Karnataka Times
Trending Stories, Viral News, Gossips & Everything in Kannada

Gold Rate: ದುಬೈನಲ್ಲೂ ಕೂಡ ಕುಸಿದ ಬಂಗಾರದ ಬೆಲೆ! 10 ಗ್ರಾಮ್ ಗೆ ಎಷ್ಟಾಗಿದೆ ಗೊತ್ತಾ?

advertisement

ಚಿನ್ನದ ಬೇಡಿಕೆ ಯಾವ ಮಟ್ಟದಲ್ಲಿ ಇರುತ್ತೆ ಅನ್ನೋದನ್ನ ಚಿನ್ನದ ಪ್ರಿಯರು ಪ್ರತಿಯೊಬ್ಬರು ಕೂಡ ತಿಳಿದುಕೊಂಡಿರುತ್ತಾರೆ. ಭಾರತದಲ್ಲಿ ಬದಲಾವಣೆ ಆಗುವಂತಹ ಚಿನ್ನದ ಬೆಲೆಯ (Gold Rate) ಪ್ರತಿಯೊಂದು ನಿರ್ಧಾರಗಳು ಕೂಡ ಆಗೋದು ಜಾಗತಿಕ ಮಟ್ಟದಲ್ಲಿ ಅನುದಾನ ನಾವು ತಿಳಿದುಕೊಳ್ಳಬೇಕಾಗಿದೆ. ಅದರಲ್ಲೂ ವಿಶೇಷವಾಗಿ ಚಿನ್ನದ ಬೆಲೆಯನ್ನು ನಿರ್ಧಾರ ಮಾಡುವಂತಹ ಶಕ್ತಿಯನ್ನು ಹೊಂದಿರುವುದು ಅಮೇರಿಕಾ ದೇಶ.

ಅಮೆರಿಕ ದೇಶದ ಫೆಡರಲ್ ಬ್ಯಾಂಕ್ (Federal Bank) ನಿರ್ಧಾರ ಮಾಡುವಂತಹ ಚಿನ್ನದ ಬೆಲೆಯನ್ನೇ ಪ್ರಪಂಚದಲ್ಲಿರುವ ಬೇರೆ ದೇಶಗಳು ಕೂಡ ಅಳವಡಿಸುವುದು ಎನ್ನುವುದನ್ನು ನಾವಿಲ್ಲಿ ತಿಳಿದುಕೊಳ್ಳಬೇಕಾಗಿದೆ. ಇನ್ನು ಭಾರತ ದೇಶಕ್ಕೆ ಹೋಲಿಸಿದರೆ ನೀವು ಬೇರೆ ದೇಶಗಳಲ್ಲಿ ಉದಾಹರಣೆಗೆ ದುಬೈನಲ್ಲಿ (Dubai) ನೀವು ಅತ್ಯಂತ ಕಡಿಮೆ ಬೆಲೆಗೆ ಚಿನ್ನಾಭರಣಗಳನ್ನು ಖರೀದಿ ಮಾಡಬಹುದಾಗಿದೆ.

ದುಬೈನಲ್ಲಿ ಚಿನ್ನ ಕೇವಲ ಕಡಿಮೆ ಬೆಲೆಗೆ ಸಿಗುವುದು ಮಾತ್ರವಲ್ಲದೆ ಈಗ ದುಬೈನಲ್ಲಿ ಚಿನ್ನದ ಬೆಲೆ ಕೂಡ ಸ್ವಲ್ಪ ಮಟ್ಟಿಗೆ ಕಡಿಮೆ ಆಗ್ತಿದೆ ಅನ್ನೋದಾಗಿ ತಿಳಿದು ಬಂದಿದೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವಂತಹ ಸಾಕಷ್ಟು ವಿದ್ಯಮಾನಗಳ ಕಾರಣದಿಂದಾಗಿ ಈ ರೀತಿಯಾಗಿ ನಡಿತಾ ಇದೆ ಅನ್ನುವುದಾಗಿ ತಿಳಿದು ಬಂದಿದೆ.

