Karnataka Times
Trending Stories, Viral News, Gossips & Everything in Kannada

Gold Purchase: ಬಂಗಾರ ಖರೀದಿ ಮಾಡುವವರಿಗೆ ಗುಡ್ ನ್ಯೂಸ್! ಚಿನ್ನದ ಅಂಗಡಿಗಳು ಈ ಕೆಲಸ ಮಾಡುವಂತಿಲ್ಲ

advertisement

ದೇಶದಲ್ಲಿ ಚಿನ್ನದ ಅಂಗಡಿಗಳು (Gold Shops) ಸಾಕಷ್ಟಿವೆ, ಯಾಕೆಂದರೆ ನಮ್ಮ ಭಾರತ ದೇಶದಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ನಮ್ಮ ಹೆಣ್ಣುಮಕ್ಕಳು ಯಾವುದೇ ಶುಭ ಸಮಾರಂಭ ಆಗಿರಲಿ ಚಿನ್ನವನ್ನು ಖರೀದಿಸುವುದು ಅತ್ಯಂತ ಶುಭ ಎಂಬುದಾಗಿ ಪರಿಗಣಿಸುತ್ತಾರೆ. ಇದೇ ಕಾರಣಕ್ಕಾಗಿ ನಮ್ಮ ಭಾರತ ದೇಶದಲ್ಲಿ ಚಿನ್ನವನ್ನು ಖರೀದಿ (Gold Purchase) ಮಾಡುವುದು ಹೆಚ್ಚು ಎಂದು ಹೇಳಬಹುದಾಗಿದೆ. ಆದರೆ ಚಿನ್ನವನ್ನು ಖರೀದಿ ಮಾಡು ಸಂದರ್ಭದಲ್ಲಿ ನಮ್ಮ ಮಹಿಳೆಯರು ಅಥವಾ ಚಿನ್ನವನ್ನು ಖರೀದಿ ಮಾಡುವಂತಹ ವ್ಯಕ್ತಿಗಳು ಕೆಲವೊಂದು ವಿಚಾರಗಳ ಬಗ್ಗೆ ಗಮನವಹಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ.

ನಮ್ಮ ದೇಶದ ಚಿನ್ನದ ಅಂಗಡಿಗಳು ಈ ರೀತಿ ಮಾಡುವ ಹಾಗಿಲ್ಲ:

 

Image Source: The Hindu Business Line

 

ನಮ್ಮ ದೇಶದಲ್ಲಿ ಚಿನ್ನವನ್ನು (Gold) ಎಷ್ಟು ಇಡಬೇಕು, ಚಿನ್ನವನ್ನು ಎಷ್ಟು ಖರೀದಿಸಬೇಕು ಎನ್ನುವಂತಹ ನಿಯಮಗಳು ಸರಿಯಾಗಿ ಇವೆ. ಅದೇ ರೀತಿಯಲ್ಲಿ ಚಿನ್ನವನ್ನು ಖರೀದಿ (Gold Purchase) ಮಾಡುವ ಸಂದರ್ಭದಲ್ಲಿ ನೀವು ಅವುಗಳ ಬಿಲ್ ನಲ್ಲಿ ನೀವು ಗಮನಿಸಿರಬಹುದು ಕೆಲವೊಂದು ಟ್ಯಾಕ್ಸ್ಗಳನ್ನು ಕೂಡ ವಿಧಿಸಲಾಗಿರುತ್ತದೆ.

advertisement

ಸಾಕಷ್ಟು ಜನರು ಚಿನ್ನವನ್ನು ಖರೀದಿಸಿದ (Gold Purchase) ನಂತರ ಅದಕ್ಕೆ ಬಿಲ್ ಕಟ್ಟಿದರೆ ಆಯ್ತು ಹೇಗೂ ನಮ್ ಹತ್ರ ಹಣ ಇದೆ ಅನ್ನೋದಾಗಿ ಭಾವಿಸುತ್ತಾರೆ. ಆದರೆ ಇಲ್ಲಿ ಜನರು ಸಾಕಷ್ಟು ಬಾರಿ ಬಿಲ್ (Bill) ನಲ್ಲಿ ಏನಿದೆ ಅನ್ನೋದನ್ನ ತಿಳಿದುಕೊಳ್ಳುವುದಕ್ಕೆ ವಿಫಲವಾಗುತ್ತಾರೆ ಅದರಿಂದಾಗಿ ಹೆಚ್ಚಿನ ಹಣವನ್ನು ಕೂಡ ಅವರು ಕೈಯಿಂದ ಕಳೆದುಕೊಳ್ಳಬೇಕಾಗುತ್ತದೆ ಅನ್ನೋದನ್ನ ತಿಳಿದುಕೊಳ್ಳದೆ ಕಳೆದುಕೊಳ್ಳುತ್ತಾರೆ.

