Karnataka Times
Trending Stories, Viral News, Gossips & Everything in Kannada

Jio: ಜಿಯೋ ಸಿಮ್ ಇದ್ದವರಿಗೆ ಅಂಬಾನಿಯಿಂದ ಮತ್ತೊಂದು ಕೊಡುಗೆ! ಇಡೀ ದೇಶಕ್ಕೆ ಘೋಷಣೆ

advertisement

ಜಿಯೋ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಿಮ್ ಕೂಡ ಮತ್ತಷ್ಟು ಹೊಸ ಹೊಸ ವೈಶಿಷ್ಟ್ಯ ಪರಿಚಯಿಸುವ ಮೂಲಕ ಜನರ ಮನ ಗೆಲ್ಲುತ್ತಿದೆ. ಜಿಯೋ ಸಿಮ್ (Jio Sim)  ಅನ್ನು  ಮೊದ ಮೊದಲು ಅನುಮಾನದಿಂದ ಕಾಣುತ್ತಿದ್ದವರೇ ಈಗ ಅದನ್ನು ಸ್ವೀಕಾರ ಮಾಡುತ್ತಿದ್ದಾರೆ. ಜಿಯೋ (Jio) ಈಗಾಗಲೇ ಚಾನೇಲ್ ಅನ್ನು ಕೂಡ ನೀಡುತ್ತಿದ್ದು ಜನಸಾಮಾನ್ಯರಿಗೆ ಅದರ ಆಫರ್ ಭರ್ಜರಿ ಇಷ್ಟವಾಗುತ್ತಿದೆ. ಜಿಯೋ ಇತ್ತೀಚಿನ ದಿನದಲ್ಲಿ IPL ಮ್ಯಾಚ್ ಇರುವ ಕಾರಣಕ್ಕೆ ಫ್ರೀ ಆಗಿ IPL ಶೋ ನೀಡಲು ಅನುಮತಿಸಿತ್ತು ಈ ಮೂಲಕ TV ಇಲ್ಲ ಅನ್ನೋರಿಗೆ ಈ ಆಫರ್ ಬಹಳ ಇಷ್ಟ ಕೂಡ ಆಗಿದೆ.

ಜೀಯೋ ಸಿನೆಮಾ, ಚಾನೆಲ್, News ಹೀಗೆ ಅನೇಕ ಆಯಾಮಗಳ ನೆಲೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಇದೆ. ಈ ನೆಲೆಯಲ್ಲಿ IPL ಕಾಲಕ್ಕೆ Jio ಫ್ರೀ ಸರ್ವಿಸ್ ನೀಡಿದ್ದು ಅನೇಕರಿಗೆ ಸಹಕಾರಿ ಆಗಿದೆ ಎಂದು ಹೇಳಬಹುದು. ಜಿಯೋ ಐಪಿಎಲ್ ಕಾಲಕ್ಕೆ ಗ್ರಾಹಕರ ಸಂಖ್ಯೆ ಎಂದಿ ಗಿಂತ ಅಧಿಕವಾಗಿದ್ದು ಫ್ರೀ ಸರ್ವೀಸ್ ಇರುವುದು ಗ್ರಾಹಕರ ಸಂಖ್ಯೆ ಅಧಿಕವಾಗಲು ಮುಖ್ಯ ಕಾರಣ ಆಗಿದೆ ಎನ್ನಬಹುದು.

ಆದಾಯ ಇದೆ:

