Karnataka Times
Trending Stories, Viral News, Gossips & Everything in Kannada

Discount on AC: ಬೇಸಿಗೆಯ ಬಿಸಿಯಲ್ಲಿ ತಣ್ಣಗಿರಲು ಬರೋಬ್ಬರಿ 60% ರಿಯಾಯಿತಿಯಲ್ಲಿ AC ಲಭ್ಯ! ಇಲ್ಲಿ ಮುಗಿಬಿದ್ದ ಜನ

advertisement

ಸ್ನೇಹಿತರೆ ಏಪ್ರಿಲ್ ತಿಂಗಳು ಪ್ರಾರಂಭವಾದರೆ ಸಾಕು ಮೈ ಸುಡುವಂತಹ ಬೇಸಿಗೆಕಾಲ ಶುರುವಾಗಿಬಿಡುತ್ತದೆ. ಇಂತಹ ಬೇಗೆಯಲ್ಲಿ 24 ಗಂಟೆಗಳ ಕಾಲ ಫ್ಯಾನ್ ಓಡಿಸಿದರೆ ಅದರಿಂದ ಬಿಸಿ ಗಾಳಿ ಬರಲು ಪ್ರಾರಂಭವಾಗಿ ಶೆಕೆ ಮತ್ತಷ್ಟು ಹೆಚ್ಚಾಗುತ್ತದೆ. ಇದರಿಂದಾಗಿ ಹಲವರು ಏರ್ ಕಂಡೀಶನ್ ಗಳ ಮೊರೆ ಹೋಗುತ್ತಿದ್ದು ನೀವು ಕೂಡ ಹೊಸ AC ಖರೀದಿಸಲು ಯೋಜನೆ ಹೂಡಿದರೆ ಕ್ರೋಮ ಕಂಪನಿಯ (Croma Company) ಈ ಅತ್ಯಾಕರ್ಷಕ ಕೊಡುಗೆಯನ್ನು ಉಪಯೋಗಿಸಿಕೊಳ್ಳಿ. ಶೇಕಡಾ 60% ಡಿಸ್ಕೌಂಟ್ ನಲ್ಲಿ ತನ್ನ ಗ್ರಾಹಕರಿಗೆ ಆಕರ್ಷಕ ವೈಶಿಷ್ಟ್ಯತೆಗೊಳ್ಳ ಎಸಿ ನೀಡಲು ಕಂಪನಿ ನಿರ್ಧರಿಸಿದೆ.

ಈ ಎಸಿ ಖರೀದಿಸಿ, ಬರೋಬ್ಬರಿ ₹26,000 ಉಳಿಸಿ:

ಇದೀಗ ಕ್ರೋಮಾ ದಲ್ಲಿ ತನ್ನ ಗ್ರಾಹಕರಿಗೆ ಅತಿ ಹೆಚ್ಚಿನ ರಿಯಾಯಿತಿ ಬೆಲೆಯಲ್ಲಿ AC ಮಾರಾಟ ಮಾಡುತ್ತಿದ್ದು, ಈ ವಿಶೇಷ ಕೊಡುಗೆಯ ಕುರಿತು ಮಾಹಿತಿ ತಿಳಿದ ಜನರು ತಮ್ಮ ಮನೆಗಳಿಗೆ AC ಹಾಕಿಸಿಕೊಳ್ಳಲು ಮುಂದಾಗಿದ್ದಾರೆ.

  • ಕ್ರೋಮ ಕಂಪನಿಯು 63,990ರೂಗಳಿರುವ VOLTAS 1.5 ton 3 star inverter ACಯನ್ನು ಕೇವಲ 32,990ಕ್ಕೆ ನೀಡುತ್ತಿದೆ.
  • ಅದರಂತೆ DAIKIN 1.5 ton 5 star inverter AC ಮೇಲೆ ಬರೋಬ್ಬರಿ 60% ನಷ್ಟು ಡಿಸ್ಕೌಂಟ್ ದೊರಕುತ್ತಿದೆ.
  • 67,200ರೂಗಳಿರುವಂತಹ ಎಸಿಯನ್ನು ಕಂಪನಿ ಕೇವಲ ₹41,990ಕ್ಕೆ ನೀಡುತ್ತಿದೆ. ಇದರಿಂದಾಗಿ ನೀವು ಬರೋಬ್ಬರಿ 21,000 ಹಣವನ್ನು ಉಳಿಸಬಹುದು. ಈ AC ಖರೀದಿಯ ಮೇಲೆ EMI ಸೌಲಭ್ಯವನ್ನು ಕ್ರೋಮ ಕಂಪನಿ ಗ್ರಾಹಕರಿಗಾಗಿ ಒದಗಿಸಿ ಕೊಡುತ್ತದೆ.

