Karnataka Times
Trending Stories, Viral News, Gossips & Everything in Kannada

LIC Kanyadan Policy: ಎಲ್ಐಸಿ ಯ ಧಮಾಕ ಪಾಲಿಸಿ ಮಾಡಿ 27 ಲಕ್ಷ ರೂಪಾಯಿ ಗಳಿಸಿ!

advertisement

ಭಾರತೀಯ ಜೀವ ವಿಮಾ ನಿಗಮ – LIC ಮೂಲಕ ಹೂಡಿಕೆ ಮಾಡಿದರೆ ಉತ್ತಮವಾಗಿರುವಂತಹ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಿದೆ. ಅಪಘಾತ ವಿಮೆ (Accident Insurance) ಇರಬಹುದು, ಅಥವಾ ಭವಿಷ್ಯಕ್ಕಾಗಿ ಹಣವನ್ನು ಉಳಿತಾಯ ಮಾಡುವುದಿರಬಹುದು, Health Insurance, Life Insurance ಹೀಗೆ ಎಲ್ಲಾ ರೀತಿಯ ಉಳಿತಾಯ ಸೌಲಭ್ಯಗಳು ಕೂಡ ಇವೆ. ದಿನಗಳಲ್ಲಿ ಎಲ್ಐಸಿ ಮಹಿಳೆಯರಿಗಾಗಿಯೇ ಹೊಸ ಹೊಸ ಯೋಜನೆಗಳನ್ನು ಆರಂಭಿಸಿದ್ದು ಕೆಲವು ಯೋಜನೆಗಳು ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬಹಳ ಉತ್ತಮವಾಗಿರುವ ಯೋಜನೆಗಳಾಗಿವೆ

LIC Kanyadan Policy:

 

 

ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಯಾವುದಕ್ಕೂ ಕಡಿಮೆ ಇಲ್ಲ ಎನ್ನುವಂತೆ ಆಗಿದೆ. ಎಷ್ಟೋ ಕಡೆ ಪುರುಷರಿಗೆ ಹೆಗಲು ಕೊಟ್ಟು ಮಹಿಳೆಯರು ಕೆಲಸ ಮಾಡುತ್ತಾರೆ. ಇದೀಗ ದೇಶದ ಹೆಣ್ಣು ಮಕ್ಕಳು ತಮ್ಮ ಭವಿಷ್ಯಕ್ಕಾಗಿ ಬೇರೆಯವರ ಮೇಲೆ ಡಿಪೆಂಡ್ ಆಗದೆ ತಮ್ಮ ಜೀವನವನ್ನು ತಾವು ರೂಪಿಸಿಕೊಳ್ಳುವುದಕ್ಕೆ ಭಾರತೀಯ ಜೀವವಿಮ ನಿಗಮ ಸಹಕರಿಸುತ್ತಿದೆ.

ಹೌದು, LIC Kanyadan Policy, ನಿಮ್ಮ ಹೆಣ್ಣು ಮಗಳ ಶಿಕ್ಷಣ ಮತ್ತು ಮದುವೆಗೆ ದೊಡ್ಡ ಮೊತ್ತದ ಹಣವನ್ನು ಒದಗಿಸುತ್ತದೆ. ಪಾಲಿಸಿಯನ್ನು ನೀವು ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಖರೀದಿ ಮಾಡಬಹುದು. ಇದು ನಿಮ್ಮ ಮಗಳ ಭವಿಷ್ಯವನ್ನು ಭದ್ರಪಡಿಸುವುದು ಮಾತ್ರವಲ್ಲದೆ ಆಕೆಯ ಶಿಕ್ಷಣ ಇರಬಹುದು ಅಥವಾ ಮದುವೆ ಖರ್ಚೆ ಇರಬಹುದು ನೀವು ಅದರ ಚಿಂತೆ ಬಿಟ್ಟು ಮಾಡುತ್ತೆ ಈ ಪಾಲಿಸಿ.

