Karnataka Times
Trending Stories, Viral News, Gossips & Everything in Kannada

Realme C53: ಕೇವಲ 352 ರೂಪಾಯಿಗಳಿಗೆ ಖರೀದಿಸಿ 108 MP ಕ್ಯಾಮೆರಾ ಫೋನ್; ಇದು ಫ್ಲಿಪ್ಕಾರ್ಟ್ ನಲ್ಲಿ ಮಾತ್ರ!

advertisement

ನೀವು ಕೈಗೆಟುಕುವ ಬೆಲೆಗೆ ಉತ್ತಮ ಸ್ಮಾರ್ಟ್ ಫೋನ್ ಖರೀದಿ ಮಾಡಲು ಬಯಸಿದ್ದೀರಾ? ಅದರಲ್ಲೂ ಅತ್ಯುತ್ತಮವಾಗಿರುವ ಕ್ಯಾಮೆರಾ ಕ್ಲಾರಿಟಿ ಹೊಂದಿರಬೇಕು ಅಂದುಕೊಂಡಿದ್ದೀರಾ? ಹಾಗಾದ್ರೆ ತಕ್ಷಣ ಫ್ಲಿಪ್ಕಾರ್ಟ್ (Flipkart) ನಲ್ಲಿ ಈ ಫೋನ್ ಬುಕ್ ಮಾಡಿ.

Realme C53:

 

 

ಅತ್ಯುತ್ತಮ ವೈಶಿಷ್ಟ್ಯತೆಗಳೊಂದಿಗೆ ಉತ್ತಮ ಕ್ಯಾಮೆರಾ ಸೌಲಭ್ಯವನ್ನು ಹೊಂದಿರುವ Realme C53 ಫೋನ್ ಈಗ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ. ಇದು ಗ್ರಾಹಕರ ಪ್ರತಿಯೊಂದು ಆಸೆಯನ್ನು ಈಡೇರಿಸುವಂತಹ, ಎಲ್ಲಾ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವಂತಹ ಫೋನ್ ಆಗಿದೆ. ಹತ್ತು ಸಾವಿರಕ್ಕಿಂತ ಕಡಿಮೆ ಬಜೆಟ್ ನಲ್ಲಿ ಫೋನ್ ಖರೀದಿ ಮಾಡಲು ಬಯಸುವವರು ಈ ಅದ್ಭುತ ಹ್ಯಾಂಡ್ ಸೆಟ್ ಖರೀದಿ ಮಾಡಬಹುದು.

Realme C53 Features:

6.74 ಇಂಚಿನ ಎಲ್ಇಡಿ ಟಚ್ ಸ್ಕ್ರೀನ್ ಡಿಸ್ಪ್ಲೇ ಹೊಂದಿದೆ. ಅದೇ ರೀತಿ 90 Hz ರಿಫ್ರೇಶ್ ದರವನ್ನು ಬೆಂಬಲಿಸುವ ಈ ಫೋನಿನಲ್ಲಿ Unisoc T612 ಆಕ್ವಾ ಕೋರ್ ಚಿಪ್ ಸೆಟ್ ಅಳವಡಿಸಲಾಗಿದೆ. ಇದು ಆಂಡ್ರಾಯ್ಡ್ 13 ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಫೋನ್ ಆಗಿದ್ದು ಕ್ಯಾಮೆರಾ ಕ್ಲಾರಿಟಿ ಬಗ್ಗೆ ಮಾತನಾಡುವಂತಿಲ್ಲ. ಅಷ್ಟು ಅತ್ಯುತ್ತಮ ಕ್ಲಾರಿಟಿ ಹೊಂದಿರುವ ಕ್ಯಾಮರವನ್ನು ನೀವು ಈ ಫೋನ್ನಲ್ಲಿ ಪಡೆಯಬಹುದು.

advertisement

Realme C53 Camera:

108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಕೊಡಲಾಗಿದೆ. ಮುಂಭಾಗದಲ್ಲಿ ಕ್ಯಾಮೆರಾ ಇದೆ, ಇದು 8 ಮೆಗಾ ಪಿಕ್ಸೆಲ್ ಹೊಂದಿದೆ. ಇದರಿಂದಾಗಿ ಉತ್ತಮ ಕ್ಲಾರಿಟಿ ಇರುವ ಸೆಲ್ಫಿ ತೆಗೆಯಬಹುದು ಹಾಗೂ ವಿಡಿಯೋ ಕರೆ ಮಾಡಬಹುದು.

