Karnataka Times
Trending Stories, Viral News, Gossips & Everything in Kannada

BSNL: ಏರ್ಟೆಲ್, ಜಿಯೋ ಗೆ ನಡುಕ ಹುಟ್ಟಿಸಿದ BSNL ನ 197ರೂ ರೀಚಾರ್ಜ್ ಪ್ಲ್ಯಾನ್, ಹೆಚ್ಚಿನ ವ್ಯಾಲಿಡಿಟಿ ಹಾಗೂ ದಿನಕ್ಕೆ 2GB ಡೇಟಾ!

advertisement

ಇಂದು ಮೊಬೈಲ್ ಅನ್ನೋದು ಬಹು ಉಪಯೋಗಿ ವಸ್ತು. ಮಾರುಕಟ್ಟೆ ಗೂ ಇಂದು ನನಾ ಬಗೆಯ ಮೊಬೈಲ್ ಪೋನುಗಳು ಬಂದಿದ್ದು ಮೊಬೈಲ್ ಪ್ರೀಯರಿಗೆ ಹೆಚ್ಚು ಕ್ರೇಜ್ ಅನ್ನು ಹುಟ್ಟಿಸಿದೆ. ಅದರಲ್ಲೂ ಮುಂಬರುವ ಹೊಸ ವರ್ಷದಲ್ಲಿ ವಿವಿಧ ಪ್ರತಿಷ್ಠಿತ ‌ಕಂಪನಿಯ ಮೊಬೈಲ್ ಪೋನುಗಳು ಆಫರ್ ಅನ್ನು ಘೋಷಣೆ ಮಾಡಿವೆ.ಇದರ ನಡುವೆ ಯಾವ ಸಿಮ್ (SIM) ಆಯ್ಕೆ ಉತ್ತಮ ಎಂಬ ಪ್ರಶ್ನೆಯು ಹೆಚ್ಚಿನವರಲ್ಲಿ ಬರುತ್ತದೆ.ಇಂದು ಹೆಚ್ಚಿನ ಜನರು ಜಿಯೊ (Jio), ಎರ್ಟೆಲ್ (Airtel) ಸಿಮ್ ಅನ್ನೆ ಆಯ್ಕೆ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ ನಿಮ್ಮ ಬಳಿ BSNL ಸಿಮ್ ಇದ್ರೆ ಲಾಭಕರ ಪ್ರಯೋಜನ ಇದೀಗ ನೀಡಲಿದೆ.

ಸರಕಾರಿ ಒಡೆತನದಲ್ಲಿರುವ ಕಂಪನಿ:

ಈ BSNL SIM ಸರಕಾರಿ ಒಡೆತನದಲ್ಲಿರುವ ಕಂಪನಿ ಯಾಗಿದೆ, ಭಾರತೀಯ ಟೆಲಿಕಾಂ ವಲಯದಲ್ಲಿ ಹಲವಾರು ಖಾಸಗಿ ಕಂಪೆನಿಗಳಿದ್ದು ಈ BSNL ಸರಕಾರಿ‌ ಒಡೆತನದಲ್ಲಿರುವ ಕಂಪೆನಿ ಯಾಗಿದ್ದು ಗ್ರಾಹಕರಿಗಾಗಿ ಹೊಸ ಹೊಸ ರೀಚಾರ್ಜ್ ಪ್ಲ್ಯಾನ್​ಗಳನ್ನು ನೀಡುತ್ತಿರುತ್ತದೆ.‌ ಹಿಂದಿನಿಂದಲೂ‌ ಈ ಸಿಮ್ ತನ್ನದೇ ವೈಶಿಷ್ಟ್ಯ ‌ಪರಿಚಯಿಸುತ್ತಾ ಬಂದಿದೆ.‌ಇದೀಗ ಈ ಹಬ್ಬದ ಸಂದರ್ಭದಲ್ಲಿ ಹೊಸ ಆಫರ್ (New Offer) ಅನ್ನು ಘೋಷಣೆ ಮಾಡಿದೆ.

197 ರೂ ರಿಚಾರ್ಜ್ ಮಾಡಿ:

 

 

advertisement

ಇದೀಗ BSNL ಕೇವಲ ರೂ 197 ರಿಚಾರ್ಜ್ ಮಾಡುವ ಮೂಲಕ ಹೊಸ ಪ್ಲಾನ್ ಅನ್ನು ಅನಾವರಣಗೊಳಿಸಿದೆ. 70 ದಿನಗಳ ವ್ಯಾಲಿಡಿಟಿಯನ್ನು ಈ ರಿಚಾರ್ಜ್ ಪ್ಲಾನ್ ಹೊಂದಿದ್ದು ನಿಮ್ಮ Secondary SIM ಅನ್ನು ಸಕ್ರಿಯವಾಗಿ ಇಡಲು ಅವಕಾಶ ಇದೆ. ಇದು ಅನಿಯಮಿತ ಧ್ವನಿ ಕರೆ ಹೊಂದಿದ್ದು , 2GB ದೈನಂದಿನ ಡೇಟಾವನ್ನು ಸಹಾ ನೀಡಲಿದೆ. ಅದರ ಜೊತೆ 100 ದೈನಂದಿನ SMS ಪ್ಯಾಕ್ ಕೂಡ ಇದೆ.

BSNL ರೂ 249 ಪ್ಲಾನ್:

ಅದೇ ರೀತಿ BSNL ನಲ್ಲಿ ರೂ 249 ರ ಪ್ಲಾನ್ ಸಹ ಇದೆ.‌ ಈ ರೀಚಾರ್ಜ್ ಯೋಜನೆಯು 60 ದಿನಗಳ ವರೆಗೆ ಇರಲಿದ್ದು ನೀವು ಇದರ ಮೂಲಕ ಪ್ರತಿದಿನ 2GB ಡೇಟಾವನ್ನು ಪಡೆಯಬಹುದಾಗಿದೆ. ಮಿತಿ ಮುಗಿದ ನಂತರ ಇಂಟರ್ನೆಟ್ ವೇಗವನ್ನು 40Kbps ಇಳಿಸಬಹುದು.

1499ರೂ. ಬೆಲೆಯ ವಾರ್ಷಿಕ ಪ್ಲಾನ್‌:

ಈ ಪ್ಲಾನ್‌ 365 ದಿನಗಳ ಮಾನ್ಯತೆಯನ್ನು ಹೊಂದಿದ್ದು ಹೆಚ್ಚಿನ ಲಾಭಕರ ನೀಡಲಿದೆ. ಇದು ಉಚಿತ ಕರೆ ಮತ್ತು 100GB ಹೆಚ್ಚುವರಿ ಡೇಟಾದೊಂದಿಗೆ 500GB ನಿಯಮಿತ ಡೇಟಾವನ್ನು ನೀಡಲಿದೆ.

advertisement

Leave A Reply

Your email address will not be published.