Karnataka Times
Trending Stories, Viral News, Gossips & Everything in Kannada

Dacia Jogger: ದೊಡ್ಡ ಕಂಪನಿಯ ಕಾರುಗಳಿಗೆ ಸೆಡ್ಡು ಹೊಡೆಯುತ್ತಿದೆ ಈ 7 ಸಿಟರ್ ಕಾರು, ಅದ್ಭುತ ಫೀಚರ್ಸ್!

advertisement

ಇಂದು ಪ್ರತಿಯೊಬ್ಬರಿಗೂ ವಾಹನ ಅನ್ನೋದು ಅಗತ್ಯ ಸಾಧನ ವಾಗಿದೆ.ಹಾಗಾಗಿ ಪ್ರತಿಯೊಂದು ಮನೆಯಲ್ಲೂ ವಾಹನ ಖರೀದಿ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಾರೆ. ಇಂದು ಮಾರುಕಟ್ಟೆ ಗೂ ನನಾ ರೀತಿಯ ವಾಹನಗಳು ಲಗ್ಗೆ ಇಟ್ಟಿದ್ದು ವಾಹನ ‌ಪ್ರೀಯರನ್ನು ಸೆಳೆಯುತ್ತಲೆ ಬಂದಿದೆ. ಹೊಸ ಮಾಡೆಲ್ ವಾಹನ ಮಾರುಕಟ್ಟೆ ಗೆ ಬಂತು ಎಂದಾಗ ಅದನ್ನು ಖರೀದಿಸುವ ಹಂಬಲ ಹೆಚ್ಚಿನವರಿಗೆ ಇದ್ದೆ ಇದೆ. ಹಾಗಾಗಿ ಇದೀಗ ಮಾರುಕಟ್ಟೆಯಲ್ಲಿToyota Innova Crysta, Maruti Suzuki Ertiga, Mahindra Bolero and Renault Triber and Mahindra ದಂತಹ ಕಾರುಗಳಿಗೆ ಸೆಡ್ಡು ಹೊಡೆಯಲು ಬಂದಿದೆ ಈ ಕಾರು.

ಯಾವ ಕಾರು?

 

 

advertisement

ಡೇಸಿಯಾ ಜೋಗರ್ (Dacia Jogger) ಆಧುನಿಕ ಅನುಕೂಲತೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದ್ದು ಏಳು ಸೀಟ್ ನ‌ ಕಾರು (7 Seater Car) ಇದಾಗಿದೆ. ಹೈಬ್ರಿಡ್ ಮಾದರಿಗಳಲ್ಲಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿಸೆ. ಉತ್ತಮ ವೈಶಿಷ್ಟ್ಯದ ಕಾರು ಖರೀದಿ ಮಾಡಬೇಕು ಅನ್ನೋರಿಗೆ ಇದು ಉತ್ತಮ ಆಯ್ಕೆ ಕೂಡ ಆಗಿದೆ.

ವೈಶಿಷ್ಟ್ಯ ಹೇಗಿದೆ?

  • Dacia Jogger SUV ಮತ್ತು MPV ಆಪ್ಚನ್ ಇರಲಿದ್ದು ವಿಶಿಷ್ಟವಾದ ಹೈಬ್ರಿಡ್ ಸಿಲೂಯೆಟ್ ಕೂಡ ಇರಲಿದೆ. ಎರಡು ಸ್ಲ್ಯಾಟ್ ಗ್ರಿಲ್ ಮತ್ತು ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದ್ದು ವಿನ್ಯಾಸ ವು ಉತ್ತಮವಾಗಿದೆ.
  • Dacia Jogger 99 BHP LPG ಚಾಲಿತ ಎಂಜಿನ್‌ನೊಂದಿಗೆ ಬರಲಿದೆ.
  • ಇದರ ಒಳಭಾಗದಲ್ಲಿ ಬಳಕೆದಾರರಿಗೆ ಇನ್ಫೋಟೈನ್‌ಮೆಂಟ್ ಸಿಸ್ಟಂ, ಕ್ಲೈಮೇಟ್ ಕಂಟ್ರೋಲ್ ಮತ್ತು ಫೋರ್ ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಕೂಡ ಅಳವಡಿಸಲಾಗಿದೆ.
  • ಜೋಗರ್ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಬರ ಲಿದ್ದು ಇದು 110bhp ಮತ್ತು 200Nm ಟಾರ್ಕ್ ಅನ್ನು ನೀಡುತ್ತದೆ, ಜೊತೆಗೆ ಆರು-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಕೂಡ ನೀಡಲಿದೆ.
  • ಒಟ್ಟಿನಲ್ಲಿ ಆಧುನಿಕ ವಿನ್ಯಾಸ ದೊಂದಿಗೆ ಈ ಕಾರು ರಚನೆ ಆಗಿದ್ದು ನೋಡಲು ಅತ್ಯಕರ್ಷಕ ದೊಂದಿದೆ ಪೀಚರ್ಸ್ ಕೂಡ ಬಹಳ ‌ವಿಭಿನ್ನವಾಗಿದೆ. ಹಾಗಾಗಿ ಯುವಕರಿಗೆ ಈ ಕಾರು ತುಂಬಾ ಇಷ್ಟವಾಗಲಿದೆ.

advertisement

Leave A Reply

Your email address will not be published.