Karnataka Times
Trending Stories, Viral News, Gossips & Everything in Kannada

Mahindra SUV: ಕೇವಲ 9570 ರೂಪಾಯಿ ಕಂತು, 0 ಡೌನ್ ಪೇಮೆಂಟ್; ಈ SUV ಕಾರು ಖರೀದಿಸಲು ಮುಗಿಬಿದ್ದ ಜನ!

advertisement

ಮಾರುಕಟ್ಟೆಯಲ್ಲಿ ದೊಡ್ಡ ದೊಡ್ಡ ಕಂಪನಿಗಳ ಎಸ್ ಯು ವಿ ಕಾರುಗಳು ಬಿಡುಗಡೆ ಆಗುತ್ತಿದ್ದು, ಕೈಗೆಟುಕುವ ಬೆಲೆಯಲ್ಲಿ ನೀವು ಕಾರುಗಳನ್ನು ಖರೀದಿ ಮಾಡಬಹುದು. ಅಂತಹ ಒಂದು ಸೂಪರ್ ಡೂಪರ್ ಎಕ್ಸ್ ಯು ವಿ 300 ಮಹಿಂದ್ರ ಬಿಡುಗಡೆ ಮಾಡಿದೆ.

Mahindra XUV300 Features:

ಆಧುನಿಕ ವೈಶಿಷ್ಟತೆಗಳು ಉತ್ತಮವಾಗಿರುವ ವಿನ್ಯಾಸ ವಿಹಂಗಮ Sunroof ನೋಟ ಒಂದೇ ಎರಡೇ ಹೊಸ ಎಕ್ಸ್ಯುವಿ 300ನಲ್ಲಿ ಸಾಕಷ್ಟು ವಿಶೇಷತೆಗಳನ್ನು ನೀವು ಕಾಣಬಹುದು. ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಡೈಮಂಡ್ ಕಟ್ ಅಲಾಯಿ ವೀಲ್ಗಳು ಈ ಕಾರಿನ ನೋಟವನ್ನು ಉತ್ತಮಗೊಳಿಸಿದೆ. ಈ ಕಾರಿನಲ್ಲಿ ಸಾಫ್ಟ್ ಟಚ್ ವಸ್ತುಗಳನ್ನು ಬಳಸಲಾಗಿದೆ. ಇದರಿಂದಾಗಿ ಪ್ರೀಮಿಯಂ ಲುಕ್ ಅನ್ನು ಕೂಡ ಕೊಡುತ್ತದೆ ಅಷ್ಟೇ ಅಲ್ಲ ನೀವು ಪ್ರಯಾಣ ಮಾಡುವಾಗ ಆರಾಮದಾಯಕ ಫೀಲ್ ನೀಡುತ್ತದೆ.

Mahindra XUV300 Engine and Mileage:

 

 

advertisement

ಈ ಕಾರಿನಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಇಂಜಿನ್ ಆಯ್ಕೆ ಕೊಡಲಾಗಿದೆ. ಪೆಟ್ರೋಲ್ ಎಂಜಿನ್ 115 ಪಿ ಎಸ್ ಪವರ್ ಹಾಗೂ 144 nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅದೇ ರೀತಿ ಡೀಸೆಲ್ ಇಂಜಿನ್ 117 ಪಿಎಸ್ ಹಾಗೂ 300 nm ಸ್ಟಾರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಇಂಜಿನ್ ಪ್ರತಿ ಲೀಟರ್ಗೆ 17 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಹಾಗೂ ಡೀಸೆಲ್ ಇಂಜಿನ್ 20 ಕಿಲೋ ಮೀಟರ್ ವರೆಗೆ ಮೈಲೇಜ್ ಒದಗಿಸುತ್ತದೆ.

Mahindra XUV300 Interior View:

ಐದು ಜನರು ಕುಳಿತುಕೊಂಡು ಸುಲಭವಾಗಿ ಪ್ರಯಾಣಿಸಲು ಈ ಕಾರು ಬೆಸ್ಟ್ ಆಯ್ಕೆ ಎನ್ನಬಹುದು ಅಷ್ಟೇ ಅಲ್ಲ ನೀವು ಸಾಕಷ್ಟು ಲಗೇಜ್ ಕೊಂಡೊಯ್ಯುವಷ್ಟು ಜಾಗವನ್ನು ನೀಡಲಾಗಿದೆ. ಸಾಫ್ಟ್ ಟಚ್ ಫೀಲ್ ಕೊಡುವ ಪ್ರೀಮಿಯಂ ಹಾಗೂ ಅತ್ಯುತ್ತಮ ಲುಕ್ ಹೊಂದಿರುವ ಕಾರು Mahindra XUV300, ಇನ್ನು ಸುರಕ್ಷತೆಯ ದೃಷ್ಟಿಯಿಂದ, ಎಬಿಎಸ್ ಹಾಗೂ ಈಬಿಡಿ ಜೊತೆಗೆ ಚೈಲ್ಡ್ ಮೌಂಟ್‌ ಗಳನ್ನು ಕೊಡಲಾಗಿದೆ.

Mahindra XUV300 Price: 

 

 

Mahindra XUV300 ಆರಂಭಿಕ ಬೆಲೆಯಿಂದ 8.41 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಇದರ ಟಾಪ್ ಎಂಡ್ ಬೆಲೆ 12.95 ಲಕ್ಷ ರೂ. ಈ ಕಾರಣ ನೀವು ಖರೀದಿಸಲು ಎರಡು ಲಕ್ಷ ರೂಪಾಯಿಗಳನ್ನು ಮುಂಗಡ ಪಾವತಿ ಮಾಡಿದ್ರೆ 7% ಬಡ್ಡಿ ದರದಲ್ಲಿ 5 ವರ್ಷಗಳ ಅವಧಿಗೆ ಸಾಲ ಸೌಲಭ್ಯ ಪಡೆಯಬಹುದು. ಈ ಎಂ ಐ ಪ್ರತಿ ತಿಂಗಳು 9,570 ರೂಪಾಯಿಗಳು.

advertisement

Leave A Reply

Your email address will not be published.