Karnataka Times
Trending Stories, Viral News, Gossips & Everything in Kannada

Canara Bank: ವರ್ಷಕ್ಕೆ 3 ಲಕ್ಷ ಆದಾಯ ಇರುವ ಎಲ್ಲರಿಗು ಸಿಹಿಸುದ್ದಿ ಕೊಟ್ಟ ಕೆನರಾ ಬ್ಯಾಂಕ್! ಖಾತೆ ಇದ್ದವರು ನೋಡಿಕೊಳ್ಳಿ

advertisement

CAR LOAN: ಭಾರತೀಯ ಜನಪ್ರಿಯ ಬ್ಯಾಂಕುಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್(Canara Bank) ತನ್ನ ಗ್ರಾಹಕರಿಗೆ ಅನುಕೂಲವಾಗುವ ಸಾಕಷ್ಟು ಸೌಕರ್ಯವನ್ನು ಒದಗಿಸುತ್ತಿದೆ. ಹೀಗಿರುವಾಗ ನೀವೇನಾದರೂ ಮಧ್ಯಮ ವರ್ಗದ ಕುಟುಂಬಸ್ಥರಾಗಿದ್ದು ಕಾರ್ ಖರೀದಿ ಮಾಡುವ ಆಸೆಯನ್ನು ಹೊಂದ್ದಿದರೆ ಅದಕ್ಕೆ ಕೆನರಾ ಬ್ಯಾಂಕ್ ವತಿಯಿಂದ ಸಹಾಯವಾಗಲಿದೆ.

ಹೌದು ಸ್ನೇಹಿತರೆ ನಿಮ್ಮ ವಾರ್ಷಿಕ ಆದಾಯ(Annual Income) 3 ಲಕ್ಷ ರೂಪಾಯಿ ಇದ್ದರೂ ಕೂಡ ಕೆನರಾ ಬ್ಯಾಂಕ್ ನಿಮಗೆ ಐದು ಲಕ್ಷ ರುಪಾಯಿಗಳವರೆಗೂ ಕಾರ್ ಲೋನ್ ನೀಡಲಿದೆ. ಕೆನರಾ ಬ್ಯಾಂಕ್ ನಿಂದ ಲೋನ್(Canara Bank Loan) ಪಡೆದು ಕಾರ್ ಖರೀದಿ ಮಾಡಿದರೆ ಪ್ರತಿ ತಿಂಗಳು ಎಷ್ಟು ಇಎಂಐ ಹಣವನ್ನು(EMI amount) ಪಾವತಿ ಮಾಡಬೇಕಾಗುತ್ತದೆ? ಎಂಬ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

canara bank fd rates 2024

ಕೇವಲ 10% ಇಂಟರೆಸ್ಟ್ ನಲ್ಲಿ 5 ಲಕ್ಷ ಪಡೆಯಿರಿ

advertisement

ಬ್ಯಾಂಕ್ ನಲ್ಲಿ ಸಾಲ ಪಡೆದು ಕಾರ್ ಖರೀದಿ ಮಾಡಲು ಯೋಚಿಸುತ್ತಿದ್ದೀರಾ ಹಾಗಾದ್ರೆ ಕೆನರಾ ಬ್ಯಾಂಕ್ ನಲ್ಲಿ ಅತಿ ಕಡಿಮೆ ಬಡ್ಡಿ ದರದ ಮೇಲೆ ಸಾಲ ಪಡೆದು ನಿಮ್ಮಿಷ್ಟದ ಕಾರನ್ನು ಖರೀದಿಸಬಹುದು. ಕೆನರಾ ಬ್ಯಾಂಕಿನ ಸದ್ಯದ ರೆಪೋ ಲಿಂಕಡ್ ಲೆಂಡಿಂಗ್ ರೇಟ್(Repo Linked Lending Rate) ನಲ್ಲಿನ ಇಂಟರೆಸ್ಟ್ ದರವು ಕೇವಲ 10% ಇದ್ದು, ನೀವೇನಾದರೂ ಕಾರ್ ಖರೀದಿ ಮಾಡಲು ಕೆನರಾ ಬ್ಯಾಂಕ್(Canara Bank) ನಿಂದ 5 ಲಕ್ಷ ರೂಪಾಯಿ ಲೋನ್ ಪಡೆದರೆ 10% ಬಡ್ಡಿಯ ಆಧಾರದ ಮೇಲೆ 6,97,250 ಹಣವನ್ನು ಮರುಪಾವತಿ ಮಾಡಬೇಕಾಗುತ್ತದೆ.

5 ಲಕ್ಷ ಕಾರ್ ಲೋನ್ ಮೇಲೆ ಪ್ರತಿ ತಿಂಗಳು ₹8301 EMI

Image Credit: Canara Bank

ನಿಮ್ಮ ಕ್ರೆಡಿಟ್ ಸ್ಕೋರ್(Credit Score) ಅತ್ಯುತ್ತಮವಾಗಿದ್ದರೆ ಕೇವಲ 10% ಬಡ್ಡಿ ದರದ ಮೇಲೆ ಕೆನರಾ ಬ್ಯಾಂಕ್ ನಿಂದ ನಿಮಗೆ ಐದು ಲಕ್ಷ ರೂಪಾಯಿ ಕಾರ್ ಲೋನ್(Car Loan) ದೊರಕುತ್ತದೆ. ಈ ಮೂಲಕ ನೀವು ಪ್ರತಿ ತಿಂಗಳು ₹8301ಗಳನ್ನು 84 ತಿಂಗಳುಗಳ ಕಾಲ ಪಾವತಿ ಮಾಡಬೇಕಾಗುತ್ತದೆ. ಕಾರ್ ಮೇಲಿನ ಸಾಲ ಸಂಪೂರ್ಣ ಮುಗಿದು ಹೋಗಲು 7 ವರ್ಷ ಹಿಡಿಯುತ್ತದೆ. 5 ಲಕ್ಷಕ್ಕೆ 10% ಬಡ್ಡಿ ಎಂದರೆ ₹1,97,250 ಬಡ್ಡಿ ಹಣವನ್ನು ನೀವು ಪಾವತಿ ಮಾಡಬೇಕಾಗುತ್ತದೆ.

advertisement

Leave A Reply

Your email address will not be published.