Karnataka Times
Trending Stories, Viral News, Gossips & Everything in Kannada

ATM Card: ಬಡವ ಶ್ರೀಮಂತ ಯಾರೇ ಇರಲಿ ATM ಕಾರ್ಡ್ ಇದ್ದವರಿಗೆ ಸರ್ಕಾರದ ಹೊಸ ನಿರ್ಧಾರ

advertisement

ಇಂದು ಡಿಜಿಟಲ್ ಪಾವತಿಗೆ ಹೆಚ್ಚಿನ ಒತ್ತು ನೀಡುತ್ತೇವೆ.ಅದರಲ್ಲೂ ಅನ್ ಲೈನ್ ಪಾವತಿ ಇಂದು ಸಣ್ಣ ಕಿರಾಣಿ ಅಂಗಡಿಯಿಂದ ದೊಡ್ಡ ದೊಡ್ಡ ಕಂಪನಿಗಳಿಗೂ ಸೀಮಿತ ವಾಗಿದೆ.ಅನ್ ಲೈನ್ ಪಾವತಿ ಬಂದ ಮೇಲೆ ಡಿಜಿಟಲ್ ವ್ಯವಹಾರ ಸುಲಭ ವಾಗಿ ಬಿಟ್ಟಿದೆ.ಹಣದ ಅವಶ್ಯಕತೆ ಇದೆ ಎಂದಾಗ ಅನ್ ಲೈನ್ ಮೂಲಕವೇ ಕ್ರೆಡಿಟ್, ಡೆಬಿಟ್ ಇತ್ಯಾದಿ ಯನ್ನು ಮಾಡುತ್ತಾರೆ. ಅದರಲ್ಲೂ ಇಂದು ಬೇರೆ ಬೇರೆ ಬ್ಯಾಂಕ್ ನಲ್ಲಿ ವಿವಿಧ ಖಾತೆ ಗಳನ್ನು ತೆರೆಯುವ ಮೂಲಕ ಹಣ ಸೇವಿಂಗ್ ಅಥವಾ ಇತರ ಉದ್ಯೋಗ, ಕ್ರೆಡಿಟ್ ಕಾರ್ಡ್ (Credit Card) ಗಳಿಗಾಗಿ ಖಾತೆ ತೆರೆಯುತ್ತಾರೆ. ಖಾತೆ ಇದ್ದಾಗ ಹೆಚ್ಚಿನ ಜನರು ಎಟಿಎಂಗಳ (ATM Card) ಬಳಕೆ ಕೂಡ ಮಾಡುತ್ತಾರೆ.

WhatsApp Join Now
Telegram Join Now

ಹೌದು ಇಂದು ಎಟಿಎಮ್ ಕಾರ್ಡ್ (ATM Card) ಬಳಕೆ ಹೆಚ್ಚಾಗಿದೆ ಎಂದೇ ಹೇಳಬಹುದು. ನಮಗೆ ಕೂಡಲೇ ಹಣ ಬೇಕು ಅಂದಾಗ ಎಟಿಎಮ್ ಗೆ ತೆರಳಿ ಪಡೆದು ಕೊಳ್ಳುತ್ತೇವೆ. ಆದರೆ ನಾವು ಬಳಸುವ ಎಟಿಎಂ ಕಾರ್ಡ್‌ಗಳಿಗೆ ವಿಮೆ ಸೌಲಭ್ಯ ಇದೆ ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಹೌದು ಎಟಿಎಮ್ ಕಾರ್ಡ್‌ಗಳ ಆಧಾರದ ಮೇಲೆ 10 ಲಕ್ಷದವರೆಗೆ ವಿಮೆಯನ್ನ ಸಹ ನೀಡಲಿದೆ. ಅಷ್ಟೇ ಅಲ್ಲ ಹೆಚ್ಚಿನ ಕಂಪೆನಿಗಳು ಹಾಗೂ ಶಾಪಿಂಗ್‌ ಆಪ್‌ಗಳು ಆನ್‌ಲೈನ್‌ ಮೂಲಕ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ (Debit Card) ಬಳಸಿ ಶಾಪಿಂಗ್‌ ಮಾಡಿದರೆ ಅನೇಕ ರೀತಿಯ ಆಫರ್ ಅನ್ನು ಕೂಡ ಗ್ರಾಹಕರಿಗೆ ನೀಡಲಿದೆ.