ಇದನ್ನು ಓದಿ: ಈ ಯೋಜನೆಯಲ್ಲಿ ಹಣ ಪಡೆಯುತ್ತಿದ್ದವರಿಗೆ ಇನ್ಮೇಲೆ ಏರಿಕೆಯಾಗಲಿದೆ ಹಣ! ಹೊಸ ಸರ್ಕಾರದ ಗುಡ್ ನ್ಯೂಸ್

 

Image Source: Bayut

 

advertisement

ಒಂದು ಕಡೆ ಭವಿಷ್ಯದಲ್ಲಿ ಚಿನ್ನದ ಲಭ್ಯತೆ ಕಡಿಮೆಯಾದ ನಂತರ ಚಿನ್ನದ ಬೇಡಿಕೆ ಹೆಚ್ಚಾಗಿ ನಂತರ ಸಪ್ಲೈ ಕಡಿಮೆಯಾದಾಗ ಚಿನ್ನದ ಬೆಲೆ ಹೆಚ್ಚಾಗಬಹುದಾದ ಸಾಧ್ಯತೆ ಇದೆ ಆದರೆ ಈಗ ಚಿನ್ನದ ಬೆಲೆ (Gold Price) ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಕಡಿಮೆ ಆಗ್ತಾ ಇದೆ. ಇದು ಕೇವಲ ಭಾರತದಲ್ಲಿ ಕಂಡು ಬರುತ್ತಿರುವಂತಹ ವಿದ್ಯಮಾನ ಮಾತ್ರವಲ್ಲ ದುಬೈನಲ್ಲಿ ಕೂಡ ಚಿನ್ನದ ಬೆಲೆ ಕಡಿಮೆ ಆಗ್ತಾ ಇದೆ ಎಂದು ಹೇಳಬಹುದಾಗಿದ್ದು ಬನ್ನಿ ದುಬೈನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ಎಷ್ಟು ಎಂಬುದನ್ನು ತಿಳಿಯೋಣ.

ಇದನ್ನು ಓದಿ: ಪ್ರಮಾಣವಚನ ಸ್ವೀಕರಿಸಿದ 24 ಗಂಟೆಯೊಳಗಡೆ ಈ ಸ್ಕೀಮ್ ಗೆ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ

ದುಬೈನಲ್ಲಿ 10 ಗ್ರಾಂ ಚಿನ್ನದ ಬೆಲೆ (Gold Rate) ಯ ಬಗ್ಗೆ ಮಾತನಾಡುವುದಾದರೆ ದುಬೈನ ಕರೆನ್ಸಿ ದಿರ್ಹಮ್ (Dirham) ಪ್ರಕಾರ 2,729 ಆಗಿದೆ. ಇದರ ಪ್ರಕಾರ ಭಾರತೀಯ ಕರೆನ್ಸಿಯಲ್ಲಿ ಇದು 62,000 ರೂಪಾಯಿಗಳ ಆಸು ಪಾಸಿನಲ್ಲಿ ಎಂಬುದಾಗಿ ಪರಿಗಣಿಸಬಹುದಾಗಿದೆ. ಭಾರತದಲ್ಲಿ ಸದ್ಯಕ್ಕೆ ಚಿನ್ನದ ಬೆಲೆ 70000 ಆಸು ಪಾಸಿನಲ್ಲಿ ಇದೆ ಎಂಬುದಾಗಿ ತಿಳಿದು ಬಂದಿದೆ. ಈ ಲೆಕ್ಕದಲ್ಲಿ ನೋಡೋದಾದ್ರೆ ಸರಿ ಸುಮಾರು ಹತ್ತು ಸಾವಿರ ರೂಪಾಯಿಗಳ ಆಸು ಪಾಸಿನಲ್ಲಿ ಭಾರತದಲ್ಲಿನ ಚಿನ್ನದ ಬೆಲೆಗೆ ಹೋಲಿಸಿದರೆ ದುಬೈಯಿಂದಲೇ ಚಿನ್ನದ ಬೆಲೆ ಕಡಿಮೆಯಾಗಿದೆ ಎನ್ನಬಹುದಾಗಿದೆ.

 

Image Source: Bayut

 

ಇದು ಇನ್ನಷ್ಟು ಹೇಳಿಕೆಯಾಗುವಂತಹ ನಿರೀಕ್ಷೆ ಕೂಡ ಇದೆ ಎಂಬುದಾಗಿ ಕೆಲವು ಎಕ್ಸ್ಪರ್ಟಗಳು ಹೇಳುತ್ತಾರೆ. ಇನ್ನು ಭಾರತ ದೇಶದಲ್ಲಿ ಕೂಡ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯ ಮೇಲೆ ಇಳಿಕೆ ಕಂಡು ಬರುತ್ತಿದ್ದು ಚಿನ್ನದ ಮೇಲೆ ಹೂಡಿಕೆ ಮಾಡುವಂತಹ ಜನರು ಕೂಡ ಸ್ವಲ್ಪ ಮಟ್ಟಿಗೆ ಚಿಂತಾ ಕ್ರಾಂತಿದ್ದಾರೆ ಎನ್ನಬಹುದು.

advertisement

Leave A Reply

Your email address will not be published.