Karnataka Times
Trending Stories, Viral News, Gossips & Everything in Kannada

ATM Card: ಎಟಿಎಂ ಕಾರ್ಡ್ ಬಳಸುವವರಿಗೆ ವಿಶೇಷ ಗಿಫ್ಟ್; ಇದರಿಂದ ಸಿಗುತ್ತೆ 5ಲಕ್ಷ ರೂ.ಇನ್ಸೂರೆನ್ಸ್!

advertisement

ATM Card ನೀವು ಬಳಸುವವರಾಗಿದ್ದರೆ ಈ ಸುದ್ದಿ ನಿಮಗಾಗಿ. ಸಾಮಾನ್ಯವಾಗಿ ಇನ್ಸೂರೆನ್ಸ್ ಮಾಡಿಸಲು ನಾವು ಪ್ರತಿ ತಿಂಗಳು ಅಥವಾ ವಾರ್ಷಿಕವಾಗಿ ಪ್ರೀಮಿಯಂ ಪಾವತಿ ಮಾಡಬೇಕು. ಆದರೆ ಒಂದು ರೂಪಾಯಿಗಳನ್ನು ಕೂಡ ಪಾವತಿ ಮಾಡದೆ ಎಟಿಎಂ ಹೊಂದಿರುವವರಿಗೆ 5 ಲಕ್ಷ Insurance ಸೌಲಭ್ಯ ಇದೆ ಎನ್ನುವುದು ನಿಮಗೆ ಗೊತ್ತಾ?

ATM Card ಇರುವವರಿಗೆ ಸಿಗಲಿದೆ ಇನ್ಶೂರೆನ್ಸ್:

ಇಂದು ಬ್ಯಾಂಕ್ ನ ಮೂಲಕವೇ ನಾವು ಹಣಕಾಸಿನ ವ್ಯವಹಾರ ಮಾಡುತ್ತೇವೆ. ಉಳಿತಾಯ ಮಾಡುವುದಕ್ಕೆ ಅಥವಾ ಇತರ ಯಾವುದೇ ಹಣಕಾಸಿನ ವ್ಯವಹಾರಕ್ಕೆ ಬ್ಯಾಂಕ್ ನಲ್ಲಿ ಒಂದು ಖಾತೆ ಹೊಂದಿರುವುದು ಅನಿವಾರ್ಯ. ಹೀಗೆ ಬ್ಯಾಂಕು ಖಾತೆಯನ್ನು ನೀವು ತೆರೆದರೆ ಎಟಿಎಂ ಅಥವಾ Debit Card ಪಡೆದುಕೊಳ್ಳುತ್ತೀರಿ. ನಿಯಮಿತವಾಗಿ ಡೆಬಿಟ್ ಕಾರ್ಡ್ ಅನ್ನು ನೀವು ಬಳಸಿದರೆ ನಿಮಗೆ 25,000 ರಿಂದ 5 ಲಕ್ಷ ರೂಪಾಯಿಗಳ ವರೆಗೆ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಇದಕ್ಕೆ ಸಾಮಾನ್ಯವಾಗಿ ಬ್ಯಾಂಕುಗಳು ವಾರ್ಷಿಕ ಶುಲ್ಕ ವಿಧಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಶುಲ್ಕವನ್ನು ಅಥವಾ ಇನ್ಸೂರೆನ್ಸ್ ಪ್ರೀಮಿಯಂ ಅನ್ನು ನೀವು ಪಾವತಿಸಬೇಕಾಗಿಲ್ಲ.

ಎಟಿಎಂ ನ ಇನ್ಶೂರೆನ್ಸ್ ಪ್ರಯೋಜನ ಪಡೆದುಕೊಳ್ಳಲು ನೀವು ಕನಿಷ್ಠ 45 ದಿನಗಳ ವರೆಗೆ Debit Card ಬಳಕೆ ಮಾಡಿರಬೇಕು. ನೀವು ಯಾವ ರೀತಿಯ ಎಟಿಎಂ ಕಾರ್ಡ್ ಪಡೆದುಕೊಂಡಿದ್ದೀರಿ ಎನ್ನುವ ಆಧಾರದ ಮೇಲೆ ನಿಮ್ಮ ಇನ್ಸೂರೆನ್ಸ್ ಮೊತ್ತ ನಿಗದಿಯಾಗುತ್ತದೆ.

ಬೇರೆ ಬೇರೆ ಕಾರ್ಡ್ ನಲ್ಲಿ ಸಿಗಲಿದೆ ಬೇರೆ ಬೇರೆ ರೀತಿಯ ಇನ್ಸೂರೆನ್ಸ್ ಪ್ರಯೋಜನ:

 

advertisement

 

  • Classic Card ನಲ್ಲಿ 1 ಲಕ್ಷ
  • Platinum Card ನಲ್ಲಿ 2 ಲಕ್ಷ
  • Ordinary MasterCard ನಲ್ಲಿ 50,000
  • Platinum MasterCard ನಲ್ಲಿ 5 ಲಕ್ಷ
  • Visa Card ನಲ್ಲಿ 1.5 ರಿಂದ 2 ಲಕ್ಷ ರೂಪಾಯಿವರೆಗೆ ವಿಮಾ ರಕ್ಷಣೆ ಪಡೆಯಬಹುದು.

PM Jan Dhan Account ಯನ್ನು ಹೊಂದಿದ್ದರೆ Rupay Card ಕೊಡಲಾಗುತ್ತದೆ. ಇದರಲ್ಲಿ ಒಂದರಿಂದ ಎರಡು ಲಕ್ಷಗಳ ವರೆಗೆ Insurance ಲಭ್ಯ ಇದೆ. ಅದರಲ್ಲೂ ಅಪಘಾತದಲ್ಲಿ ಮೃತಪಟ್ಟರೆ, ಕುಟುಂಬದ ಸದಸ್ಯರಿಗೆ 5 ಲಕ್ಷ ರೂಪಾಯಿಗಳ ಹಣ ನೀಡಲಾಗುವುದು.

How to Claim Insurance?

ATM Card ಹೊಂದಿರುವ ವ್ಯಕ್ತಿ ಮೃತ ಪಟ್ಟರೆ ನಾಮಿನಿ ಆಗಿರುವ ವ್ಯಕ್ತಿ ಅದೇ ಬ್ಯಾಂಕ್ ಶಾಖೆಗೆ ಹೋಗಿ ಖಾತೆ ಹೊಂದಿರುವ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಮರಣ ಪ್ರಮಾಣ ಪತ್ರದ ದಾಖಲೆಯನ್ನು ಕೊಟ್ಟು ಇನ್ಸೂರೆನ್ಸ್ ಕ್ಲೈಮ್ ಮಾಡಬಹುದು. ಆದರೆ ನೆನಪಿಟ್ಟುಕೊಳ್ಳಿ. ವ್ಯಕ್ತಿ ಸತ್ತ 45 ದಿನಗಳ ಒಳಗೆ ಅಥವಾ ಅಪಘಾತ ಆದ 45 ದಿನಗಳ ಒಳಗೆ, ಇನ್ಸೂರೆನ್ಸ್ ಲೈನ್ ಮಾಡಿ ಪರಿಹಾರ ಹಣವನ್ನು ಪಡೆದುಕೊಳ್ಳಬಹುದು.

advertisement

Leave A Reply

Your email address will not be published.