Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ 7 ನೆಯ ಕಂತಿನ ಹಣ ಯಾವಾಗ ಬರತ್ತೆ? 6 ನೆಯ ಕಂತಿನ ಹಣ ಬಂದಿದೆಯೇ?

advertisement

ಗೃಹಲಕ್ಷ್ಮಿ (Gruha Lakshmi) 7 ನೆಯ ಕಂತಿನ ಹಣ ಯಾವಾಗ ಬರತ್ತೆ ಎನ್ನುವ ಅನುಮಾನ ಎಲ್ಲ ಮಹಿಳೆಯರಲ್ಲೂ ಮೂಡಿದೆ. ಈಗಾಗಲೇ ಕೆಲವರಿಗೆ 6 ನೆಯ ಕಂತಿನ ಹಣ ಬಿಡುಗಡೆ ಆಗಿದೆ. ಗೃಹಲಕ್ಷ್ಮಿ ಯೋಜನೆಯ 6 ನೇ ಕಂತಿನ ಹಣ ನೆನ್ನೆ ಅಂದರೆ 10ನೇ ತಾರೀಕು ಫೆಬ್ರವರಿ ತಿಂಗಳು 2024 ಈ ದಿನಾಂಕದಂದು ಜಮಾ ಆಗಲು ಶುರುವಾಗಿದೆ ಇದು ತಲುಪಲು ಫೆಬ್ರವರಿ 15 ನೇ ತಾರೀಕು 2024 ನೇ ದಿನಾಂಕದವರೆಗೂ ತಲುಪಬಹುದು.

ಹಣ ಜಮಾ ಆಗದವರು ಏನು ಮಾಡಬೇಕು?

ಗೃಹಲಕ್ಷ್ಮಿ ಹಣ (Gruha Lakshmi Money) ಏನಾದರು ನಿಮ್ಮ ಖಾತೆಗೆ ಇನ್ನೂ ಬರದಿದ್ದರೆ ಅಥವಾ ಐದನೇ ಕಂತು ಮತ್ತು 6 ನೇ ಕಂತು ನಾಲ್ಕನೇ ಕಂತು ಈ ರೀತಿಯಾಗಿ ನಿಮ್ಮ ಹಿಂದಿನ ಹಣಗಳು ಕೂಡ ಬರದೇ ಇದ್ದರೆ ಅವು ಕೂಡ ಜಮಾ ಆಗುತ್ತದೆ ನೀವು ನಿಮ್ಮ ರೇಷನ್ ಕಾರ್ಡ್ (Ration Card) ನ ಈ ಕೆವೈಸಿಯನ್ನು ಮಾಡಿಸಿ.

ಹಾಗೂ ಇನ್ನೂ ಖಾತೆಗೆ ಹಣ ಬರದವರು ಏನು ಮಾಡಬೇಕು ಎಂಬ ಮಾಹಿತಿಯನ್ನು ಇದೇ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿ ದೊರಕಲಿದೆ.ಇನ್ನು ಐದು ಮತ್ತು ಆರನೇ ಕಂತಿನ ಗೃಹಲಕ್ಷ್ಮಿ (Gruha Lakshmi) ಹಣ ಬರದವರು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಹೋಗಿ ಆಧಾರ್ ಕಾರ್ಡ್ (Aadhaar Card) ನ ಈ ಕೆ ವೈ ಸಿ ಮಾಡಿಸಿಕೊಳ್ಳಿ. ನಂತರ ಆದರೂ ಕೂಡ ನಿಮಗೆ ಹಣ ಬರೆದಿದ್ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ದೂರು ದಾಖಲಿಸಿ ಆಗ 7 ನೆಯ ಕಂತಿನ ಹಣ ನಿಮ್ಮ ಖಾತೆಗೆ ಬರಬಹುದು.

ನಿಮ್ಮ ಖಾತೆಯು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿದೆ ಇಲ್ಲ ಅಂತ ತಿಳಿದುಕೊಳ್ಳಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಕಡ್ಡಾಯವಾಗಿದೆ ಹಾಗೂ ನಿಮ್ಮ ಮೊಬೈಲ್ ನಂಬರ್ ಗೆ ಕೂಡ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ನಿಮ್ಮ ರೇಷನ್ ಕಾರ್ಡ್ ನೊಂದಿಗೆ ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ನ ಈ kyc ಕಂಪ್ಲೀಟ್ ಆಗಿರಬೇಕು. ಅಂದಾಗ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ತಲುಪುತ್ತದೆ.

advertisement

ಗೃಹಲಕ್ಷ್ಮಿ (Gruha Lakshmi) ಹಣ ಪಡೆದುಕೊಳ್ಳಲು ಏನು ಮಾಡಬೇಕು?

