Karnataka Times
Trending Stories, Viral News, Gossips & Everything in Kannada

7 Seater Car: ಕೇವಲ 8 ಲಕ್ಷಕ್ಕೆ ಸಿಗುತ್ತಿದೆ 26KM ಮೈಲೇಜ್ ಕೊಡುವ 7 ಸೀಟರ್ ಕಾರು, ಮಧ್ಯಮ ವರ್ಗಕ್ಕೆ ಪೈಸಾ ವಸೂಲ್!

advertisement

ಇತ್ತೀಚಿನ ದಿನದಲ್ಲಿ ಕಾರು ಒಂದು ಒಂದು ಐಶಾರಾಮಿ ವಾಹನ ಎನ್ನುದಕ್ಕಿಂತಲೂ ಅಗತ್ಯ ವಾಹನಗಳ ಸಾಲಿಗೆ ಸೇರಿದೆ. ಬೈಕ್ , ಸ್ಕೂಟಿ ಹೊಂದುವುದಕ್ಕಿಂತಲೂ ಅಧಿಕ ಪ್ರಾತಿನಿಧ್ಯತೆ ಕಾರಿಗೆ ನೀಡುವುದನ್ನು ನಾವು ಕಾಣಬಹುದು. ಕಾರನ್ನು ಕೊಳ್ಳಬೇಕು ಎಂಬುದು ಇತ್ತೀಚಿನ ಯುವ ಸಮುದಾಯದ ಕನಸ್ಸಿನ ಸಾಲಿನಲ್ಲಿ ಒಂದಾಗಿದ್ದರೂ ಕಡಿಮೆ ಬಜೆಟ್ ಗೆ ಉತ್ತಮ ಕಾರು ಸಿಗುತ್ತಿಲ್ಲ ಎಂಬ ಕಾರಣದಿಂದ ಹಿಂದೇಟು ಹಾಕಿದ್ದಾರೆ. ಹಾಗಾಗಿ ಇಂದು ನಾವು ಹೇಳ ಬಯಸಿರುವ ಈ ಕಾರು ಕಡಿಮೆ ಹಣಕ್ಕೆ ಅತ್ಯುತ್ತಮ ಫೀಚರ್ಸ್ ಹೊಂದಿದೆ.

ಮಧ್ಯಮ ವರ್ಗದ ಕುಟುಂಬದವರ ಕಾರಿನ ಅಗತ್ಯ ಆಸೆ ಪೂರೈಸಬೇಕೆಂಬ ಕಾರಣದಿಂದಾಗಿ ಮಾರುತಿ ಕಂಪೆನಿ ತನ್ನ ಹೊಸ ಮಾಡೆಲ್ ಕಾರುಗಳನ್ನು ಬಜೆಟ್ ಫ್ರೆಂಡ್ಲಿಯಾಗಿ ಮಾರುಕಟ್ಟೆಗೆ ಜಾರಿ ಮಾಡುತ್ತಿದೆ. ಈ ಮೂಲಕ ಬಡ ವರ್ಗದ ಜನರಿಗೂ ಕಾರು ಕೊಳ್ಳಬೇಕು ಎಂದು ಅನೇಕ ವರ್ಷದಿಂದ ಕಾದು ಕೂತವರಿಗೆ ಈ ಸುದ್ದಿ ಶುಭಕರವಾಗಲಿದೆ. ಮಧ್ಯಮ ವರ್ಗಕ್ಕೆ ಇನ್ನೊವಾ (Innova) ಮಾಡೆಲ್ ಕಾರು ತುಂಬಾ ಫೇಮಸ್ ಆಗಿ ಬಳಕೆಯಾಗುತ್ತಿದ್ದು ಇದೀಗ ಇದೇ ಸಾಲಿಗೆ ಬೇರೆ ಇತರ ಕಾರು ಕೂಡ ಸೇರುತ್ತಿದೆ.