ಕನ್ಯಾದಾನ ಪಾಲಿಸಿ ಹೂಡಿಕೆ ಬಗ್ಗೆ ಮಾಹಿತಿ:

advertisement

ಎಲ್ಐಸಿ ಯ ಕನ್ಯಾದಾನ ಪಾಲಿಸಿ (LIC Kanyadan Policy) ಯಲ್ಲಿ ಹೂಡಿಕೆ ಮಾಡುವ ತಂದೆ ಕನಿಷ್ಠ 30 ವರ್ಷ ವಯಸ್ಸಿನವರಾಗಿರಬೇಕು. ತನ್ನ ಒಬ್ಬ ಮಗಳಿಗೆ ಒಂದು ವರ್ಷ ವಯಸ್ಸಾದ ನಂತರ ಆತ ಹೂಡಿಕೆ ಆರಂಭಿಸಬಹುದು. 13 ರಿಂದ 25 ವರ್ಷಗಳವರೆಗಿನ ಪಾಲಿಸಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಈ ಎಲ್ ಐ ಸಿ ಪಾಲಿಸಿ ವಿಶೇಷತೆ ಅಂದರೆ ನೀವು ತೆರಿಗೆ ವಿನಾಯಿತಿ ಪಡೆದುಕೊಳ್ಳುತ್ತೀರಿ. 1.50 ಲಕ್ಷ ರೂಪಾಯಿಗಳವರೆಗಿನ ತೆರಿಗೆ ವಿನಾಯಿತಿ ಸಿಗುತ್ತದೆ.

ಕನ್ಯದಾನ ಪಾಲಿಸಿಯ ಇನ್ನಷ್ಟು ಪ್ರಯೋಜನಗಳು:

ಈ ಪಾಲಿಸಿ ಮಾಡಿಸಿದರೆ ಇನ್ನೊಂದು ಪ್ರಮುಖ ಪ್ರಯೋಜನ ಅಂದ್ರೆ ಒಂದು ವೇಳೆ ಕುಟುಂಬದ ಪಾಲಿಸಿ ಮಾಡಿಸಿದ ವ್ಯಕ್ತಿ ಅಕಾಲಿಕ ಮರಣ ಹೊಂದಿದರೆ, ಕುಟುಂಬದ ಇತರ ಸದಸ್ಯರು ಪ್ರೇಮಿಯಂ ಪಾವತಿ ಮಾಡಬೇಕಾಗಿಲ್ಲ. ಪಾಲಿಸಿದಾರ ಹಟಾತ್ ಮರಣ ಹೊಂದಿದರೆ 10 ಲಕ್ಷ ರೂಪಾಯಿ ಹಾಗೂ ಸಾಮಾನ್ಯ ಸಂದರ್ಭದಲ್ಲಿ ಮರಣ ಹೊಂದಿದರೆ 5 ಲಕ್ಷ ರೂಪಾಯಿಗಳನ್ನು ಎಲ್ಐಸಿ ಕುಟುಂಬದವರಿಗೆ ನೀಡುತ್ತದೆ.

27 ಲಕ್ಷ ರೂಪಾಯಿ ಪಡೆದುಕೊಳ್ಳುವುದು ಹೇಗೆ?

ಈ ಪಾಲಿಸಿಯಲ್ಲಿ ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಹಣ ಹಿಂಪಡೆಯಬಹುದು ನೋಡೋಣ. ಪ್ರತಿದಿನ 121 ರೂಪಾಯಿಗಳಂತೆ ಒಂದು ತಿಂಗಳಿಗೆ 3,600 ಗಳನ್ನು ಠೇವಣಿ ಮಾಡಬೇಕು. ಅಲ್ಲಿಗೆ ವಾರ್ಷಿಕವಾಗಿ 43, 200 ಗಳನ್ನು ನೀವು ಠೇವಣಿ ಮಾಡುತ್ತೀರಿ. 27 ಲಕ್ಷ ರೂಪಾಯಿಗಳನ್ನು ಪಾಲಿಸಿ ಮುಗಿಯುವ ಹೊತ್ತಿಗೆ ನೀವು ಪಡೆದುಕೊಳ್ಳಬಹುದು.

ಎಲ್ಐಸಿ ಕನ್ಯಾದಾನ ಪಾಲಿಸಿ ಆರಂಭಿಸಲು ಬೇಕಾಗಿರುವ ದಾಖಲೆಗಳು:

  • Father’s Aadhaar Card
  • Identity Card
  • Income Certificate
  • Housing Certificate
  • Daughter’s Birth Certificate and Aadhaar Card
  • Passport Size Photo

advertisement

Leave A Reply

Your email address will not be published.