Karnataka Times
Trending Stories, Viral News, Gossips & Everything in Kannada

7 Seater Car: ಕುಟುಂಬದ 7 ಜನರು ಕೂರಬಹುದಾದ 7 ಸೀಟರ್ ಕಾರು, 28 km ಮೈಲೇಜ್! 5 ಲಕ್ಷ ಅಷ್ಟೇ

advertisement

ಭಾರತೀಯರ ನೆಚ್ಚಿನ ಕಾರ್ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಕಂಪನಿಯು (Maruti Suzuki Company) ಜನರ ಅನುಗುಣಕ್ಕೆ ತಕ್ಕನಾದ ಕಾರುಗಳನ್ನು ತಯಾರಿಸಿ ಆಟೋ ಮೊಬೈಲ್ ಮಾರುಕಟ್ಟೆಗೆ ಪ್ರತಿ ವರ್ಷ ಪರಿಚಯಿಸುತ್ತಲೇ ಇರುತ್ತಾರೆ. ಅದರಂತೆ ಈ ವರ್ಷ ಮಾರುತಿ ಸುಜುಕಿ ಈಕೋ (Maruti Suzuki Eeco) ಕಾರನ್ನು ಪರಿಚಯಿಸಿದ್ದು, ನೀವೇನಾದರೂ ನಿಮ್ಮ ಸಹ ಕುಟುಂಬಗೋಸ್ಕರ, ಕೇಟರಿಂಗ್ ಸರ್ವಿಸ್ (For Catering Services) ಗಳಿಗಾಗಿ ಅಥವಾ ಬ್ಯುಸಿನೆಸ್ ಕೆಲಸಗಳಿಗಾಗಿ ಮಲ್ಟಿ ಪರ್ಪಸ್ ವ್ಯಾನ (Multipurpose Van) ಖರೀದಿ ಮಾಡಲು ಯೋಜನೆ ಹೂಡಿದ್ದಾರೆ, 7 ಸೀಟರ್ನ ಈ ಕಾರು (7 Seater Car) ನಿಮ್ಮ ಅತ್ಯುತ್ತಮ ಆಯ್ಕೆಯಾಗಿರಲಿದೆ.

WhatsApp Join Now
Telegram Join Now

ವೈಶಿಷ್ಟ್ಯತೆಗಳು:

 

Image Source: CarDekho

 

ಮಾರುತಿ ಸುಜುಕಿ ಈಕೋ ಕಾರಿನಲ್ಲಿ ವಿಶಾಲವಾದ ಒಳಾಂಗಣ ಹಾಗೂ ಕ್ಯಾಬಿನ್ ವ್ಯವಸ್ಥೆಯಿದ್ದು ಇದರಿಂದಾಗಿ ಏಳು ಜನ ಪ್ಯಾಸೆಂಜರ್ ಗಳು ಯಾವುದೇ ತೊಂದರೆ ಇಲ್ಲದೆ ವಿಶಾಲವಾಗಿ ಕುಳಿತು ಪ್ರಯಾಣಿಸಬಹುದು. ಹಿಂಬದಿಯ ಆಸನಗಳನ್ನು ಸುಲಭವಾಗಿ ಮಡಚಬಹುದಾದ ಅಥವಾ ತೆಗೆದು ಹಾಕಬಹುದು ಸೌಲಭ್ಯವಿದ್ದು, ಯಾರಾದರೂ ಕೆಟರಿಂಗ್ ಸರ್ವಿಸ್ ಮಾಡಲು ಅಥವಾ ಬ್ಯುಸಿನೆಸ್ ವಸ್ತುಗಳನ್ನು ಸಾಗಿಸ ಬೇಕಿದ್ದರೆ ಹಿಂಬದಿಯ ಆಸನಗಳನ್ನು ತೆಗೆದುಹಾಕಿ ಆ ಸ್ಥಳದಲ್ಲಿ ಬೇಕಾದ ವಸ್ತುಗಳನ್ನು ಇಟ್ಟುಕೊಳ್ಳಬಹುದು.

ಬಾಕ್ಸಿ ಆಕಾರದ (Boxy Shape) ವಿನ್ಯಾಸದಲ್ಲಿ ತಯಾರು ಮಾಡಲಾಗಿರುವ ಮಾರುತಿ ಈಕೋ (Maruti Suzuki Eeco) ವಾಹನವು ಪ್ರಯಾಣಿಕರ ಸುರಕ್ಷತೆಯತ್ತ ಹೆಚ್ಚಿನ ಆದ್ಯತೆ ನೀಡುತ್ತದೆ ಇದರಿಂದ ಕಾರಿನಲ್ಲಿ ಏರ್ ಬ್ಯಾಗ್ ವ್ಯವಸ್ಥೆ, ರಿವರ್ಸ್ ಪಾರ್ಕಿಂಗ್ ಸೆನ್ಸರ್ (Reverse Parking Sensor) ಮತ್ತು EBD ಇರುವ ABS ಅಳವಡಿಸಲಾಗಿದೆ.

