Karnataka Times
Trending Stories, Viral News, Gossips & Everything in Kannada

Arecanut Price: ಸದ್ಯ ಭೂತಾನ್ ನಲ್ಲಿ 1Kg ಅಡಿಕೆ ಬೆಲೆ ಎಷ್ಟು ಗೊತ್ತಾ?

advertisement

ನಮ್ಮ ಭಾರತ ದೇಶದಲ್ಲಿ ಸಾಮಾನ್ಯ ಸಾಂಪ್ರದಾಯಿಕ ಕೃಷಿಗಿಂತ ಅದರ ಜೊತೆಗೆ ಮಾಡುವಂತಹ ಬೇರೆ ಕಮರ್ಷಿಯಲ್ ಕೃಷಿಗಳು ಕೂಡ ಸಾಕಷ್ಟು ಪ್ರಮುಖವಾಗಿರುತ್ತದೆ ಅನ್ನೋದನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿರುತ್ತದೆ. ಯಾಕೆಂದರೆ ಸಾಂಪ್ರದಾಯಿಕ ಕೃಷಿ ಅಂತ ಅಂದ ತಕ್ಷಣ ನಮ್ಮ ನೆನಪಿಗೆ ಬರೋದು ಕೇವಲ ಅಕ್ಕಿಯ ಕೃಷಿ.

WhatsApp Join Now
Telegram Join Now

ಇದು ಸಾಂಪ್ರದಾಯಿಕ ಕೃಷಿಯಾಗಿ ನಮ್ಮ ಭಾರತ ದೇಶದ ತುಂಬೆಲ್ಲ ಎಲ್ಲಾ ಕಡೆ ಪ್ರಸಿದ್ಧವಾಗಿದೆ ಹಾಗೂ ಪ್ರತಿಯೊಬ್ಬರೂ ಕೂಡ ಇದನ್ನ ಹಿಂಬಾಲಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಆದರೆ ಇದರ ಜೊತೆಗೆ ಮಾಡುವಂತಹ ಕೆಲವೊಂದು ಕಮರ್ಷಿಯಲ್ ಕೃಷಿಗಳ ಮೂಲಕ ಅವರು ಹಣವನ್ನು ಕೂಡ ಸಂಪಾದನೆ ಮಾಡುವುದಕ್ಕೆ ಸಹಾಯಕವಾಗುತ್ತಿದೆ ಅನ್ನೋದನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ.

ಇನ್ನು ಇಂತಹ ಸೈಡ್ ಇನ್ಕಮ್ ಮಾಡಿಕೊಳ್ಳುವಂತಹ ಕಮರ್ಷಿಯಲ್ ಕೃಷಿಯ ವಿಚಾರಕ್ಕೆ ಬಂದರೆ ರೈತರು ಪ್ರಮುಖವಾಗಿ ಆಯ್ಕೆ ಮಾಡೋದು ಅಡಿಕೆ ಕೃಷಿ (Arecanut Cultivation) ಯಾವುದೇ ಅನುಮಾನವಿಲ್ಲ. ಅದರಲ್ಲೂ ವಿಶೇಷವಾಗಿ ಅಡಿಕೆ ಕೃಷಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತ್ಯಂತ ಉತ್ತಮ ಫಸಲನ್ನು ನೀಡುವಂತಹ ಒಂದು ವಿಧಾನವಾಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ತಂಬಾಕು ಉತ್ಪನ್ನ ಸೇರಿದಂತೆ ಸಾಕಷ್ಟು ವಸ್ತುಗಳನ್ನು ತಯಾರಿಸುವುದರಲ್ಲಿ ಅಡಿಕೆಯ ಉಪಯೋಗ ಹೆಚ್ಚಿದೆ ಅನ್ನೋದು ನಿಮಗೆಲ್ಲರಿಗೂ ತಿಳಿದಿರಬಹುದು.

 

Image Source: Justdial

 

