Karnataka Times
Trending Stories, Viral News, Gossips & Everything in Kannada

LXS 2.O: ಕೇವಲ 79,999ರೂಪಾಯಿಗೆ 98KM ರೇಂಜ್ ನೀಡುವ ಎಲೆಕ್ಟ್ರಿಕ್ ಬೈಕ್ ಬಿಡುಗಡೆ, ಮಧ್ಯಮ ವರ್ಗದ ಜನರ ಫೆವರೇಟ್!

advertisement

ಒಂದೊಳ್ಳೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಬೇಕು ಎಂದು ಅಂದುಕೊಂಡವರಿಗೆ ಈಗೊಂದು ಮಹತ್ವದ ಸುದ್ದಿ ತಿಳಿದುಬಂದಿದೆ. ಎಲೆಕ್ಟ್ರಿಕ್ ಸ್ಕೂಟರ್ ಬಳಕೆ ಸುಲಭವಾಗಿದ್ದು ಪರಿಸರಕ್ಕೆ ಪೂರಕವಾಗಿ ಅನೇಕ ಯೋಜನೆಗಳು ಬಹಳ ಎಲೆಕ್ಟ್ರಾನಿಕ್ ಸ್ಕೂಟರ್ ಮೂಲಕ ಪ್ರಖ್ಯಾತಿ ಪಡೆಯುತ್ತಿದೆ. ಅಧಿಕ ಉಳಿತಾಯದ ಜೊತೆಗೆ ನಿಮಗೆ ಸ್ಟ್ಯಾಂಡರ್ಡ್ ಗಿಟ್ಟಿಸಿಕೊಡುವ ನೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಹಳ ಪ್ರಯೋಜನದಾಯಕವಾಗಲಿದೆ.

ಹೊಸ ಸ್ಕೂಟರ್ ಅಧಿಕ ಆಕರ್ಷಣೆ

ಮಾರುಕಟ್ಟೆಗೆ ಈಗ ಹೊಸದಾಗಿ ಎಲೆಕ್ಟ್ರಿಕ್ ಸ್ಕೂಟರ್ ಲಗ್ಗೆ ಇಡುತ್ತಿದೆ. ಶ್ರೇಣಿ, ಗುಣಮಟ್ಟ ಮತ್ತು ಮೌಲ್ಯ ನಿರ್ಣಯ ವಿಚಾರದಲ್ಲಿ LXS 2.O ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಧಿಕ ವೈಶಿಷ್ಟ್ಯ ಇದ್ದು ಗ್ರಾಹಕರಿಗೆ ತುಂಬಾ ಇಷ್ಟವಾಗುವ ವಿನ್ಯಾಸದಿಂದಲೇ ಇದು ರೂಪುಗೊಂಡಿದೆ. ಈ ಸ್ಕೂಟರ್ ನಲ್ಲಿ ನೀವು ಒಮ್ಮೆ ಚಾರ್ಜ್ ಮಾಡಿದರೆ 98km ವ್ಯಾಪ್ತಿ ವರೆಗೆ ಸಂಚಾರ ಮಾಡಬಹುದು. ಇದರಲ್ಲಿ 2.3 kWh ಬ್ಯಾಟರಿ ಹೊಂದಿದೆ.

ಭರ್ಜರಿ ಬುಕ್ಕಿಂಗ್

advertisement

ಈಗಾಗಲೇ LXS 2.O ಸ್ಕೂಟರ್ ಅನ್ನು ಅಧಿಕ ಸಂಖ್ಯೆಯಲ್ಲಿ ಗ್ರಾಹಕರು ಮುಂಗಡ ಬುಕ್ಕಿಂಗ್ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಜನರು ಬುಕ್ಕಿಂಗ್ ಮಾಡಿದ್ದು 2024ರ ಮಾರ್ಚ್ ವೇಳೆಗೆ ಈ ಎಲೆಕ್ಟ್ರಿಕ್ ವಾಹನವನ್ನು ಡೆಲಿವರಿ ಮಾಡಲಾಗುತ್ತದೆ‌‌. ಈ ಮೂಲಕ ಬಜೆಟ್ ಫ್ರೆಂಡ್ಲಿಯಾಗಿ ಪ್ರಾಕೃತಿಕ ಸಂಪತ್ತಿಗೂ ಪ್ರಾಶಸ್ತ್ಯ ಸಿಕ್ಕಂತಾಗುವುದು. ಈ ಒಂದು ಸ್ಕೂಟರ್ ಬಗ್ಗೆ ಸ್ವತಃ ಆ ಕಂಪೆನಿಯ ಸಿಇಒ ಆದ ಕೆ‌. ವಿಜಯ್ ಕುಮಾರ್ ಅವರೇ ಮಾತನಾಡಿ, ಗ್ರಾಹಕರ ಮನದಾಸೆಯಂತೆ ಈ ಮಾಡೆಲ್ ಸಿದ್ಧ ಮಾಡಲಾಗಿದ್ದು ಗುಣಮಟ್ಟ, ಮೌಲ್ಯ ಇತ್ಯಾದಿ ವಿಚಾರದಲ್ಲಿ ರಾಜಿ ಮಾಡದೇ ಉತ್ತಮ ಗುಣಮಟ್ಟದ ಸ್ಕೂಟಿ ಇದಾಗಲಿದೆ ಎಂದು ಹೇಳಲಿದ್ದಾರೆ.

ಫೀಚರ್ಸ್ ಹೇಗಿದೆ?

  • 60kmph ವೇಗದ ಮಿತಿ ಇರಿಸಲಾಗಿದೆ.
  • ಸೀಟಿನ ಕೆಳ ಭಾಗ ಶೇಖರಣೆ ಸ್ಥಳ ಇರಲಿದೆ.
  • 10 ಇಂಚಿನ ಟೈರ್ ನೀಡಲಾಗಿದ್ದು ಫಾಲೋ ಮೀ ಹೆಡ್ ಲ್ಯಾಂಪ್ ಸಹ ಇರಲಿದೆ.
  • ನೋಡಲು ಹೆಚ್ಚು ಸ್ಟೈಲಿಶ್ ಆಗಲಿದೆ.
  • 3 ವರ್ಷಕ್ಕೆ 30000 km ವ್ಯಾರೆಂಟಿ ಸಿಗಲಿದೆ.
  • ವಿವಿಧ ಕಲರ್ ನ ಆಯ್ಕೆ ಕೂಡ ಲಭ್ಯವಾಗಲಿದೆ.

ಬೆಲೆ ಎಷ್ಟು?

ಲೆಟ್ರಿಕ್ಸ್ ನಲ್ಲಿ ಅತ್ಯಧಿಕ ಫೀಚರ್ಸ್ ಹೊಂದಿರುವ LXS 2.0 ಸ್ಕೂಟರ್ ನ ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಕೆಲವೊಬ್ಬರೂ ಲಕ್ಷದಷ್ಟಿರಬಹುದು ಎಂದು ಖರೀದಿ ಮಾಡಲು ಅನುಮಾನಿಸುತ್ತಿದ್ದಾರೆ. ಆದರೆ ಇದರ ಬೆಲೆ 79,999ರೂಪಾಯಿನಷ್ಟು ಆಗಿದ್ದು ಕಡಿಮೆ ಬಜೆಟ್ ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಪಡೆಯಬೇಕು ಎಂದು ಆಸೆ ಇಟ್ಟವರಿಗೆ ಇದೊಂದು ಉತ್ತಮ ಆಯ್ಕೆ ಆಗಲಿದೆ.

advertisement

Leave A Reply

Your email address will not be published.