ಶಕ್ತಿಯುತ ಇಂಧನ ವ್ಯವಸ್ಥೆ:

 

advertisement

Image Source: Popular Maruti

 

1.2 ಲೀಟರ್ ಪೆಟ್ರೋಲ್ ಇಂಜಿನ್ ವ್ಯವಸ್ಥೆಯನ್ನು ಅಳವಡಿಸಿ ತಯಾರು ಮಾಡಲಾಗಿರುವ ಮಾರುತಿ ಸುಜುಕಿ ಈಕೋ (Maruti Suzuki Eeco) ವಾಹನವು ಫ್ಯಾಕ್ಟರಿ ಫಿಟ್ಟೆಡ್ ಸಿ ಎನ್ ಜಿ ಐ ಆಯ್ಕೆ ಯಲ್ಲಿ ಲಭ್ಯವಿದ್ದು, ಇದು ಪ್ರತಿ ಲೀಟರ್ ಪೆಟ್ರೋಲ್ ಗೆ ಬರೋಬ್ಬರಿ 20 ಕಿಲೋ ಮೀಟರ್ ಹಾಗೂ ಪ್ರತಿ ಗ್ರಾಂ ಸಿಎನ್‌ಜಿಗೆ 28 ಕಿಲೋಮೀಟರ್ ಮೈಲೇಜ್ ನಿಡುವ ಕೆಪ್ಯಾಸಿಟಿಯನ್ನು ಹೊಂದಿದೆಮ

ಅಗ್ಗದ ಬೆಲೆಯಲ್ಲಿ ಮಾರುತಿ ಸುಜುಕಿ ಈಕೋ ನಿಮ್ಮ ಕೈ ಸೇರಲಿದೆ!

ಸಹ ಕುಟುಂಬದೊಂದಿಗೆ ಆರಾಮದಾಯಕವಾಗಿ ಕುಳಿತು ಪ್ರಯಾಣಿಸಬಹುದಾದ 7 ಸೀಟರ್ (7 Seater Car) ವಿಶಾಲವಾದ ವ್ಯಾನ್(Spacious Van) ಇದಾಗಿದ್ದು, 5.40 ಲಕ್ಷದ ಆರಂಭಿಕ ಎಕ್ಸ್ ಶೋರೂಮ್ ಬೆಲೆಯಲ್ಲಿ ಪ್ರಾರಂಭವಾಗುತ್ತಿದೆ. ಅಗ್ಗದ ಬೆಲೆಯಲ್ಲಿ ದೊರಕುತ್ತಿರುವ ಕಾರಣ ಅತಿ ಹೆಚ್ಚಿನ ಲಭ್ಯುರಿ ವೈಶಿಷ್ಟ್ಯತೆಗಳನ್ನು ಕಾರಿನಲ್ಲಿ ಅಳವಡಿಕೆ ಮಾಡಿಲ್ಲ ಬದಲಿಗೆ ಇದರ ಕಾರ್ಯವೈಕರಿ ಹಾಗೂ ಹೆಚ್ಚಿನ ಲೋಡನ್ನು ಒಂದೆಡೆಯಿಂದ ಮತ್ತೊಂದು ಕಡೆಗೆ ಸಾಗಿಸುವ ವ್ಯವಸ್ಥೆಯನ್ನು ಅಳವಡಿಸಿ ವಾಹನ ತಯಾರು ಮಾಡಿದ್ದಾರೆ.

ಮಾರುತಿ ಸುಜುಕಿ ಈಕೋ ರೂಪಾಂತರಗಳು:

ಹಲವು ರೂಪಾಂತರಗಳಲ್ಲಿ ಲಭ್ಯವಿರುವ ಮಾರುತಿ ಸುಜುಕಿ ಈಕೋ ಕಾರು 5 ಸೀಟ್ ಹಾಗೂ 7 ಸೀಟಿನ ಆಯ್ಕೆಗಳಲ್ಲಿ (7 Seater Car) ಲಭ್ಯವಿದ್ದು ಇದರಲ್ಲಿ ಪೆಟ್ರೋಲ್, ಸಿಎನ್ಜಿ ಹಾಗೂ ಕಾರ್ಗೋ ವರ್ಷನ್ಗಳು ಕೂಡ ಲಭ್ಯವಿದೆ, ಜೊತೆಗೆ ಮಾರುತಿ ಸುಜುಕಿ ಕಂಪನಿಯು ಗ್ರಾಹಕರ ಅನುಗುಣಕ್ಕೆ (Customers Desire) ತಕ್ಕಹಾಗೆ ಕಾರನ್ನು ಮಾರ್ಪಾಡು ಮಾಡಿಸಿಕೊಂಡು ಖರೀದಿ ಮಾಡುವ ಸೌಲಭ್ಯವನ್ನು ಒದಗಿಸಿಕೊಡುತ್ತಿದ್ದಾರೆ.

advertisement

Leave A Reply

Your email address will not be published.