advertisement

ಕೆಲವೊಂದು ಔಷಧಿ ತಯಾರಿಕೆಯ ವಿಚಾರದಲ್ಲಿ ಕೂಡ ಅಡಿಕೆಯ ಅಗತ್ಯತೆ ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ನೀವೆಲ್ಲರೂ ತಿಳಿದುಕೊಳ್ಳಬೇಕಾಗಿದೆ. ಹೀಗಾಗಿ ಅಡಿಕೆಗೆ ಸಾಕಷ್ಟು ಬೇಡಿಕೆ ಹೆಚ್ಚಾಗಿರುವುದು ಕೂಡ ನೀವು ಮಾರುಕಟ್ಟೆಯಲ್ಲಿ ಗಮನಿಸಬಹುದಾಗಿದೆ. ಭಾರತ ದೇಶದಲ್ಲಿ ಒಂದು ಕೆಜಿ ಅಡಿಕೆಯ ಬೆಲೆ (Arecanut Price) ಸರಿಸುಮಾರು 400 ರೂಪಾಯಿಗಳ ಆಸು ಪಾಸಿನಲ್ಲಿ ಕಂಡುಬರುವುದನ್ನು ಕೂಡ ನೀವು ನೋಡಬಹುದಾಗಿದೆ. ಇದು ರಾಜ್ಯದಿಂದ ರಾಜ್ಯಕ್ಕೆ ಹಾಗೂ ನಗರದಿಂದ ನಗರಕ್ಕೆ ಬೇರೆ ಆಗುವಂತಹ ಸಾಧ್ಯತೆ ಕೂಡ ಇದೆ ಅನ್ನೋದನ್ನ ನೀವೆಲ್ಲರೂ ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗಿದೆ.

ಇನ್ನು ಕೆಲವರು ಹೆಚ್ಚಿನ ಹಣವನ್ನು ಸಂಪಾದನೆ ಮಾಡುವುದಕ್ಕೆ ವಿದೇಶಕ್ಕೆ ರಫ್ತು ಮಾಡುವಂತಹ ಕೆಲಸವನ್ನು ಕೂಡ ಮಾಡುತ್ತಾರೆ. ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳುವುದಕ್ಕೆ ಹೊರಟಿರೋದು ನಮ್ಮ ನೆರೆಯ ರಾಷ್ಟ್ರ ಆಗಿರುವಂತಹ ಭೂತಾನ್ ನಲ್ಲಿ ಒಂದು ಕೆಜಿ ಅಡಿಕೆಯ ಬೆಲೆ ಎಷ್ಟು ಎನ್ನುವುದರ ಬಗ್ಗೆ ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ.

ಭೂತಾನ್ (Bhutan) ಪ್ರಾಕೃತಿಕವಾಗಿ ಸಮೃದ್ಧವಾಗಿರುವಂತಹ ದೇಶಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ನಮ್ಮ ದೇಶದಿಂದ ಪ್ರತಿ ವರ್ಷ ಲಕ್ಷಾಂತರ ಜನರು ಭೂತಾನ್ ದೇಶಕ್ಕೆ ಪ್ರವಾಸದ ನೆಪದಲ್ಲಿ ಹೋಗುತ್ತಾರೆ ಅನ್ನೋದನ್ನ ಕೂಡ ನಾವು ಇಲ್ಲಿ ತಿಳಿದುಕೊಳ್ಳಬೇಕಾಗಿದೆ.

ಸರಿಸುಮಾರು ಭಾರತೀಯ ಸಂಸ್ಕೃತಿಯನ್ನೇ ಅನುಸರಿಸುವಂತಹ ಭೂತಾನ್ (Bhutan) ದೇಶದಲ್ಲಿ ನಾವು ಇವತ್ತಿನ ಈ ಲೇಖನದಲ್ಲಿ 1 ಕೆಜಿ ಅಡಿಕೆಯ ಬೆಲೆ (Arecanut Price) ಎಷ್ಟು ಅನ್ನೋದನ್ನ ಹೇಳೋದಕ್ಕೆ ಹೊರಟಿದ್ದೇವೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಭೂತಾನ್ ದೇಶದಲ್ಲಿ ಬೇರೆ ಬೇರೆ ತಳಿಯ ಅಡಿಕೆಗಳನ್ನ ಅವರೇ ಲೆಕ್ಕದಲ್ಲಿ ಲೆಕ್ಕಾಚಾರ ಮಾಡಿ ಗಮನಿಸಿ ನೋಡುವುದಾದರೆ ಒಂದು ಕೆಜಿ ಅಡಿಕೆ ಬೆಲೆ ರೂ.279 ರಿಂದ 439 ರೂಪಾಯಿಗಳಿಗೆ ಸಿಗಬಹುದಾಗಿದೆ. ಹೀಗಾಗಿ ಅಲ್ಲಿ ಕೂಡ ಅಡಿಕೆಯ ಬೇಡಿಕೆ ಉತ್ತಮ ಮಟ್ಟದಲ್ಲಿದೆ ಅನ್ನೋದನ್ನ ನಾವು ಈ ಮೂಲಕ ತಿಳಿದುಕೊಳ್ಳಬಹುದು.

advertisement

Leave A Reply

Your email address will not be published.