗಳನ್ನು ಏರ್ಟೆಲ್ ನೀಡುತ್ತಿದ್ದು ದಿನದ 24 ಗಂಟೆಗಳಲ್ಲಿಯೂ ಕೂಡ ಹಲೋ ಟ್ಯೂನ್ ಹಾಗೂ ಉಚಿತ ವಿಂಕ್ ಮ್ಯೂಸಿಕ್ ಆಲಿಸಬಹುದು. ಒಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯೋಜನಗಳನ್ನು ಹೊಂದಿರುವ ಏರ್ಟೆಲ್ ಈ ಹೊಸ ರಿಚಾರ್ಜ್ ಪ್ಯಾಕ್ ಅನ್ನು ಇಂದೇ ಪಡೆದುಕೊಳ್ಳಿ. ವಾರ ವಾರ ರಿಚಾರ್ಜ್ ಮಾಡುವ ಸಮಸ್ಯೆಯಿಂದ ಮುಕ್ತರಾಗಿ.

advertisement

Leave A Reply

Your email address will not be published.