 

 

ಸ್ನೇಹಿತರೆ ನೀವು ಗೃಹಲಕ್ಷ್ಮಿ ಹಣ ಪಡೆದುಕೊಳ್ಳಲು ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಬೇಕು ಕಳೆದ ಹತ್ತು ವರ್ಷಗಳ ಹಿಂದೆ ನೀವು ಆಧಾರ್ ಕಾರ್ಡ್ ಮಾಡಿಸಿದ್ದರೆ ಹತ್ತು ವರ್ಷಗಳಲ್ಲಿ ಯಾವುದೇ ರೀತಿಯ ಆಧಾರ್ ಕಾರ್ಡ್ ನಲ್ಲಿ ನೀವು ಅಪ್ಡೇಟ್ ಮಾಡದೇ ಇದ್ದಲ್ಲಿ ನಿಮಗೆ ಗೃಹಲಕ್ಷ್ಮಿಯ ಹಣ ಬರುವುದಿಲ್ಲ ಎಂದು ತಿಳಿದು ಬಂದಿದೆ.

ಎಲ್ಲರೂ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸುವ ಅವಶ್ಯಕತೆ ಇಲ್ಲ ಆದರೆ ಕಳೆದ ಹತ್ತು ವರ್ಷಗಳಲ್ಲಿ ಯಾರು ತಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿರುವುದಿಲ್ಲವೋ ಅಂತವರು ಮಾತ್ರ ಅಪ್ಡೇಟ್ ಮಾಡಿಸತಕ್ಕದ್ದು ನಿಮ್ಮ ಜವಾಬ್ದಾರಿ ಆಗಿರುತ್ತದೆ ಆದ ಕಾರಣ ಗೃಹಲಕ್ಷ್ಮಿ ಯೋಜನೆಯ ಹಣ ಬೇಕು ಎನ್ನುವವರು ಕಳೆದ ಹತ್ತು ವರ್ಷಗಳಲ್ಲಿ ಅಪ್ಡೇಟ್ ಮಾಡಿಸದಿದ್ದಲ್ಲಿ ಈ ಕೂಡಲೇ ಅಪ್ಡೇಟ್ ಮಾಡಿಸಿ . ಈಗಾಗಲೇ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮೀಟಿಂಗ್ ಅಲ್ಲಿ ಹೇಳಿರುವ ಹಾಗೆ ಈಗಾಗಲೇ ಜಮಾ ಆಗದವರಿಗೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಹಣ ಬಿಡುಗಡೆ ಆಗುತ್ತದೆ. ತದನಂತರದಲ್ಲಿ 7ನೆಯ ಕಂತಿನ ಹಣ ಎಂದಿದ್ದಾರೆ.

ಕೊನೆಯ ದಿನಾಂಕ ಯಾವಾಗ?

ಆಧಾರ್ ಕಾರ್ಡ್ (Aadhaar Card) ಅಪ್ಡೇಟ್ ಮಾಡಿಸಲು ಕೊನೆ ದಿನಾಂಕ ಮಾರ್ಚ್ 15 ರ ವರೆಗೂ ಇರುತ್ತದೆ ಅಲ್ಲಿವರೆಗೂ ಯಾಕೆ ತಡ ಮಾಡುತ್ತೀರಾ ಈಗಲೇ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಕೊಳ್ಳಿ ಬಾಕಿ ಇರುವ ನಿಮ್ಮ ಗೃಹಲಕ್ಷ್ಮಿ ಯೋಜನೆ (Gruha Lakshmi) ಯ ಹಣ ಬಂದರೂ ಬರಬಹುದು. ಇಲ್ಲವಾದರೆ ಮಾರ್ಚ್ 15 ರ ಒಳಗೆ ನಿಮ್ಮ ಕೈ ಸೇರಲಿದೆ.

advertisement

1 Comment
  1. ನಾಗರಾಜ್ says

    ಗೃಹಲಕ್ಷ್ಮಿ ಅಮೌಂಟ್ ಬಂದಿಲ್ಲ

Leave A Reply

Your email address will not be published.