Karnataka Times
Trending Stories, Viral News, Gossips & Everything in Kannada

Jio X1 5G ಫೋನ್ ಕೈ ಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ! ಬಡವರಿಗೆ ಅಂಬಾನಿ ಕೊಡುಗೆ

advertisement

ಸ್ಮಾರ್ಟ್ ಫೋನ್ ಕ್ಷೇತ್ರದಲ್ಲಿ ಜಿಯೋ ಕ್ರಾಂತಿಕಾರಿ ದಾಖಲೆಯನ್ನು ಸೃಷ್ಟಿಸಿದೆ. ಇದೀಗ ