Karnataka Times
Trending Stories, Viral News, Gossips & Everything in Kannada

Darshan: ಕಾಟೇರ ಸಕ್ಸಸ್ ಬಳಿಕ ದರ್ಶನ್ ಮುಂದಿನ ಚಿತ್ರದ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.

advertisement

ದರ್ಶನ್ ಕಾಟೇರ ಸಿನಿಮಾ ಸಕಸ್ಸ್ ನಂತರ‌ ದರ್ಶನ್ ಮುಂದಿನ ಸಿನಿಮಾದ ಬಗ್ಗೆ ಕ್ಯುರಾಸಿಟಿ ಹೆಚ್ಚಾಗಿದೆ. ಹೌದು ಕಾಟೇರ ಸಿನಿಮಾವನ್ನು ದಾಸನ ಫ್ಯಾನ್ಸ್​ ಬಹಳಷ್ಟು ಮೆಚ್ಚಿಕೊಂಡಿದ್ದಾರೆ. ಈ ಚಿತ್ರ ಹೆಚ್ಚು ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಇದೀಗ ಕಾಟೇರ ಭಾರತದ ಹೊರ ದೇಶದಲ್ಲೂ ಪ್ರದರ್ಶನಗೊಳ್ಳುತ್ತಿದ್ದು ಥಿಯೇಟರ್‌ಗಳಲ್ಲಿ ಕಾಟೇರ ಹೌಸ್‌ಫುಲ್‌ ಆಗಿದೆ.

ದರ್ಶನ್ ಇವರೊಂದಿಗೆ ಹೊಸ ಸಿನಿಮಾ

ಇದೀಗ ಮತ್ತೊಂದು ಹೊಸ ಸಿನಿಮಾದಲ್ಲಿ ದರ್ಶನ್ (Darshan) ನಟನೆ ಮಾಡಲಿದ್ದು ಜೋಗಿ ಪ್ರೇಮ್ (Jogi Prem) ಜೊತೆಗಿನ ಹೊಸ ಪ್ರೊಜೆಕ್ಟ್ ವಿಚಾರ ಸುದ್ದಿ ಯಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್‌ ಹೌಸ್‌ನ ಈ ಚಿತ್ರ ಯಾವಾಗ ಬರಲಿದೆ ಅನ್ನುವ ಮಾಹಿತಿ ಸಿಕ್ಕಿಲ್ಲ. ಆದ್ರೆ ಜೋಗಿ ಪ್ರೇಮ್, ದರ್ಶನ್ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಮುಂದಿನ ಚಿತ್ರ

ದರ್ಶನ್ ಮುಂದಿನ ಚಿತ್ರ ಡೆವಿಲ್ ಎನ್ನಲಾಗಿದೆ.‌ ಆದರೆ, ಚಿತ್ರದ ಶೂಟಿಂಗ್ ‌ಇನ್ನಷ್ಟೆ ಆರಂಭವಾಗಬೇಕಿದೆ. ಈ ಮೂಲಕ ಮತ್ತೆ ಒಂದಾಗಿರೋ ದರ್ಶನ್ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್ ಗೆ ಅಭಿಮಾನಿಗಳು ‌ಮೋಸ್ಟ್ ವೈಟಿಂಗ್ ನಲ್ಲಿ ಇದ್ದಾರೆ.

advertisement

ಕಾಟೇರ ಭರ್ಜರಿ ಸಕ್ಸಸ್

ಕ್ರಾಂತಿ (Kranti) ಬಳಿಕ ರಿಲೀಸ್ ಆದ ಕಾಟೇರ (Kaatera) ಸಿನಿಮಾಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಈಗಲೂ ಅನೇಕ ಕಡೆಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಈ ಸಿನಿಮಾ ಬಹಳಷ್ಟು ಸೌಂಡ್ ಮಾಡ್ತಾ ಇದ್ದು ಎರಡೇ ವಾರದಲ್ಲಿ 157.42 ಕೋಟಿಗಿಂತಲೂ ಹೆಚ್ಚು ರೂಪಾಯಿ ಗಳಿಕೆ ಮಾಡಿದೆ.

ಈ ಡೈರೆಕ್ಟರ್ ಜೊತೆ ಸಿನಿಮಾ

ಇದೀಗ ದರ್ಶನ್ ಮತ್ತೆ ಡೈರೆಕ್ಟರ್ ಮಿಲನಾ ಪ್ರಕಾಶ್ ಅವರ ಜೊತೆಗೆ ಕೆಲಸ ಮಾಡಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ತಾರಕ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದು ಇದೀಗ ಡೆವಿಲ್ ಚಿತ್ರದ ಮೂಲಕ ಮಾತ್ತೊಮ್ಮೆ ಸಿನಿಪ್ರೀಯರನ್ನು ಥ್ರಿಲ್ ಮಾಡಲಿದ್ದಾರೆ.

advertisement

Leave A Reply

Your email address will not be published.