Karnataka Times
Trending Stories, Viral News, Gossips & Everything in Kannada

IRDA: ದೇಶಾದ್ಯಂತ ಎಲ್ಲಾ ಇನ್ಸೂರೆನ್ಸ್ ಕಂಪನಿಗಳಿಗೂ ಹೊಸ 5 ರೂಲ್ಸ್! ಕೇಂದ್ರ ಸರ್ಕಾರದ ಘೋಷಣೆ

advertisement

ವಿಮಾ ಕಂಪನಿಗಳಿಗೆ IRDA 5 ಆದೇಶಗಳನ್ನು ಹೊರಡಿಸಿದ್ದು, ಇನ್ನು ಮುಂದೆ ಯಾವುದೇ ವಿಮಾ ಕಂಪನಿಗಳು(Insurance Company) ಈ ಆದೇಶಗಳನ್ನು ಮೀರುವ ಹಾಗಿಲ್ಲ ಹಾಗೂ ಇತರರ ವಿರುದ್ಧವಾಗಿ ನಡೆದುಕೊಂಡಲ್ಲಿ ಕಠಿಣವಾದ ಕ್ರಮ ಕೈ ತೆಗೆದುಕೊಳ್ಳುವುದಲ್ಲದೆ, ವಿಮಾ ಕಂಪನಿಯ ಲೈಸೆನ್ಸ್ ರದ್ದುಗೊಳಿಸಲಾಗುತ್ತದೆ(Licence Ban). ಹಾಗಾದ್ರೆ ಆ ಐದು ನಿಯಮಗಳು ಯಾವ್ಯಾವು? ಅದು ಗ್ರಾಹಕರಿಗೆ ಹೇಗೆ ಉಪಯುಕ್ತವಾಗುತ್ತದೆ? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ವಿಮಾ ಕಂಪನಿ

ವಿಮಾ ಕಂಪನಿಗಳು ಒಂದು ಒಪ್ಪಂದವಾಗಿದ್ದು, ಅದನ್ನ ಪಾಲಿಸಿಯಿಂದ ಪ್ರತಿನಿಧಿಸಲಾಗುತ್ತದೆ ಇದರಲ್ಲಿ ಪಾಲಿಸಿದಾರರಿಗೆ ವಿಮಾ ಕಂಪನಿಯಿಂದ ನಷ್ಟದ ವಿರುದ್ಧ ಹಣಕಾಸಿನ ರಕ್ಷಣೆ ಅಥವಾ ಮರುಪಾವತಿಯಲ್ಲಿ ಪಡೆಯುತ್ತಾರೆ. ಕಂಪನಿಯು ಪಾಲಿಸಿದಾರರ ಪಾವತಿಗಳನ್ನು ಕೈಗೆಟಕುವಂತೆ ಮಾಡುವ ಸಲುವಾಗಿ ಗ್ರಾಹಕರ ಅಪಾಯಗಳನ್ನು ಸಂಗ್ರಹಿಸುತ್ತದೆ. ಹೀಗಾಗಿ ಜನರು ಇಂತಹ ವಿಮಾ ಕಂಪನಿಗಳಲ್ಲಿ ಆರೋಗ್ಯ, ಕಾರ್ ಮನೆ ಹಾಗೂ ಮುಂತಾದವುಗಳ ಮೇಲೆ ವಿಮೆಯನ್ನು ಹೊಂದಿರುತ್ತಾರೆ.

Image Source: BBC

ಇನ್ಸೂರೆನ್ಸ್ ಕಂಪನಿಗಳ ಐದು ನಿಯಮಗಳು:

advertisement

1. ಪಾಲಿಸಿ ರಿನಿವಲ್ ಸಮಯದಲ್ಲಿ ಗ್ರಾಹಕರ ಮೊಬೈಲ್ ನಂಬರ್, ಇಮೇಲ್ ಐಡಿ ಹಾಗೂ ನಾಮಿನಿ ವಿವರಗಳನ್ನು ಇನ್ಸೂರೆನ್ಸ್ ಕಂಪನಿಗಳು ಆಗಾಗ ಅಪ್ಡೇಟ್ ಮಾಡುತ್ತಲಿರಬೇಕು.

2.ಆನ್ಲೈನಲ್ಲಿ ಕಾಂಟಾಕ್ಟ್ ನಂಬರ್ ಮತ್ತು ಬ್ಯಾಂಕ್ ಡೀಟೇಲ್ಸ್ ಗಳನ್ನು ಅಪ್ಲೋಡ್ ಮಾಡುವಂತಹ ಸೌಲಭ್ಯವನ್ನು ಇನ್ಸೂರೆನ್ಸ್ ಕಂಪನಿಗಳು ಸರಿಪಡಿಸಬೇಕು.

3.ಅನ್ಕಲೈಮ್ ಇನ್ಸೂರೆನ್ಸ್(Unclaim Insurance) ಸಂಬಂಧ ಗ್ರಾಹಕರ ಸಂಪರ್ಕ ಸಾಧಿಸಲು ಬೇರೆ ಬೇರೆ ವಿಧಾನಗಳನ್ನು ಇನ್ಸೂರೆನ್ಸ್ ಕಂಪನಿಗಳು ಹುಡುಕಬೇಕು.

4.ಮೆಚ್ಯರಿಟಿ ದಿನಾಂಕವನ್ನು(Maturity Date) ಕನಿಷ್ಠ ಆರು ತಿಂಗಳ ಮುನ್ನ ಇನ್ಸೂರೆನ್ಸ್ ಕಂಪನಿಗಳು ಪಾಲಿಸಿದಾರರಿಗೆ ತಿಳಿಸಬೇಕು.

5.ಪಾಲಿಸಿ ಹೋಲ್ಡರ್ನ(Policy Holder) ಅಸಂಪೂರ್ಣ ಕೆವೈಸಿ ದಾಖಲಾತಿಗಳನ್ನು ಇನ್ಸೂರೆನ್ಸ್ ಕಂಪನಿಗಳು ಸರಿಪಡಿಸಬೇಕು.

6.ಅಪ್ರಾಪ್ತ ವಯಸ್ಕರರ ಕೆ ವೈ ಸಿ ಪ್ರಕ್ರಿಯೆಯನ್ನು, ಗ್ರಾಹಕರು ಪ್ರಾಪ್ತ ವಯಸ್ಕರಾದ ತಕ್ಷಣ ಮಾಡಬೇಕೆಂದು ಇನ್ಸೂರೆನ್ಸ್ ರೆಗ್ಯುಲೇಟರಿ & ಡೆವಲಪ್ಮೆಂಟ್ ಅತೋರಿಟಿ(Insurance Regulatory and Development Authority) ತಿಳಿಸುತ್ತದೆ.

advertisement

Leave A Reply

Your email address will not be published.