ರಿಲೈನ್ಸ್ ಡಿಜಿಟಲ್ನ ಈ AC ಖರೀದಿಸಿದ್ರೆ, 23 ಸಾವಿರ ಉಳಿತಾಯ:

 

Image Source: Justdial

 

advertisement

  • LLOYD 1.5 ton 3 star 5 in 1 star inverter AC ಯ ಮೇಲೆ ರಿಲೈನ್ಸ್ ಡಿಜಿಟಲ್ 38% ರಿಯಾಯಿತಿ ನೀಡುತ್ತಿದ್ದು, ಬರೋಬ್ಬರಿ 60,990 ರೂಗಳಿರುವ ಎಸಿ ಯನ್ನು ಕೇವಲ 37,900ಗೆ ನಿಮ್ಮದಾಗಿಸಿಕೊಳ್ಳಿ. ಪ್ರತಿ ತಿಂಗಳು ಕೇವಲ 1842 ರೂಪಾಯಿ ಹಣವನ್ನು ಇಎಂಐ ಕಂತಿನ ಮೂಲಕ ಪಾವತಿಸಬೇಕು.
  • ರಿಲಯನ್ಸ್ ಡಿಜಿಟಲ್ ಕಂಪನಿಯ LG 1.5 ton 3 star inverter window AC 46% ರಿಯಾಯಿತಿ ಇದ್ದು, ₹60,990 ಬೆಲೆಬಾಳುವಂತಹ ACಯನ್ನು ಕೇವಲ 32990ಕ್ಕೆ ನೀಡಲಾಗುತ್ತಿದೆ.

ವಿಜಯ್ ಸೇಲ್ಸ್ ನಲ್ಲಿ AC ಮೇಲೆ ಅತ್ಯಾಕರ್ಷಕ ಕೊಡುಗೆಗಳು:

 

Image Source: Justdial

 

  • PANASONIC 1.5 ton 3 star inverter split AC ಮೇಲೆ ಬರೋಬ್ಬರಿ 37% ರಿಯಾಯಿತಿಯನ್ನು ನೀಡುತ್ತಿರುವ ವಿಜಯ್ ಸೇಲ್ಸ್ 36990 ರೂಗಳಿಗೆ ಅತ್ಯಾಕರ್ಷಕ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ AC ಯನ್ನು ಮಾರಾಟ ಮಾಡುತ್ತಿದ್ದಾರೆ.
  • 75 ಸಾವಿರದ VICE 1.5 ton 3 star inverter split AC ಮೇಲೆ 60% ಡಿಸ್ಕೌಂಟ್ ಇದ್ದು, ಕೇವಲ 29,990ರೂಗಳಿಗೆ AC ಲಭ್ಯವಿದೆ.

ಫ್ಲಿಪ್ಕಾರ್ಟ್ ನಲ್ಲಿಯೂ ಬ್ರಾಂಡ್ ಕಂಪನಿಯ ಎಸಿಗಳ ಮೇಲೆ ರಿಯಾಯಿತಿ:

  • ₹54 99೦ ಬೆಲೆಬಾಳುವಂತಹ ಗೋದ್ರೆಜ್ 5 in 1 ಕನ್ವರ್ಟಬಲ್ 2024 ಮಾಡೆಲ್ 1.5 ton 5 star inverter split ACಯ ಮೇಲೆ ಫ್ಲಿಪ್ಕಾರ್ಟ್ನಲ್ಲಿ 32% ಡಿಸ್ಕೌಂಟ್ ಇದ್ದು 36,990ರೂಗಳಿಗೆ ಲಭ್ಯವಿದೆ.
  • 60 ಸಾವಿರ ಬೆಲೆಬಾಳುವ MARQ 2024 1.5 ton 5 star inverter split AC ಮೇಲೆ 46% ರಿಯಾಯಿತಿ ಇದ್ದು, ಕೇವಲ ₹31,990ಗಳಿಗೆ ನಿಮ್ಮದಾಗಿಸಿಕೊಳ್ಳಬಹುದು.

advertisement

Leave A Reply

Your email address will not be published.