 

Image Source: Mint

 

ಕನಿಷ್ಠಪಕ್ಷ ಇವತ್ತಿನ ಈ ಲೇಖನದ ಮೂಲಕ ಆ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕವಾದರೂ ತಿಳಿದುಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ನೀವು ನಿಮ್ಮ ಹಣವನ್ನು ಉಳಿತಾಯ ಮಾಡಬಹುದಾಗಿದೆ. ಉದಾಹರಣೆಗೆ ನೀವು ಒಂದು ಚಿನ್ನದ ಅಂಗಡಿಗೆ ಚಿನ್ನವನ್ನು ಖರೀದಿ (Gold Purchase) ಮಾಡಲು ಹೋಗುವ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡಿದ ನಂತರ ಅಲ್ಲಿ ಬಿಲ್ ನೀಡಿದಾಗ ಚಿನ್ನದ ಮೇಲೆ ಮೂರು ಪ್ರತಿಶತ ಜಿಎಸ್‌ಟಿ (GST) ಹಾಗೂ ಮೇಕಿಂಗ್ ಚಾರ್ಜ್ (Making Charge) ಮೇಲೆ ಐದು ಪ್ರತಿಶತ ಜಿಎಸ್​ಟಿಯನ್ನು ವಿಧಿಸುವುದನ್ನ ಕಾಣಬಹುದು. ಈ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬೇಕಾಗಿರುವಂತಹ ವಿಚಾರ ಏನೆಂದರೆ ಎರಡು ಪ್ರತ್ಯೇಕ ಜಿಎಸ್‌ಟಿ ಅನ್ನು ನೀವು ಕಟ್ಟಬೇಕಾದ ಅಗತ್ಯವಿಲ್ಲ ಎರಡು ಕೂಡ ಚಿನ್ನದಲ್ಲಿ ಸೇರಿಬಿಡುತ್ತದೆ. ಹೀಗಾಗಿ ಈ ವಿಚಾರವನ್ನ ನೀವು ಪ್ರತಿ ಬಾರಿ ಚಿನ್ನವನ್ನು ಖರೀದಿಸುವ ಸಂದರ್ಭದಲ್ಲಿ ಪ್ರಮುಖವಾಗಿ ತಿಳಿದುಕೊಳ್ಳಬೇಕಾಗುತ್ತದೆ.

ಹೀಗಾಗಿ ಈ ಮೂಲಕ ನೀವು ತಿಳಿದುಕೊಳ್ಳಬೇಕಾಗಿರುವಂತಹ ವಿಚಾರ ಅಂದ್ರೆ ಚಿನ್ನದ ಮೇಲೆ ಹಾಗೂ ಮೇಕಿಂಗ್ ಚಾರ್ಜಸ್ (Making Charges) ಮೇಲೆ ಎರಡು ಪ್ರತ್ಯೇಕವಾಗಿ ಜಿಎಸ್‌ಟಿಯನ್ನು ನೀವು ಕಟ್ಟಬೇಕಾದ ಅಗತ್ಯವಿಲ್ಲ ಎರಡು ಕೂಡ ಚಿನ್ನದ ಭಾಗವೇ ಆಗಿರುತ್ತದೆ. ಹೀಗಾಗಿ ಇದನ್ನ ನೀವು ಪ್ರತಿ ಬಾರಿ ಚಿನ್ನವನ್ನು ಖರೀದಿಸಿದ ನಂತರ ಬಿಲ್ (Bill) ನಲ್ಲಿ ಗಮನಿಸಿ.

advertisement

Leave A Reply

Your email address will not be published.