Karnataka Times
Trending Stories, Viral News, Gossips & Everything in Kannada

Post Office Scheme: ಪೋಸ್ಟ್ ಆಫೀಸ್ ಹೊಸ ಯೋಜನೆ, 15 ಲಕ್ಷ ಹೂಡಿಕೆ ಮಾಡುವ ಮೂಲಕ 21.73 ಲಕ್ಷ ಮೊತ್ತ ಪಡೆಯಿರಿ

advertisement

ಇಂದು ಹೂಡಿಕೆ ಅನ್ನೋದು ಬಹಳ ಮುಖ್ಯವಾಗುತ್ತದೆ. ಇಂದು ಹಣ ಸೆವಿಂಗ್ಸ್ ಮಾಡಿ ಇಟ್ಟರೆ ಮುಂದಿನ‌ ದಿನದಲ್ಲಿ ಈ ಹಣವು ಉಪಯೋಗಕ್ಕೆ ಬರುತ್ತದೆ. ಯಾವುದೇ ಹೂಡಿಕೆಯೊಂದಿಗೆ ಸಾಮಾನ್ಯವಾಗಿ ಅಪಾಯವೂ ಇದ್ದೇ ಇರುತ್ತದೆ. ಆದರೆ, ಪೋಸ್ಟ್ ಆಫೀಸ್ (Post Office) ಹೂಡಿಕೆ ಸುರಕ್ಷಿತ ವಾಗಿರುತ್ತದೆ. ಇಂದು ಅಂಚೆ ಕಛೇರಿಯು ತನ್ನ ಹೂಡಿಕೆದಾರರಿಗೆ ಹಲವು ರೀತಿಯ ಸೌಲಭ್ಯ ಗಳನ್ನು ನೀಡುತ್ತಿದೆ.‌

ಹೆಚ್ಚಿನ ಬಡ್ಡಿ ನಿಗಧಿ:

ಹೂಡಿಕೆ ಜೊತೆಗೆ ಹೆಚ್ಚಿನ ಲಾಭದ ಬಡ್ಡಿಯು ನೀಡುತ್ತದೆ. ಇಂದು ಅಂಚೆಕಛೇರಿ ಹಲವು ರೀತಿಯ ಯೋಜನೆಗಳನ್ನು ನೀಡುತ್ತಿದೆ. ಎಲ್ಲಾ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು (Post Office Savings Schemes) ಭಾರತ ಸರ್ಕಾರದಿಂದ ನಡೆಸಲ್ಪಡುವ ಯೋಜನೆಗಳು ಆಗಿವೆ. ಇದೀಗ ಪೋಸ್ಟ್ ಆಫೀಸ್ ನ ಈ ಹೊಸ ಯೋಜನೆ (Post Office Scheme) ಯಲ್ಲಿ ಹೂಡಿಕೆ ಮಾಡಲು ಕನಿಷ್ಠ ಮೊತ್ತವು ರೂ 1,000 ಇದ್ದರೆ ಸಾಕು.‌

Joint Account ತೆರೆಯಬಹುದು:

ಅದೇ ರೀತಿ ಈ ಯೋಜನೆಯಲ್ಲಿ, ಎರಡರಿಂದ ಮೂರು ಜನರು ಒಟ್ಟಾಗಿ ಹೂಡಿಕೆ ಮಾಡಲು ಜಂಟಿ ಖಾತೆಯನ್ನು ತೆರೆಯಲು ಕೂಡ ಅವಕಾಶ ಇದೆ. ಈ ಯೋಜನೆಯಲ್ಲಿ ಸುಮಾರು 15 ಲಕ್ಷ ಹೂಡಿಕೆ ಮಾಡುವ ಮೂಲಕ ಶೇ.7.7 ಬಡ್ಡಿ ದರದಲ್ಲಿ 6,73,551 ರೂ.ಗಳನ್ನು ಬಡ್ಡಿಯಾಗಿ ಪಡೆಯಬಹುದು. ಅದೇ ರೀತಿ‌ ಮೆಚ್ಯೂರಿಟಿಯಲ್ಲಿ ಒಟ್ಟು 21,73,551 ರೂ. ಹಣ ಪಡೆಯಬಹುದು.

advertisement

Kisan Vikas Patra:

 

 

ಪೋಸ್ಟ್ ಆಫೀಸ್ ಯೋಜನೆ (Kisan Vikas Patra) ಯಲ್ಲಿ ನೀವು ಶೇಕಡ 7.5 ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದ್ದು ಈ ಯೋಜನೆಯಲ್ಲಿ ನಿಮ್ಮ ಹಣ ತಿಂಗಳಲ್ಲಿ ಡಬಲ್ ಆಗುತ್ತದೆ. ಪೋಸ್ಟ್ ಆಫೀಸ್ ನ ಈ ಕಿಸಾನ್ ವಿಕಾಸ್ ಪತ್ರ ಮೂಲಕ ಹೂಡಿಕೆ ಮಾಡಲು ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯು ಅಂಚೆ ಕಛೇರಿಯ ಅತ್ಯುತ್ತಮ ಸಣ್ಣ ಉಳಿತಾಯ ಯೋಜನೆ ಯಾಗಿದೆ.

Time Deposit Scheme:

ಅಂಚೆ ಕಛೇರಿಯ ಟೈಮ್ ಡೆಪಾಸಿಟ್‌ ಯೋಜನೆ (Post Office Time Deposit Scheme) ಯು ಒಂದು ರೀತಿಯ ಸ್ಥಿರ ಠೇವಣಿಯಾಗಿದೆ. 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳ ಎಫ್‌ಡಿ ಮಾಡಲು ಕೂಡ ಇಲ್ಲಿ ಅವಕಾಶವಿದೆ. ಅಷ್ಟೆ ಅಲ್ಲದೆ ನಿಮ್ಮ ಹೂಡಿಕೆ ಮೇಲೆ ಸಾಲ ಸೌಲಭ್ಯವೂ ಲಭ್ಯ ಇದೆ.

advertisement

Leave A Reply

Your email address will not be published.