ಜಿಯೋ (Jio) ಸಂಸ್ಥೆ ಮೂಲಕ ಟೈಅಪ್ ಆಗಿ ಜನರಿಗೆ IPL ಉಚಿತ ಸೇವೆ ನೀಡಿತ್ತು. ಹೀಗಾಗಿ ಜಿಯೋ ಆ್ಯಪ್ ನಿಂದ IPL ಅನ್ನು ವೀಕ್ಷಣೆ ಮಾಡಿದ್ದವರ ಸಂಖ್ಯೆ ಬಹಳ ಹೆಚ್ಚಾಗಿದೆ ಇದು ಉಚಿತ ಸೇವೆ ಎಂಬ ಕಾರಣಕ್ಕೆ ಟಿವಿ ನೋಡುವುದಕ್ಕಿಂತ ಪ್ರತ್ಯೇಕವಾಗಿ ಜಿಯೋ ಆ್ಯಪ್ ಮೂಲಕ IPL ವೀಕ್ಷಣೆ ಮಾಡಿದ್ದವರ ಸಂಖ್ಯೆ ಅಧಿಕವಾಗಿ ಇದೆ. ಆದರೆ ಜಿಯೋ ಕಂಪೆನಿಗೆ ಇದರಿಂದ ಆದಾಯ ಕೂಡ ಸಿಕ್ಕಿದೆ‌. ಜಿಯೋ ಕಂಪೆನಿಯು ಜಾಹಿರಾತು ಮೂಲಗಳಿಂದ ಪ್ರಮುಖ ಆದಾಯಗಳಿಸಿದೆ. ಆದರೆ ಪದೇ ಪದೇ ಜಾಹಿರಾತು ವೀಕ್ಷಣೆ ಬಹಳ ಕಷ್ಟಕರವಾಗುತ್ತಿದೆ.

 

Image Source: ET Telecom

advertisement

ಜಾಹಿರಾತು ಸಮಸ್ಯೆ:

IPL ಅನ್ನು ನಾವು TV ಬೇಡ ಮೊಬೈಲ್ ನಲ್ಲಿ ವೀಕ್ಷಣೆ ಮಾಡುತ್ತೇವೆ ಅನ್ನೋರಿಗೆ ಪದೆ ಪದೇ ಜಾಹಿರಾತು ಬಂದು ಬಹಳ ಕಷ್ಟಕರವಾಗುತ್ತಿದೆ ಹಾಗಾಗಿ ಜಿಯೋ (Jio) ಹೊಸ ನೀತಿ ಜಾರಿಗೆ ತರಲು ಮುಂದಾಗುತ್ತಿದೆ. ಈ ಜಾಹಿರಾತು ಸಿನೆಮಾ ಮತ್ತು ಇತರ ಧಾರವಾಹಿ ವೀಕ್ಷಣೆ ಮಾಡುವಾಗಲೂ ನಡು ನಡುವೆ ಬಂದು ಕಿರಿಕಿರಿ ಅನುಭವ ನೀಡುತ್ತಿದೆ. ನೀವು ಜಿಯೋ ಹೊಸ ಆಫರ್ ಸಬ್ ಸ್ಕ್ರೈಬ್ ಮಾಡಿದರೆ ಜಿಯೋ ಸೇವೆಗಳು ಜಾಹಿರಾತು ರಹಿತವಾಗಿ ನಿಮಗೆ ಸಿಗಲಿದೆ.

ನೂತನ ವ್ಯವಸ್ಥೆ:

 

Image Source: Business Today

 

ಜಿಯೋ ಕಂಪೆನಿಯು ತನ್ನ ಕಂಪೆನಿಯ ಬಗ್ಗೆ ಹೊಸ ಪ್ರೋಮೋ ಬಿಡುಗಡೆ ಮಾಡಿದೆ. ಅದರಲ್ಲಿ ಎಪ್ರಿಲ್ 25ರ ಬಳಿಕ ನಿಮ್ಮ ಪ್ಲ್ಯಾನ್ ಬದಲಾಗಲಿದೆ ಎಂಬ ಧ್ವನಿ ಬರಲಿದ್ದು ಅದಕ್ಕೆ ಸಬ್ ಸ್ಕ್ರೈಬ್ ಮಾಡಬೇಕು. ನೀವು ವಾರ್ಷಿಕ 999 ಪಾವತಿ ಮಾಡಬೇಕಾಗಲಿದೆ. ಅದು ಸಾಧ್ಯ ಆಗದೇ ಇದ್ದರೆ ತಿಂಗಳಿಗೆ 99 ಪಾವತಿ ಮಾಡಬಹುದು. ಜಿಯೋ ಸಿನೆಮಾದ ಹಾಲಿವುಡ್ ಪ್ಲ್ಯಾನ್ ಅಡಿಯಲ್ಲಿ ಬೆಸ್ಟ್ ಕಂಟೆಂಟ್ ಸಿಗಲಿದೆ. ಹೀಗೆ ಮಾಡಿದರೆ ಜಾಹಿರಾತು ರಹಿತ ಸೇವೆ ಸಿಗಲಿದೆ.

advertisement

Leave A Reply

Your email address will not be published.