Karnataka Times
Trending Stories, Viral News, Gossips & Everything in Kannada

Electric Car: ಸಿಂಗಲ್ ಚಾರ್ಜ್ ನಲ್ಲಿ 1200Km ಓಡುತ್ತೆ ಈ ಕಾರು! ಬೆಲೆ ಕೇಳಿ ಮುಗಿಬಿದ್ದ ಜನ

advertisement

ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದೆ. ಅದೇ ನಿಟ್ಟಿನಲ್ಲಿ ಚೀನಾ ಮೂಲಕ ಕಂಪನಿ ಆಗಿರುವಂತಹ ಫಸ್ಟ್ ಆಟೋ ವರ್ಕ್ಸ್ Bestune Xiaoma ಎನ್ನುವಂತಹ ನ್ಯಾನೋ ರೀತಿಯಲ್ಲಿ ಕಾಣಿಸಿಕೊಳ್ಳುವ ಚಿಕ್ಕ ಎಲೆಕ್ಟ್ರಿಕ್ ಕಾರ್ (Electric Car) ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಬನ್ನಿ ಈ ಕಾರ್ಯಕ್ರಮಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Bestune Xiaoma ಎಲೆಕ್ಟ್ರಿಕ್ ಕಾರಿನ ಪ್ರಮುಖ ಅಂಶಗಳು:

 

Image Source: Meubel Stock Markt

 

  • Bestune Xiaoma ಕಾರಿನಲ್ಲಿ ಡುಯಲ್ ಟೋನ್ ಕಲರ್ ಅನ್ನು ನೀವು ಕಾಣಬಹುದಾಗಿದೆ. ಇದರಲ್ಲಿ ಏರೋಡೈನಾಮಿಕ್ ವಿಲ್ ಡಿಸೈನ್ ಇದರ ವೇಗವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ.
  • Bestune Xiaoma ಕಾರಿನ ಗಾತ್ರದ ಬಗ್ಗೆ ಮಾತನಾಡುವುದಾದರೆ ಮೂರು ಮೀಟರ್ ಉದ್ದ ಇದೆ.
  • Bestune Xiaoma ಕಾರು ನಿಮಗೆ ಹಾರ್ಡ್ ಟಾಪ್ ವೇರಿಯಂಟ್ ಅಲ್ಲಿ ಕಾಣಿಸಿಕೊಳ್ಳುತ್ತದೆ. ಕಾರಿನಲ್ಲಿ 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಕಾರಿನಲ್ಲಿ ಕಾಣಬಹುದಾಗಿದೆ. ಇದರ ಡ್ಯಾಶ್ ಬೋರ್ಡ್ ನಲ್ಲಿ ಕೂಡ ಡುಯಲ್ ಟೋನ್ ಥೀಮ್ ಇದೆ.
  • ಸೇಫ್ಟಿಯ ವಿಚಾರದಲ್ಲಿ ಕೂಡ ಕಾರಿನಲ್ಲಿ ಸಾಕಷ್ಟು ಅಡ್ವಾನ್ ಟೆಕ್ನಾಲಜಿ ನ ಬಳಸಿಕೊಳ್ಳಲಾಗಿದ್ದು ಕಾರಿನ ಡ್ರೈವರ್ ಸೈಡ್ ನಲ್ಲಿ ಏರ್ ಬ್ಯಾಗ್ ಗಳನ್ನು ಅಳವಡಿಸಲಾಗಿದೆ.
  • Bestune Xiaoma ಕಾರ್ ಅನ್ನು FME ಪ್ಲಾಟ್ಫಾರ್ಮ್ ನಲ್ಲಿ ನಿರ್ಮಾಣ ಮಾಡಲಾಗಿದೆ.

 

advertisement

Image Source: Meubel Stock Markt

 

  • 20Kw ಎಲೆಕ್ಟ್ರಿಕ್ ಮೋಟಾರ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು ಲಿಥಿಯಂ ಅಯಾನ್ ಬ್ಯಾಟರಿಯನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದೆ.
  • Bestune Xiaoma ಕಾರಿನಲ್ಲಿ ನೀವು ಸಿಂಗಲ್ ಚಾರ್ಜ್ ನಲ್ಲಿ 800 ಕಿಲೋಮೀಟರ್ ಸಲ್ಲಿಸಬಹುದಾಗಿದ್ದು ಇನ್ನಷ್ಟು ದೊಡ್ಡ ಮಟ್ಟದ ವೇರಿಯಂಟ್ ನಲ್ಲಿ ನೀವು 1200 ಕಿಲೋಮೀಟರ್ಗಳ ಸಿಂಗಲ್ ಚಾರ್ಜ್ ರೇಂಜ್ ಅನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಕಂಪನಿಯ ಮೂಲಗಳು ತಿಳಿಸಿವೆ.
  • 800v ಚಾರ್ಜಿಂಗ್ ಸಪೋರ್ಟ್ ಮಾಡುವಂತಹ ಸಿಸ್ಟಮ್ ಅನ್ನು ಕೂಡ ನೀವು ಕಾರಿನಲ್ಲಿ ಕಾಣಬಹುದಾಗಿದೆ.

Bestune Xiaoma ಕಾರಿನ ಬೆಲೆ ಹಾಗೂ ಕಾಂಪಿಟೇಶನ್ ಮತ್ತು ಭಾರತದಲ್ಲಿ ಲಾಂಚ್:

Bestune Xiaoma ಕಾರು ಭಾರತದ ಮಾರುಕಟ್ಟೆಯಲ್ಲಿ 3.47 ರಿಂದ 5.78 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ ಹೀಗಾಗಿ ಈ ಬೆಲೆಯಲ್ಲಿ ಕಾಣಿಸಿಕೊಳ್ಳುವ ಬೇರೆ ಎಲ್ಲಾ ಕಾರುಗಳಿಗೂ ಕೂಡ ಇದು ಕಾಂಪಿಟೇಶನ್ ರೀತಿಯಲ್ಲಿ ಕಾಣಿಸಿಕೊಳ್ಳಬಹುದಾಗಿದೆ ಯಾಕೆಂದರೆ ಎಲೆಕ್ಟ್ರಿಕ್ ಕಾರ್ ಆಗಿರುವುದು ಮತ್ತೊಂದು ಪ್ಲಸ್ ಪಾಯಿಂಟ್.

Bestune Xiaoma ಸದ್ಯದ ಮಟ್ಟಿಗೆ ಚೀನಾ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದು ಭಾರತಕ್ಕೆ ಬರೋದಕ್ಕೆ ಇನ್ನೂ ಕನಿಷ್ಠ ಪಕ್ಷ ಎರಡರಿಂದ ಮೂರು ವರ್ಷಗಳ ಕಾಲ ಹಿಡಿಯುತ್ತದೆ.

advertisement

Leave A Reply

Your email address will not be published.