ರಿಯಲ್ ಮಿ C53 ಬ್ಯಾಟರಿ ಬಗ್ಗೆ ಮಾತನಾಡುವುದಾದರೆ 5000 mah ಬ್ಯಾಟರಿ ಕೊಡಲಾಗಿದೆ. 18 ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಹಾಗೂ ಸಿ ಟೈಪ್ ಯು ಎಸ್ ಬಿ ಕೇಬಲ್ ಪೋರ್ಟ್ ಕೊಡಲಾಗಿದೆ. ಹಾಗಾಗಿ ಬಹಳ ವೇಗವಾಗಿ ಚಾರ್ಜ್ ಆಗುತ್ತದೆ. ಇನ್ನು ಉತ್ತಮ ಗೇಮಿಂಗ್ ಅನುಭವ ಪಡೆದುಕೊಳ್ಳುವುದಕ್ಕೂ ಕೂಡ ರಿಯಲ್ ಮಿಯ ಈ ಹೊಸ ಫೋನ್ ಅತ್ಯುತ್ತಮ ಆಯ್ಕೆಯಾಗಿದೆ.

Realme C53 Offers:

 

 

Realme C53 ಸ್ಮಾರ್ಟ್ ಫೋನ್ 64 ಜಿಬಿ ಸ್ಟೋರೇಜ್ ಇರುವ ಫೋನ್ ಬೆಲೆ 9,999 ರೂಪಾಯಿಗಳು. ಆದರೆ ಇದನ್ನ ನೀವು ಫ್ಲಿಪ್ಕಾರ್ಟ್ ನಲ್ಲಿ ಬುಕ್ ಮಾಡಿದ್ರೆ ಅತಿ ಕಡಿಮೆ ಬೆಲೆಗೆ ಆಫರ್ ಗಳ ಜೊತೆಗೆ ಖರೀದಿ ಮಾಡಬಹುದು. ಫ್ಲಿಪ್ಕಾರ್ಟ್ ನಲ್ಲಿ ಅಕ್ಸೆಸ್ ಬ್ಯಾಂಕ್ ಕಾರ್ಡ್ ಬಳಸಿ ಖರೀದಿ ಮಾಡಿದ್ರೆ 5% ವರೆಗೆ ಕ್ಯಾಶ್ ಬ್ಯಾಕ್ ಸಿಗುತ್ತದೆ. ಇನ್ನು ಈ ಫೋನ್ ಖರೀದಿ ಮಾಡಿದ್ರೆ ಪ್ರತಿ ತಿಂಗಳು ಕೇವಲ 352 ರೂಪಾಯಿಗಳ ಆಯ್ಕೆಯನ್ನು ನೀಡಲಾಗಿದೆ. ಹಾಗಾಗಿ ಈ ಎಲ್ಲಾ ಕೊಡುಗೆಗಳ ಜೊತೆಗೆ ರಿಯಲ್ ಮಿ C53 ಹತ್ತು ಸಾವಿರದ ಫೋನ್ ಅನ್ನು ನೀವು ಅತಿ ಕಡಿಮೆ ಬೆಲೆಗೆ ಉತ್ತಮ ಆಫರ್ ಗಳ ಜೊತೆಗೆ ಖರೀದಿ ಮಾಡಬಹುದು. ಫ್ಲಿಪ್ಕಾರ್ಟ್‌ನ ಈ ಆಫರ್ ಮುಗಿದು ಹೋಗುವುದರ ಒಳಗೆ ನಿಮ್ಮ ಆಯ್ಕೆಯ ಸ್ಮಾರ್ಟ್ ಫೋನ್ ಬುಕ್ ಮಾಡಿ.

advertisement

Leave A Reply

Your email address will not be published.