Karnataka Times
Trending Stories, Viral News, Gossips & Everything in Kannada

PF Accounts: ದೇಶಾದ್ಯಂತ PF ಖಾತೆ ಇದ್ದವರಿಗೆ ಬೆಳ್ಳಂಬೆಳಿಗ್ಗೆ ಬ್ಯಾಂಕ್ ಗಳಿಂದ ಗುಡ್ ನ್ಯೂಸ್!

advertisement

ಇತ್ತೀಚಿನ ದಿನಗಳಲ್ಲಿ ಉದ್ಯೋಗಸ್ಥರಿಗೆ ಹಲವು ಉದ್ಯೋಗ ಕ್ಷೇತ್ರದಲ್ಲಿ PF ಹಣವನ್ನು ನೀಡಲಾಗುತ್ತದೆ, ಇದಕ್ಕೆ ಉದ್ಯೋಗಿಗಳು ಪ್ರಾವಿಡೆಂಟ್ ಫಂಡ್ ಅಕೌಂಟ್(Provident Fund Account) ಅಥವಾ PF ಖಾತೆಯನ್ನು ತೆರೆಯಬೇಕಾಗುತ್ತದೆ. ಹೀಗೆ ನಿಮ್ಮ ಬಳಿ ಪಿಎಫ್ ಖಾತೆ(PF account)ಯಿದ್ದು ಹಲವು ತಿಂಗಳಿನಿಂದ ಅದಕ್ಕೆ ಹೂಡಿಕೆ ಮಾಡುತ್ತ ಬರುತ್ತಿದ್ದರೆ, ಬ್ಯಾಂಕ್ ವತಿಯಿಂದ ನಿಮ್ಮ ಹಣಕ್ಕೆ ಬಡ್ಡಿ ಲಭ್ಯವಾಗಲಿದೆ.

ಕಳೆದ ಹಣಕಾಸು ವರ್ಷದ ಸಮಯದಲ್ಲಿಯೇ ಪ್ರತಿ ಉದ್ಯಮಿಗಳಿಗೂ ತಮ್ಮ ಪಿಎಫ್ ಮೇಲೆ ಬಡ್ಡಿ ದರವನ್ನು ನೀಡಬೇಕಿತ್ತು, ಆದರೆ ಕೆಲ ಕಾರಣಾಂತರಗಳಿಂದ ಈ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಹಾಗಾದ್ರೆ ಹಳೆಯ ಹಣಕಾಸು ವರ್ಷದ(Financial Year) ಪಿ ಎಫ್ ಬಡ್ಡಿ ಹಣ(PF Interest Amount)ವು ಯಾವಾಗ ನಿಮ್ಮ ಖಾತೆ ಸೇರಲಿದೆ ಎಂಬ ಮಾಹಿತಿಯನ್ನು ಈ ಕೂಡಲೇ ತಿಳಿದುಕೊಳ್ಳಿ.

Credit: India Today

ಸದ್ಯದಲ್ಲೇ PF ಮೇಲಿನ ಬಡ್ಡಿ ಹಣ ಬಿಡುಗಡೆ!

ಉದ್ಯೋಗಿಗಳ ಯಾವ ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೀರೋ ಆಯಾ ಕ್ಷೇತ್ರದ ಪಿಎಫ್ ಹಣವನ್ನು EPF ನಲ್ಲಿ ಪ್ರತಿ ತಿಂಗಳು ಹಾಕಲಾಗುತ್ತದೆ ಹಾಗೂ ಅದೇ ತಿಂಗಳು ನಿಮ್ಮ ಹೂಡಿಕೆಯ ಹಣಕ್ಕೆ, ನಿಗದಿತ ಬಡ್ಡಿ ಹಣ ಕೊಡ ಲಭ್ಯವಾಗುತ್ತದೆ. ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕಳೆದ 2023-24 ನೇ ವರ್ಷದ ಪಿ ಎಫ್ ಹಣದ ಮೇಲಿನ ಬಡ್ಡಿ ದರದ ಕುರಿತಾಗಿ ಅಧಿಕೃತ ಮಾಹಿತಿ ನೀಡಲಾಗಿದೆ.

advertisement

ಪ್ರತಿ ಉದ್ಯೋಗಿಗಳಿಗೂ 8.1% ಬಡ್ಡಿ ದರದ ಮೇಲೆ ಲಾಭ ದೊರಕಲಿದೆ

ಅದರ ಅನ್ವಯ ಕಳೆದ ಹಣಕಾಸು ವರ್ಷಕ್ಕೆ PF ನಿಂದ ಪ್ರತಿ ಉದ್ಯೋಗಿಗಳಿಗೂ 8.1% ಬಡ್ಡಿ ಆಧಾರದ ಮೇಲೆ ಪಿಎಫ್ ಹಣದ ಲಾಭವನ್ನು ನೀಡಲಾಗುತ್ತದೆ. ಮೂರು ವರ್ಷಗಳಿಂದ ಪ್ರಾವಿಡೆಂಟ್ ಫಂಡ್ ಅಕೌಂಟಿನಲ್ಲಿ ನೀಡಲಾಗುತ್ತಿರುವ ಅತಿಹೆಚ್ಚಿನ ಬಡ್ಡಿದರ ಇದಾಗಿದ್ದು, ಬಳಕೆದಾರರ ಖಾತೆಗೆ ಪಿಎಫ್ ಹಣ ರವಾನೆಯಾದ ತಕ್ಷಣ ಆನ್ಲೈನ್ ಅಪ್ಲಿಕೇಶನ್ಗಳ ಮೂಲಕ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್(bank balance) ಅನ್ನು ಪರಿಶೀಲಿಸಿಕೊಳ್ಳಬಹುದು ಅಥವಾ EPF ಬ್ಯಾಂಕ್ ವತಿಯಿಂದ ಕರೆ ಅಥವಾ ದೂರವಾಣಿ ಸಂದೇಶ ಲಭ್ಯವಾಗುತ್ತದೆ.

Credit: India Today

UAN ಸಬ್ಸ್ಕ್ರಿಪ್ಷನ್ ಪಡೆಯಿರಿ

ಪಿಎಫ್ನ ಬಡ್ಡಿ ಹಣವು ನಿಮ್ಮ ಖಾತೆಗೆ ಜಮೆಯಾಗಿದೆಯೇ ಎಂಬುದನ್ನು ತಿಳಿಯಲು ಯುನಿವರ್ಸಲ್ ಅಕೌಂಟ್ ನಂಬರ್(Universal Account Number) ಕಡ್ಡಾಯವಾಗಿ ಬೇಕಾಗುತ್ತದೆ. ಪ್ರತಿ ವರ್ಷವೂ ಉದ್ಯೋಗಿಗಳ 12% PF ಹಣವನ್ನು ಅವರ ಖಾತೆಗೆ ಜಮೆ ಮಾಡಲಾಗುತ್ತದೆ. ಹೀಗೆ ಕಂಪನಿ ವತಿಯಿಂದ ಪ್ರತಿ ತಿಂಗಳು ದೊರಕುವಂತ PF ಹಣಕ್ಕೆ ಒಂದೇ ಬಾರಿ EPF ಖಾತೆಗೆ ಬಡ್ಡಿ ದರವನ್ನು ರವಾನೆ ಮಾಡಲಾಗುತ್ತದೆ, ಅದರ 12%ನಲ್ಲಿ 8.33% ಹಣ EPS ಯೋಜನೆಗೆ ಸೇರಲಿದೆ.

advertisement

Leave A Reply

Your email address will not be published.