 

Image Source: Tv9

 

advertisement

ಹೌದು SBI Gold MasterCard ಅಥವಾ VISA Card ಹೊಂದಿದ್ದರೆ ವಿಮಾನ ಅಪಘಾತಗಳಲ್ಲಿ ಸಾವು ಸಂಭವಿಸಿದರೆ 2 ಲಕ್ಷ ರೂಪಾಯಿ ನಾನ್-ಏರ್ Insurance Cover ಮತ್ತು Premium Card ಹೊಂದಿದ್ದರೆ 10 ಲಕ್ಷ ಮೊತ್ತ ಸಿಗಲಿದೆ. ಅದೇ ರೀತಿ 5 ಲಕ್ಷ ರೂ.ಗಳ ನಾನ್-ಏರ್ ಕವರ್ ಮೊತ್ತ ಲಭ್ಯ ಇದೆ. ಇನ್ನು Regular MasterCard ಕೂಡ ನಿಮ್ಮಲ್ಲಿ ಇದ್ದರೆ 50 ಸಾವಿರ ರೂಪಾಯಿ. Platinum MasterCard ಇದ್ದರೆ 50,000 ರೂಪಾಯಿ. ವೀಸಾ ಕಾರ್ಡ್ ಹೊಂದಿದ್ದರೆ 5 ಲಕ್ಷ ರೂ., ಇನ್ನು 2 ಲಕ್ಷ ರೂ.ಗಳವರೆಗೆ ವಿಮಾ ರಕ್ಷಣೆಯನ್ನು ಕೂಡ ನೀಡಲಾಗುತ್ತದೆ

ಅಷ್ಟೆ ಅಲ್ಲದೆ 1 ರಿಂದ 2 ಲಕ್ಷದವರೆಗೆ ವಿಮೆ ಸೌಲಭ್ಯ ಸಿಗಲಿದ್ದು ನೀವು , ಅಪಘಾತದ ದಿನಾಂಕದಿಂದ 90 ದಿನಗಳ ಮೊದಲು ಎಟಿಎಂ ಕಾರ್ಡ್‌ (ATM Card) ನೊಂದಿಗೆ ಯಾವುದೇ ವಹಿವಾಟು ನಡೆಸಿದರೆ ಮಾತ್ರ ಒಬ್ಬರು ವಿಮೆಯನ್ನ ಪಡೆಯಲು ಅರ್ಹರಾಗಿರುತ್ತಾರೆ.

ಸರ್ಕಾರಿ ಅಥವಾ ಖಾಸಗಿ ಸೇರಿದಂತೆ ಬಹುತೇಕ ಎಲ್ಲ ಬ್ಯಾಂಕ್‌ಗಳು ಖಾತೆ ಹೊಂದಿದ್ದ ಗ್ರಾಹಕನು ಸಾವನ್ನಪ್ಪಿದರೆ ಅಂಥವರಿಗೆ ಈ ವಿಮಾ ಆಫರ್‌ ಅನ್ನು ಒದಗಿಸುತ್ತದೆ. ಗ್ ಖಾತೆಯಲ್ಲಿನ ವ್ಯವಹಾರ ಆಧರಿಸಿ 50000ರೂ. ನಿಂದ 10ಲಕ್ಷ ರೂ.ವರೆಗಿನ ವಿಮಾ ಕವರೇಜ್‌ ನೀಡುತ್ತದೆ.

ಇನ್ನು ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PM Jan Dhan Yojana) ಅಡಿಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆದಿದ್ದರೆ ವಿಮಾ ಪ್ರಯೋಜನವನ್ನು ಕೂಡ ಪಡೆಯಬಹುದಾಗಿದೆ. ಡೆಬಿಟ್ ಕಾರ್ಡ್‌ನಲ್ಲಿ ರೂ. 2 ಲಕ್ಷಕ್ಕೆ ವಿಮೆ ಮಾಡಲಾಗಿದೆ. ಈ ಪ್ರಯೋಜನ ರುಪೇ ಕಾರ್ಡ್ ಬಳಕೆದಾರರಿಗೆ ಸಿಗಲಿದೆ.

advertisement

Leave A Reply

Your email address will not be published.