Karnataka Times
Trending Stories, Viral News, Gossips & Everything in Kannada

Jio: ಜಿಯೋ ದ ಹೊಸ ಪ್ಲಾನ್, ಅತ್ಯಂತ ಕಡಿಮೆ ಬೆಲೆಯಲ್ಲಿ 1000 GB ಉಚಿತ ಡಾಟಾ ಮತ್ತು 13 OTT ಗೆ ನೇರ ಪ್ರವೇಶ!

advertisement

ದೇಶಾದ್ಯಂತ ಇಂದು ರಿಲಯನ್ಸ್ ಜಿಯೋ (Reliance Jio) ದ ವ್ಯಾಪ್ತಿ ಎಷ್ಟು ವಿಸ್ತಾರವಾಗಿದೆ ಎಂದರೆ ದೇಶದಲ್ಲಿ ಸಿಮ್ ಕಾರ್ಡ್ (SIM Card) ಬಳಸುವ ಪ್ರತಿ ಎರಡನೇ ವ್ಯಕ್ತಿ ಜಿಯೋ ಗ್ರಾಹಕನಾಗಿರುತ್ತಾನೆ ಎಂದು ಸಮೀಕ್ಷೆಗಳು ಹೇಳುತ್ತವೆ.

ರಿಲಯನ್ಸ್ ಜಿಯೋ (Reliance Jio) ಗ್ರಾಹಕರಿಗೆ ಅಗತ್ಯ ಇರುವ ಯೋಜನೆಗಳನ್ನು ಪರಿಚಯಿಸಿದೆ. ಪೋಸ್ಟ್ ಪೇಯ್ಡ್ (Postpaid) ಹಾಗೂ ಪ್ರೀ ಪೇಯ್ಡ್ (Prepaid) ಯೋಜನೆಗಳು ಒಂದಕ್ಕಿಂತ ಒಂದು ಉತ್ತಮವಾಗಿದ್ದು, ನೀವು ನಿಮಗೆ ಅನುಕೂಲ ಇರುವ ರಿಚಾರ್ಜ್ ಪ್ಲಾನ್ ಪಡೆದುಕೊಳ್ಳಬಹುದು.

Jio Rs 599 Recharge Plan:

 

advertisement

 

ನೀವು ಜಿಯೋ (Jio) ದ ಗ್ರಾಹಕರಾಗಿದ್ರೆ ನಿಮಗೆ ಈ ಪ್ಲಾನ್ ಅತ್ಯುತ್ತಮ ಆಯ್ಕೆಯಾಗಲಿದೆ. ಅದರಲ್ಲೂ ಹೆಚ್ಚುವರಿ ಡಾಟಾ ಪಡೆದುಕೊಳ್ಳಲು ಬಯಸಿದರೆ ಈ ಪ್ಲಾನ್ ನ್ನು ತಕ್ಷಣ ರೀಚಾರ್ಜ್ ಮಾಡಿಕೊಳ್ಳಿ.

599 ರೂಪಾಯಿಗಳ ಪ್ಲಾನ್ ಜಿಯೋದ ಏರ್ ಫೈಬರ್ ಯೋಜನೆಯಾಗಿದೆ. GST ಯೊಂದಿಗೆ ಕೇವಲ 599 ರೂಪಾಯಿಗಳನ್ನು ರಿಚಾರ್ಜ್ ಮಾಡಿಸಿದರೆ, ಆರಂಭಿಕ 30 ದಿನಗಳ ಮಾನ್ಯತೆ ಹೊಂದಿರುತ್ತದೆ. ನೀವು ಆರು ತಿಂಗಳಿಗೆ ಅಥವಾ ಹನ್ನೆರಡು ತಿಂಗಳಿಗೆ ಪ್ಲಾನ್ ವಿಸ್ತರಿಸಿಕೊಳ್ಳಬಹುದು.

ಜಿಯೋ (Jio) ದ ಈ ರಿಚಾರ್ಜ್ ಪ್ಲಾನ್ ನಲ್ಲಿ, 599 ರಿಚಾರ್ಜ್ ಮಾಡಿದರೆ, 30GBPS ವೇಗದಲ್ಲಿ 1,000 GB ಡಾಟಾವನ್ನು ಪಡೆಯುತ್ತೀರಿ. ಜೊತೆಗೆ 13 OTT Platform ಗಳಿಗೆ ನೇರ ಪ್ರವೇಶ ಪಡೆಯಬಹುದು. ನೀವು ಆನ್ಲೈನ್ ನಲ್ಲಿ ಈ ಪ್ಲಾನ್ ರಿಚಾರ್ಜ್ ಮಾಡಿಕೊಳ್ಳಬಹುದು ಅಥವಾ ಹತ್ತಿರದ ರಿಲಯನ್ಸ್ ಜಿಯೋ ಶಾಪ್ ಗೆ ಹೋಗಿ ರಿಚಾರ್ಜ್ ಮಾಡಿಸಬಹುದು.

advertisement

Leave A Reply

Your email address will not be published.