ಯಾವುದು ಈ ಹೊಸ ಕಾರ್:

ಮಾರುತಿ (Maruti) ಕಂಪೆನಿಯೂ ತನ್ನ ಹೊಸ ಆವೃತ್ತಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ‌.‌ ಮಾರುತಿ ಕಂಪೆನಿಯ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಕಾರು ಮಾರುಕಟ್ಟೆಯಲ್ಲಿ ಇದೀಗ ಸಂಚಲನವನ್ನೇ ಮಾಡುತ್ತಿದೆ. 7 ಸೀಟಿನ ಆಸನ (7 Seater Car) ವ್ಯವಸ್ಥೆ ಉಳ್ಳ ಈ ಒಂದು ಕಾರು ಕುಟುಂಬ ಪ್ರಯಾಣಕ್ಕೆ ಬಹಳ ಅನುಕೂಲವಾಗಲಿದೆ. ಸಾಕಷ್ಟು ಸ್ಥಳಾವಕಾಶ ಸಿಗುವ ಕಾರಣ ದೀರ್ಘ ಪ್ರಯಾಣ ಮಾಡುವವರಿಗೆ ಈ ಕಾರು ತುಂಬಾ ಒಳ್ಳೆ ಆಯ್ಕೆ ಯಾಗಲಿದೆ. ಅತೀ ಕಡಿಮೆ ಹಣಕ್ಕೆ ಬಿಡುಗಡೆ ಆಗುವ ಅತ್ಯಧಿಕ ವ್ಯವಸ್ಥೆ ಉಳ್ಳ ಕಾರಿನ ಸಾಲಿಗೆ ಮಾರುತಿ ಎರ್ಟಿಗಾ (Maruti Ertiga) ಸೇರಿಕೊಂಡಿದ್ದು ಗ್ರಾಹಕರ ಮನ ಗೆಲ್ಲುವುದಂತೂ ಗ್ಯಾರೆಂಟಿ ಎನ್ನಬಹುದು.

ಫೀಚರ್ಸ್ ಹೇಗಿದೆ?

 

advertisement

 

  • 7 ಸೀಟ್ ವ್ಯವಸ್ಥೆ ಇದರಲ್ಲಿ ಇರಲಿದೆ.
  • ಮೈಲೇಜ್ ವಿಚಾರದಲ್ಲಿ ಈ ಕಾರು ಅತ್ಯುತ್ತಮವಾಗಿದೆ.
  • ಗ್ಯಾಸಲಿನೋ ದಲ್ಲಿ 20.3 km, ಹಾಗೂ CNG ನಲ್ಲಿ 26.11 km ನಂತೆ ಮೈಲೇಜ್ ಸಾಮರ್ಥ್ಯ ಹೊಂದಿದೆ.
  • SUV , MPV ಅಗತ್ಯಕ್ಕೆ ಅನುಗುಣವಾಗಿ ಈ ಕಾರಿನ ವಿನ್ಯಾಸವಿದೆ.
  • ZXI, VXI+ ಟ್ರಿಮ್ ಗಳು CNG ಜೊತೆಗೆ ಲಭ್ಯವಾಗಲಿದೆ.
  • ಸ್ಮಾರ್ಟ್ ಪೆಟ್ರೋಲಿಯಂ ಹೈಬ್ರಿಡ್ ಹೊಂದಿದೆ.
  • ಇದರಲ್ಲಿ 102BHP ಪವರ್ ಮತ್ತು 136.8 NM ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬೆಲೆ ಎಷ್ಟು?

 

 

ಇಷ್ಟ್ಟೆಲ್ಲ ಗ್ರಾಹಕರ ಅಗತ್ಯ ಪೂರೈಸುವ ಈ ಒಂದು ಕಾರಿನ ಬೆಲೆ ಎಷ್ಟಿರಬಹುದು ಎಂದು ಅನಿಸುವುದು ಸಾಮಾನ್ಯ. ಫೀಚರ್ಸ್ ನ ಆಧಾರದ ಮೇಲೆ 8.64 ಲಕ್ಷದಿಂದ 13.8 ಲಕ್ಷದವರೆಗೆ ಮಾರಾಟ ಮಾಡಲಾಗುವುದು.

advertisement

Leave A Reply

Your email address will not be published.