Karnataka Times
Trending Stories, Viral News, Gossips & Everything in Kannada

Redmi Note 12Pro: ಕ್ರಿಸ್ಮಸ್ ಹಬ್ಬಕ್ಕೆ ರೆಡ್ಮಿ ಕಂಪನಿ ಫೋನ್ ಮೇಲೆ ಭರ್ಜರಿ ಆಫರ್, ಮಿಸ್ ಮಾಡಬೇಡಿ!

advertisement

ಇಂದು ಪ್ರತಿಯೊಬ್ಬ ವ್ಯಕ್ತಿಗೂ ಮೊಬೈಲ್ ಅನ್ನೋದು ಬಹು ಮುಖ್ಯವಾದ ವಸ್ತು ಆಗಿದ್ದು ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಕೈಯಲ್ಲಿ ಮೊಬೈಲ್ ಇದ್ದೆ ಇರುತ್ತದೆ .ಅದೇ ರೀತಿ ಇಂದು 5Gಯುಗ ಬಂದಂತೆ ಮಾರುಕಟ್ಟೆಗೂ ವಿವಿಧ ಮೊಬೈಲ್ ಗಳು ಬಂದಿದೆ. ಅದರಲ್ಲೂ ಇನ್ನೇನು ಕ್ರಿಸ್ ಮಸ್, ಹೊಸ ವರ್ಷ ಬರಲಿದ್ದು ವಿವಿಧ ಮೊಬೈಲ್ ಕಂಪನಿಗಳು ಆಫರ್ ಅನ್ನು ಘೋಷಣೆ ಮಾಡಿದ್ದು ಇದೀಗ ರೆಡ್ಮಿ ಕಂಪನಿಯ ಪೋನ್ ಕೂಡ ಈ ಕ್ರಿಸ್ ಮಸ್ ಹಬ್ಬಕ್ಕೆ ಆಫರ್ ಘೋಷಣೆ ಮಾಡಿದೆ.

Redmi Note 12Pro

ಇದೀಗ ರೆಡ್ಮಿ ನೊಟ್ 12pro (Redmi Note 12Pro) ಆಫರ್ ಘೊಷನೆ ಮಾಡಿದ್ದು ಮೊಬೈಲ್ ಪ್ರೀಯರನ್ನು ಬಹಳಷ್ಟು ಸೆಳೆಯುತ್ತಿದೆ. 12GB RAM ಹೊಂದಿರುವ ಈ ಫೋನ್‌ ಖರೀದಿ ಮಾಡಲು‌ ರೂ 6,000 ವರೆಗೆ ರಿಯಾಯಿತಿ ಇದೆ. ಈ ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ 20,999 ಆಗಿದ್ದು ಇದು 6GB + 128GB RAM ಅನ್ನು ಹೊಂದಿದೆ.

advertisement

ಹೇಗಿದೆ ವೈಶಿಷ್ಟ್ಯ

  • Redmi Note 12 ಪ್ರೋ ವಿಶಿಷ್ಟ ವೈಶಿಷ್ಟ್ಯ ಹೊಂದಿದ್ದು ಕ್ಯಾಮರಾ ಕ್ವಾಲಿಟಿ ಬಹಳಷ್ಟು ಉತ್ತಮ ವಾಗಿದೆ. ಈ ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್ ರೇಟ್ ಸಾಮರ್ಥ್ಯವಿರುವ OLED ಡಿಸ್‌ಪ್ಲೇಗಳೊಂದಿಗೆ ಇರಲಿದೆ.
  • Redmi Note 12 Pro 5G ಸ್ಮಾರ್ಟ್‌ಫೋನ್ 50-ಮೆಗಾಪಿಕ್ಸೆಲ್ Sony IMX766 ಕ್ಯಾಮೆರಾ ಹೊಂದಿದೆ
  • ಈ ಸ್ಮಾರ್ಟ್‌ಫೋನಿನಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ 50-ಮೆಗಾಪಿಕ್ಸೆಲ್ Sony IMX766 ಪ್ರಾಥಮಿಕ ಕ್ಯಾಮೆರಾ ಇರಲಿದ್ದು ಇದು ಮೊಬೈಲ್ ಪ್ರೀಯರನ್ನು ಬಹಳಷ್ಟು ಆಕರ್ಷಣೆ ಮಾಡಿದೆ
  • ಇದು 33W ಇನ್ ಬಾಕ್ಸ್ ಫಾಸ್ಟ್ ಚಾರ್ಜರ್‌ನಿಂದ ಅವೃತ್ತವಾಗಿದ್ದು ಇದು 5000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ಇಲ್ಲಿ ರಿಯಾಯಿತಿ ಇದೆ

ಈ ಮೊಬೈಲ್ ಅನ್ನು ನೀವು ಖರೀದಿ ಮಾಡುದಾದರೆ ಎಚ್ಡಿಎಫ್ ಸಿ  (HDFC) ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್ ಬಿ ಐ (SBI) ಬ್ಯಾಂಕ್ ಗಳ ಮೂಲಕ ಕ್ರೆಡಿಟ್ ಕಾರ್ಡ್ (Credit Card)  ಮತ್ತು ಇಎಮ್ ಐ (EMI) ವಹಿವಾಟುಗಳ ಮೂಲಕ ಖರೀದಿ ದಾರರು ಮೂರು ಸಾವಿರ ರಿಯಾಯಿತಿ ಯನ್ನು ಪಡೆಯಬಹುದು. ಇದಲ್ಲದೆ Exchange ಕೊಡುಗೆಯು ಲಭ್ಯವಿದೆ. ಈ ಮೊಬೈಲ್ ಮೂರು ಬಣ್ಣಗಳ ಆಯ್ಕೆಯಲ್ಲಿ ಬರಲಿದ್ದು ‌ಮೊಬೈಲ್ ಪ್ರೀಯರಿಗೆ ಈ ಪೋನ್ ಖರೀದಿ ಮಾಡಲು ಉತ್ತಮ ಆಯ್ಕೆ ಯಾಗಿದೆ.

advertisement

Leave A Reply

Your email address will not be published.