Karnataka Times
Trending Stories, Viral News, Gossips & Everything in Kannada

Mahindra XUV300: ಫೇಸ್ ಲಿಫ್ಟ್ ಲಾಂಚಿಂಗ್ ಗೂ ಮುನ್ನ Mahindra XUV300 ಮೇಲೆ 1.82 ಲಕ್ಷ ರಿಯಾಯಿತಿ, ಖರೀದಿಗೆ ಮುಗಿಬಿದ್ದ ಜನ!

advertisement

ವಾಹನ ತಯಾರಿಕೆಯಲ್ಲಿ ಮಹಿಂದ್ರ ದೇಶದಲ್ಲಿ ಅತಿ ದೊಡ್ಡ ಮೋಟಾರ್ ಕಂಪನಿ ಎನಿಸಿದೆ. ಇಲ್ಲಿಯವರೆಗೆ ಮಹಿಂದ್ರಾದ ಕಾರುಗಳು ಹೆಚ್ಚು ಫೇಮಸ್ ಆಗಿದ್ದು ಕೈಗೆಟುಕುವ ಬೆಲೆಯಲ್ಲಿ ಕೂಡ ಲಭ್ಯವಿದೆ.

ಮಹಿಂದ್ರಾ ಈಗ ಜನಪ್ರಿಯ ಸಬ್ ಮೀಟರ್ ಕಾಂಪ್ಯಾಕ್ಟ್ ಎಕ್ಸ್ ಯು ವಿ 300 ಫೇಸ್ ಲಿಫ್ಟ್ ಮಾಡಲ್ ಅನ್ನು ಅತಿ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ. ಹೊಸ ಮಾಡೆಲ್ ಮೇಲೆ 1.48 ಲಕ್ಷ ರೂಪಾಯಿಗಳಿಂದ 1.86 ಲಕ್ಷ ರೂಪಾಯಿಗಳವರೆಗೆ ಕೊಡುಗೆಯನ್ನು ನೀಡುತ್ತಿದೆ. 2023ರ XUV400 EV ಮೇಲೆ 4.2 ಲಕ್ಷ ರೂಪಾಯಿಗಳ ಪ್ರಯೋಜನವನ್ನು ಪಡೆಯಬಹುದು.

ಮಹೀಂದ್ರಾ ಸಬ್-4 ಮೀಟರ್ ಕಾಂಪ್ಯಾಕ್ಟ್ SUV ವಿಭಾಗದಲ್ಲಿ XUV300 ಮೇಲೆ ರಿಯಾಯಿತಿ:

 

 

advertisement

ಹೊಸ Mahindra XUV300 ಫೇಸ್ ಲಿಫ್ಟ್ ಗಾಗಿ ಜನ ಕಾದು ಕುಳಿತಿದ್ದಾರೆ ಇದರ ಜೊತೆಗೆ ಮಹಿಂದ್ರ ತನ್ನ ಹಳೆಯ ಯೂನಿಟ್ ಗಳನ್ನು ಮಾರುವ ಸಲುವಾಗಿ ಆಫರ್ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ ಇದು ಸ್ಟಾಕ್ ಮುಗಿಯುವವರೆಗೆ ಮಾತ್ರ ಇರುವ ಆಫರ್ ಆಗಿದ್ದು ತಕ್ಷಣ ಇದರ ಪ್ರಯೋಜನ ಪಡೆದುಕೊಳ್ಳಿ. ಎಕ್ಸ್ಯುವಿ 300 ಅಥವಾ ಹಳೆಯ ಸ್ಟಾಕ್ ಖರೀದಿ ಮಾಡಲು ಬಯಸಿದರೆ 1.5 ಲಕ್ಷ ರೂಪಾಯಿಗಳಿಂದ 1.82 ಲಕ್ಷ ರೂಪಾಯಿಗಳ ವರೆಗೆ ಆಫರ್ ಪಡೆಯಬಹುದು.

Mahindra XUV300 ನಲ್ಲಿ ವಿನಿಮಯ ರಿಯಾಯಿತಿ, ಬೋನಸ್, ಕಾರ್ಪೊರೇಟ್ ರಿಯಾಯಿತಿ, ವಿಸ್ತೃತ ವಾರಂಟಿ ಹಾಗೂ ನಗದು ಆಫರ್ ಗಳನ್ನು ಪಡೆದುಕೊಳ್ಳಬಹುದಾಗಿದೆ.

Mahindra XUV300, 2023ರ ಡೀಸೆಲ್ ಟಾಪ್ ಅಂಡ್ ಮಾಡೆಲ್ ಆಗಿರುವ w8 ನಲ್ಲಿ 1.82 ಲಕ್ಷ ರೂಪಾಯಿಗಳ ಪ್ರಯೋಜನ ಪಡೆಯಬಹುದು. 2024ರ ಮಾಡೆಲ್ ನಲ್ಲಿ 1.57 ಲಕ್ಷ ರೂಪಾಯಿಗಳ ಆಫರ್ ಇದೆ. ಪೆಟ್ರೋಲ್ W8 (O) ಮಾದರಿಯಲ್ಲಿ 1.75 ಲಕ್ಷ ರೂಪಾಯಿಗಳ ವರೆಗೆ ರಿಯಾಯಿತಿ ಪಡೆಯಬಹುದು. ಈ ಎರಡು ಮಾದರಿಯಲ್ಲಿ ಕೊಡುಗೆ ಪಡೆಯಬಹುದು.

 

 

ಮಹೀಂದ್ರಾ XUV300 ನ W6 ಪವರ್‌ಟ್ರೇನ್ ನಲ್ಲಿ 94,000 ರಿಂದ 1.33 ಲಕ್ಷ ರೂಪಾಯಿಗಳವರೆಗೆ ಆಫರ್ ಇದೆ. W4 ಮತ್ತು W2 ರೂಪಾಂತರಗಳಲ್ಲಿ ಕ್ರಮವಾಗಿ 51,935 ರಿಂದ 73,000 ರೂ. ಪ್ರಯೋಜನ ಪಡೆಯಬಹುದು. ಈಗ ನಿಮ್ಮ ಆಯ್ಕೆಯ ಮಹೇಂದ್ರ ಗಾಡಿಯನ್ನು ನೀವು ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ.

advertisement

Leave A Reply

Your email address will not be published.