Karnataka Times
Trending Stories, Viral News, Gossips & Everything in Kannada

iPhone 15: ಫ್ಲಿಪ್‌ಕಾರ್ಟ್ ನಲ್ಲಿ ರಿಪಬ್ಲಿಕ್ ಡೇ ಸೇಲ್, ಅತಿ ಕಡಿಮೆ ಬೆಲೆಗೆ iPhone 15 ಲಭ್ಯ!

advertisement

ಇಂದು ಮೊಬೈಲ್ ಅನ್ನೊದು ಪ್ರತಿಯೊಬ್ಬರಿಗೂ ಕೂಡ ಅಗತ್ಯ ವಾದ ಸಾಧನವಾಗಿದೆ.ಯಾಕಂದ್ರೆ ದಿನ ನಿತ್ಯದ ನಮ್ಮ ಕೆಲಸದಲ್ಲಿ ಮೊಬೈಲ್ ಮುಖ್ಯ ಪಾತ್ರವನ್ನು ವಹಿಸುತ್ತದೆ.ಒಂದು ಸರಳ ಸಾಮಾನ್ಯ ಮೊಬೈಲನ್ನು ಕೂಡ ನಾನಾ ರೀತಿಗಳಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಇಂದು ಸ್ಮಾರ್ಟ್‌ಫೋನ್‌ನ್ನು ಸರಿಯಾಗಿ ಬಳಸುವವನೇ ಇಂದು ಸ್ಮಾರ್ಟ್‌ ವ್ಯಕ್ತಿ ಎನ್ನಬಹುದು.ಇಂದು ಮಾರುಕಟ್ಟೆ ಗೂ ವಿವಿಧ ರೀತಿಯ ಪೋನ್ ಗಳು ಬಂದಿದ್ದು ಮೊಬೈಲ್ ಪ್ರೀಯರನ್ನು ಸಹ ಆಕರ್ಷಣೆ ಮಾಡುತ್ತಲೆ ಬರುತ್ತಿದೆ. ಅದಕ್ಕಿಂತ ಹೆಚ್ಚಾಗಿ ಐ ಪೋನ್ ಬಳಕೆ ಮಾಡಬೇಕು ಖರೀದಿ ಮಾಡಬೇಕು ಎಂದು ಅಂದುಕೊಂಡವರಿಗೆ ಉತ್ತಮ ಅವಕಾಶ ಇಲ್ಲಿದೆ.

ಇದೀಗ ಐ ಪೋನ್ ಖರೀದಿಗೆ ಉತ್ತಮ ಅವಕಾಶ ನಿಮಗಿದ್ದು ಫ್ಲಿಪ್‌ಕಾರ್ಟ್‌ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ಪೋನ್ ಅನ್ನು 45,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

ಯಾವೆಲ್ಲ ಪೋನ್ ಇದೆ?

ಫ್ಲಿಪ್‌ಕಾರ್ಟ್ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಹಲವು ರೀತಿಯ ರಿಯಾಯಿತಿ ಯನ್ನು ಘೋಷಣೆ ಮಾಡಿದೆ ವೆನಿಲ್ಲಾ iPhone 15 ರೂಪಾಂತರದ ಬೆಲೆ 66,999 ಆಗಿದೆ. ಈ ಮೂಲಕ iPhone 15 ಅನ್ನು ರೂ 63,999 ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

advertisement

45,000ಕ್ಕಿಂತ ಕಡಿಮೆ ಬೆಲೆಗೆ iPhone 15 ಅನ್ನು ಖರೀದಿ ಮಾಡಿ

ಫ್ಲಿಪ್‌ಕಾರ್ಟ್ ಮೂಲಕ ನಿವೀಗ ಬಯ್ ವಿತ್ ಎಕ್ಸ್‌ಚೇಂಜ್ ಆಯ್ಕೆಯ ಅಡಿಯಲ್ಲಿ ರೂ 54,990 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಹಳೆಯ iPhone 13 ಮಾರಾಟ ಮೂಲಕ ರೂ 26,000 iPhone 14 ಸುಮಾರು 30,000 ಪಡೆದುಕೊಳ್ಳಬಹುದು.ಹಾಗಾಗಿ ನಿಮ್ಮ ಹಳೆಯ ಪೋನ್ ಗಳನ್ನು ಎಕ್ಸ್ ಚೆಂಜ್ ಮಾಡುವ ಮೂಲಕವು ಲಾಭ ಕಳಿಸಬಹುದು.

iPhone 15 ಪೀಚರ್ಸ್ ಹೇಗಿದೆ?

  • ಉತ್ತಮ ಪೀಚರ್ಸ್ ಹೊಂದಿರುವ ಈ ಪೋನ್ ನ‌ ಕ್ಯಾಮೆರಾ ಕ್ವಾಲಿಟಿಯು ಉತ್ತಮವಾಗಿದೆ. ಇದು 48MP ಪ್ರಾಥಮಿಕ ಕ್ಯಾಮೆರಾ ಮತ್ತು ಆಟೋಫೋಕಸ್‌ಗಾಗಿ ಫೋಕಸ್ ಪಿಕ್ಸೆಲ್‌ಗಳನ್ನು ಒಳಗೊಂಡಿದೆ.
  • ಅದೇ ರೀತಿ iPhone 15 ಮಾದರಿಗಳು ಮ್ಯೂಟ್ ಸ್ವಿಚ್ ಅನ್ನು ಹೊಸ ಪ್ರೋಗ್ರಾಮೆಬಲ್ ಆಕ್ಷನ್ ಬಟನ್‌ನೊಂದಿಗೆ ಇರಲಿದ್ದು ಕೆಲವು ಮಾದರಿಗಳು ಸುಧಾರಿತ ಬ್ಯಾಟರಿ ಬಾಳಿಕೆಯನ್ನು ಪಡೆದು ಕೊಂಡಿದೆ
  • ಇದು ಪೋರ್ಟ್ ಲೈಟ್ನಿಂಗ್ ವೈಶಿಷ್ಟ್ಯ ಹೊಂದಿರಲಿದ್ದು ಡೈನಾಮಿಕ್ ಐಲ್ಯಾಂಡ್ ಅನ್ನು ಬಳಸುತ್ತವೆ.
    ಉತ್ತಮ ಗುಣಮಟ್ಟದ ಬ್ಯಾಟರಿ ಸಾಮರ್ಥ್ಯ, ಸ್ಟೊರೆಜ್ ಇರಲಿದೆ.

advertisement

Leave A Reply

Your email address will not be published.