Karnataka Times
Trending Stories, Viral News, Gossips & Everything in Kannada

Horoscope: 2024 ಕ್ಕೆ ಕುಬೇರ ಕೃಪೆಯಿಂದ ಈ ಆರು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ನಿಮ್ಮ ರಾಶಿ ಇದೆಯಾ ನೋಡಿ

advertisement

ಕುಬೇರ (Kubera) ನನ್ನು ಸಂಪತ್ತಿನ ದೇವರು ಎಂದು ಪರಿಗಣಿಸುವ ಕಾರಣದಿಂದಾಗಿ ಕುಬೇರ ಕೃಪೆ ರಾಶಿಗಳ ಮೇಲೆ ಬಿದ್ದರೆ ಅದೃಷ್ಟವು ಖುಲಾಯಿಸಿದಂತೆ. ಅಷ್ಟೇ ಅಲ್ಲದೇ ಕುಬೇರ ಕೃಪೆಯಿಂದ ಜನರಿಗೆ ಯಾವುದಕ್ಕೂ ಕೊರತೆಯಾಗುವುದಿಲ್ಲ. ಮುಟ್ಟಿದ್ದೆಲ್ಲಾವು ಚಿನ್ನವಾಗುತ್ತದೆಯಂತೆ. ಹೀಗಾಗಿ 2024 ರಿಂದ ಈ ಆರು ರಾಶಿಯವರ ಕುಬೇರ ಆಶೀರ್ವಾದವಿರಲಿದ್ದು, ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಹಾಗಾದ್ರೆ ಆ ಆರು ರಾಶಿಗಳಾವುವು ಎನ್ನುವುದರ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಓದಿ.

ಮೇಷ ರಾಶಿ:

ಮೇಷ ರಾಶಿಯವರಿಗೆ 2024 ರಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ತಮ್ಮ ಬಹುದಿನದ ಕನಸುಗಳು ನನಸಾಗಲಿದೆ. ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಯಶಸ್ವಿಯಾಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಪ್ರಗತಿಯಾಗಲಿದ್ದು ಲಾಭವನ್ನು ಕಾಣಲಿದ್ದಾರೆ.

ಮಿಥುನ ರಾಶಿ:

ಮಿಥುನ ರಾಶಿಯವರು 2024 ರಲ್ಲಿ ಆರ್ಥಿಕವಾದ ಪ್ರಗತಿಯನ್ನು ಕಾಣಲಿದ್ದಾರೆ. ಕಠಿಣ ಪರಿಶ್ರಮದಿಂದಾಗಿ ಆದಾಯವು ಹೆಚ್ಚಾಗಲಿದೆ. ಉದ್ಯೋಗವನ್ನು ಹುಡುಕುವವರಿಗೆ ಶುಭ ಸುದ್ದಿಯೊಂದು ಕೇಳಿ ಬರಲಿದೆ. ಭವಿಷ್ಯದಲ್ಲಿ ಒಳ್ಳೆಯ ಸಂಗತಿಗಳು ನಡೆಯುತ್ತವೆ. ಪತಿ ಪತ್ನಿಯರ ಸಂಬಂಧವು ಗಟ್ಟಿಯಾಗುವುದರ ಜೊತೆಗೆ ವೈವಾಹಿಕ ಜೀವನವು ಸುಖಕರವಾಗಿರಲಿದೆ.

ಸಿಂಹ ರಾಶಿ:

advertisement

ಸಿಂಹ ರಾಶಿಯವರಿಗೆ 2024 ರಲ್ಲಿ ಸಮಸ್ಯೆಗಳು ಪರಿಹಾರವಾಗುತ್ತವೆ. ಸಮಸ್ಯೆಗಳಿಂದ ಕೂಡಿದ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಲಿದ್ದು, ಮನಸ್ಸು ನಿರಾಳವಾಗುತ್ತದೆ. ಉದ್ಯೋಗದ ಸ್ಥಳಗಳಲ್ಲಿ ಒಳ್ಳೆಯ ವಾತಾವರಣವು ನಿರ್ಮಾಣವಾಗಲಿದೆ. ವ್ಯಾಪಾರದಲ್ಲಿ ನಷ್ಟದ ಪ್ರಮಾಣವು ಕಡಿಮೆಯಾಗಿ, ಲಾಭವನ್ನು ಕಾಣಲಿದ್ದಾರೆ.

ಕನ್ಯಾ ರಾಶಿ:

2024 ರಲ್ಲಿ ಕನ್ಯಾ ರಾಶಿಯವರಿಗೆ ಶತ್ರುಗಳು ಕೂಡ ಮಿತ್ರರಾಗಲಿದ್ದು, ಉದ್ಯೋಗದಲ್ಲಿ ಬದಲಾವಣೆಗಳಾಲಿವೆ. ಮನೆಯಲ್ಲಿ ಶುಭ ಮಾತುಕತೆಗಳು ನಡೆಯಲಿದ್ದು ಕಂಕಣ ಭಾಗ್ಯವು ಕೂಡಿ ಬರಲಿದೆ. ಮಕ್ಕಳಿಲ್ಲದವರಿಗೆ ಮಕ್ಕಳಾಗಳಿದ್ದು ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ತುಂಬಿ ತುಳುಕಲಿದೆ.

ಧನು ರಾಶಿ:

ಧನು ರಾಶಿಯವರಿಗೆ 2024 ರಲ್ಲಿ ಉತ್ತಮವಾಗಿರಲಿದ್ದು, ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ಅದಲ್ಲದೇ ಉದ್ಯೋಗದ ಸ್ಥಳದಲ್ಲಿ ವರ್ಗಾವಣೆಯಾಗುವ ಸಾಧ್ಯತೆಯೂ ಅಧಿಕವಿದೆ. ವ್ಯವಹಾರದಲ್ಲಿ ಲಾಭವನ್ನು ಪಡೆಯಲಿದ್ದು, ಹೊಸ ವ್ಯಾಪಾರ ವ್ಯವಹಾರಕ್ಕೆ ಕೈ ಹಾಕಲು ಹಾಗೂ ಹೂಡಿಕೆ ಮಾಡಲು 2024 ಉತ್ತಮ ಸಮಯವಾಗಿದೆ.

ಮಕರ ರಾಶಿ:

ಈ ರಾಶಿಯವರು 2024 ರಲ್ಲಿ ಅಂದುಕೊಂಡ ಎಲ್ಲಾ ಕೆಲಸ ಕಾರ್ಯಗಳು ನಡೆಯಲಿದ್ದು, ಅವಕಾಶಗಳು ತೆರೆದುಕೊಳ್ಳಲಿದೆ. ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯು ದೊರೆಯಲಿದೆ. ಉದ್ಯೋಗದಲ್ಲಿ ಬಡ್ತಿಯಾಗಲಿದ್ದು ಆದಾಯದ ಮೂಲಗಳು ಅಧಿಕವಾಗಲಿವೆ. ಕುಬೇರನ ಕೃಪೆಯಿಂದ ಎಲ್ಲಾ ಸಂಕಷ್ಟಗಳು ನಿವಾರಣೆಯಾಗಿ ಸುಖಕರ ಜೀವನ ಈ ರಾಶಿಯವರದ್ದಾಗಲಿದೆ.

advertisement

Leave A Reply

Your email address will not be published.