Karnataka Times
Trending Stories, Viral News, Gossips & Everything in Kannada

Construction: ಸಿಮೆಂಟ್ ಮತ್ತು ಕಬ್ಬಿಣ ದರದಲ್ಲಿ ಕುಸಿತ ಮನೆ ಕಟ್ಟುವವರಿಗೆ ಹೊಸ ಸಿಹಿ ಸುದ್ದಿ

advertisement

ಭಾರತ ದೇಶವು ಉತ್ಪಾದಕರಲ್ಲಿ ಹೆಚ್ಚು ರೀತಿಯಾದಂತಹ ಆರ್ಥಿಕತೆಯನ್ನು ಹೊಂದಿದ್ದು, ಜಿಡಿಪಿಯಲ್ಲಿ ಇದರ ಕೊಡುಗೆ ಬಹಳಷ್ಟು ಇದೆ. ಇನ್ನು ಈ ಬಾರಿಯ ಜಿಡಿಪಿಯ ಅಂಕಿ ಅಂಶಗಳನ್ನು ನೋಡುವುದಾದರೆ ಅದರಲ್ಲಿ ನಿರ್ಮಾಣದ ಚಟುವಟಿಕೆಗಳು ಹೆಚ್ಚಾಗಿ ಕಂಡುಬಂದಿದ್ದು ಅದರಲ್ಲಿ ಕಟ್ಟಡ ನಿರ್ಮಾಣವು ಪ್ರಮುಖವಾದಂತಹ ಪಾತ್ರವನ್ನು ವಹಿಸಿದೆ. ಇನ್ನು ಈ ರೀತಿಯಾದಂತಹ ಚಟುವಟಿಕೆಗಳ ನಡುವೆ ಸಿಮೆಂಟ್ ಮತ್ತು ಕಬ್ಬಿಣ (Iron Rod)ದ ಬೆಲೆಯು ಕುಸಿತವನ್ನು ಕಂಡಿದೆ.

ಇನ್ನು ಕಟ್ಟಡ ನಿರ್ಮಾಣದ (Construction) ಪ್ರಮುಖ ಸಾಮಗ್ರಿಗಳು ಎಂದು ನೋಡುವುದಾದರೆ ಅದರಲ್ಲಿ ಕಬ್ಬಿಣ ಮತ್ತು ಸಿಮೆಂಟ್ ಭಾರಿ ಮೊತ್ತದ ಪಾತ್ರವನ್ನು ನಿರ್ವಹಿಸುತ್ತದೆ. ಮತ್ತು ಅದರ ಬೆಲೆಯೂ ಕೂಡ ಅಧಿಕವಾಗಿ ಇದ್ದ ಕಾರಣ ಇತ್ತೀಚಿಗೆ ಜನರು ಮನೆಯನ್ನು ಕಟ್ಟಿಸುವಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕಾದಂತಹ ಪರಿಸ್ಥಿತಿಯು ಕೂಡ ಎದುರಾಗಿತ್ತು. ಇನ್ನು ಇದರಿಂದ ಹಲವರು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದರು.

Image Source: Aaj Tak

advertisement

ಆದರೆ ಇದೀಗ ಸಿಮೆಂಟ್ (Cement) ಮತ್ತು ಕಬ್ಬಿಣದ ಬೆಲೆಯಲ್ಲಿ ಕುಸಿತ ಉಂಟಾಗಿದ್ದು ಮನೆ ಕಟ್ಟುವವರಿಗೆ ಹೊಸ ರೀತಿಯಾದಂತಹ ಸಿಹಿಸುದ್ದಿಯೊಂದು ಸಿಕ್ಕಂತಾಗಿದೆ ಮತ್ತು ಇದರ ಜೊತೆಗೆ ಸಿಮೆಂಟ್ ಮೊದಲಿದ್ದ ಬೆಲೆಯ ಪ್ರಮಾಣಕ್ಕಿಂತ ಇದೀಗ ಐದು ಪರ್ಸೆಂಟ್ ಪ್ರಮಾಣ ಕುಸಿತ ಕಂಡಿದೆ. ಇನ್ನು ಸಿಮೆಂಟ್ ಮಾರುಕಟ್ಟೆಯ ಮೇಲ್ವಿಚಾರಣೆ ವರದಿಯನ್ನು ಬಿಡುಗಡೆ ಮಾಡುವ ಸಂಸ್ಥೆ ಆಗಿರುವ ಐಸಿಆರ್ ಎ (Institution Of Clinical Research India)

ಈ ಬಾರಿ ವರದಿಯನ್ನು ಬಿಡುಗಡೆ ಮಾಡಿದ್ದು. ಫೆಬ್ರವರಿ 2024ರ ವರದಿಯ ಪ್ರಕಾರ ಸಿಮೆಂಟ್ ಮತ್ತು ಕಬ್ಬಿಣದ ಬೆಲೆಯು ಕುಸಿತವನ್ನು ಕಂಡಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಅಧಿಕ ಬದಲಾವಣೆಯನ್ನು ಕಂಡಿರುವಂತಹ ಸಿಮೆಂಟ್ ಮತ್ತು ಕಬ್ಬಿಣದ ಮಾರುಕಟ್ಟೆಯು ಪ್ರತಿ ಚೀಲ ಸಿಮೆಂಟ್ ಗೆ 5% ನಷ್ಟು ಮತ್ತು ಕಬ್ಬಿಣ ದಾರದಲ್ಲಿಯೂ ಕೂಡ 4% ಕುಸಿತವನ್ನು ಕಂಡಿದೆ. ಇದರಿಂದ ಕಟ್ಟಡ ನಿರ್ಮಾಣ ಮಾಡುವವರಿಗೆ ಹೊಸ ರೀತಿಯಾದಂತಹ ಸಿಹಿ ಸುದ್ದಿ.

Image Source: The Business Standard

ಆದರೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರಿಗೆ ಇದು ಸ್ವಲ್ಪ ಪ್ರಮಾಣದ ನಷ್ಟ ಎಂದು ಹೇಳಬಹುದು. ಇನ್ನು ಮಾರುಕಟ್ಟೆಯ ಬೆಲೆಯಲ್ಲಿ ಆಗಿರುವಂತಹ ಈ ಬದಲಾವಣೆಯು ಸರಿದೂಗುವ ಮೊದಲು ನಿರ್ಮಾಣ (Construction) ಚಟುವಟಿಕೆ ಮಾಡುವಂತ ಮಾಲೀಕರಿಗೆ ಈ ಸಮಯ ಮನೆ ಕಟ್ಟಲು ಅಥವಾ ಕಟ್ಟಡ ನಿರ್ಮಾಣ ಮಾಡಲು ಸರಿಯಾದಂತಹ ಸಮಯ ಎಂದು ಹೇಳಬಹುದಾಗಿದೆ.

advertisement

Leave A Reply

Your email address will not be published.