Karnataka Times
Trending Stories, Viral News, Gossips & Everything in Kannada

Poonam Pandey: 32ನೇ ವರ್ಷಕ್ಕೆ ಕೊನೆಯುಸಿರೆಳೆದ ಸಿನಿಮಾ ನಟಿ ಮಾಡೆಲ್ ಪೂನಂ ಪಾಂಡೆ, ಸಾವಿಗೆ ನಿಜವಾದ ಕಾರಣವೇನು?

advertisement

ಇಂದು ಬೆಳ್ಳಂ ಬೆಳಿಗ್ಗೆ ಬಾಲಿವುಡ್ ಗೆ ಶಾಕಿಂಗ್ ಸುದ್ದಿ ಒಂದು ಸಿಕ್ಕಿದೆ. ಬಾಲಿವುಡ್ ನ ಖ್ಯಾತ ನಟಿ ಹಾಗೂ ಮಾಡೆಲ್ ಆಗಿದ್ದ ಪೂನಂ ಪಾಂಡೆ ನಿಧನರಾಗಿದ್ದಾರೆ. ಅವರ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಅವರ ಬಂಧುಗಳು ಈ ದುಃಖಕರ ವಿಷಯವನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್ ಇಂಡಸ್ಟ್ರಿಗೆ ಇದೊಂದು ಶಾಕಿಂಗ್ ಸುದ್ದಿ ಮಾಡೆಲ್ ಹಾಗೂ ಪ್ರಸಿದ್ಧ ನಟಿ ಆಗಿದ್ದ ಪೂನಂ ಪಾಂಡೆ ತಮ್ಮ ಗರ್ಭಕಂಠದ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ. ಅವರಿಗೆ ಕೇವಲ 32 ವರ್ಷ ವಯಸ್ಸು ಎಷ್ಟು ಚಿಕ್ಕ ವಯಸ್ಸಿನಲ್ಲಿ ಇನ್ನಷ್ಟು ಸಾಧನೆ ಮಾಡಬೇಕಿದ್ದ ಪೂನಂ ಪಾಂಡೆ ಇಂದು ಇಂಡಸ್ಟ್ರಿಯನ್ನು ತೊರೆದು ಕೊನೆ ಉಸಿರುಳಿದಿದ್ದು ಅವರ ಅಭಿಮಾನಿ ಬಳಗಕ್ಕೆ ಬಹಳ ನೋವನ್ನು ಉಂಟುಮಾಡಿದೆ.

ನಟಿ ಪೂನಂ ಪಾಂಡೆ (Poonam Pandey)ತಮ್ಮ ತವರು ಕಾನ್ ಪುರದಲ್ಲಿ ಕೊನೆ ಉಸಿರಲ್ಲಿದ್ದಾರೆ. ಫೆಬ್ರುವರಿ ಒಂದು 2024 ಮಧ್ಯ ರಾತ್ರಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅವರ ಅಂತ್ಯ ಸಂಸ್ಕಾರ ಇನ್ನೇನು ನೆರವೇರಲಿದೆ.

 

advertisement

ಪೂನಂ ಪಾಂಡೆ ಅವರ ಇನ್ಸ್ಟಾಗ್ರಾಮ್ ಸ್ಟೇಟಸ್ ನೋಡಿ ಎಲ್ಲರೂ ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ಯಾಕೆಂದರೆ ಪೂನಂ ಬಹಳ ಸಣ್ಣ ವಯಸ್ಸಿನವರು. ಆದರೆ ಇದೀಗ ಗುರುವಾರ ರಾತ್ರಿಯೆ ಪೂನಂ ಅವರು ನಿಧನರಾಗಿದ್ದಾರೆ ಎಂದು ಅವರ ಮ್ಯಾನೇಜರ್ ಪಾರುನ್ ಚಾವ್ಲಾ ಖಚಿತಪಡಿಸಿದ್ದಾರೆ.

ಪೂನಂ ಪಾಂಡೆ ಹಿಂದಿ ಮಾತ್ರವಲ್ಲದೆ, ಅವರು ಕನ್ನಡ ಹಾಗೂ ತೆಲುಗು ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಪೂನಂ ಇತ್ತೀಚಿಗೆ ಟಿವಿ ರಿಯಾಲಿಟಿ ಶೋ ಲಾಕ್ ಅಪ್ ಸೀಸನ್ 1ರಲ್ಲಿ ಭಾಗವಹಿಸಿದ್ದರು. ಅಮಿತ್ ಸೆಕ್ಷನ ಅವರ ನಶಾ ಎನ್ನುವ ಬಾಲಿವುಡ್ ಚಿತ್ರದಲ್ಲಿ 2013ರಲ್ಲಿ ಅಭಿನಯಿಸಿದ ಪೂನಂ ಪಾಂಡೆ ಬಾಲಿವುಡ್ ಚಿತ್ರರಂಗಕ್ಕೆ ಪ್ರವೇಶಿಸಿದ್ದರು.

ಪೂನಂ ಪಾಂಡೆ, ಬೋಲ್ಡ್ ಫೋಟೋ ಶೂಟ್ ಗೆ ಹೆಸರುವಾಸಿಯಾದವರು. ಪೂನಂ ಅವರಿಗೆ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿ ಇರುತ್ತಿದ್ದ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಇಂದು ಲಕ್ಷಾಂತರ ಅಭಿಮಾನಿಗಳನ್ನು ತೊರೆದಿದ್ದಾರೆ.

advertisement

Leave A Reply

Your email address will not be published.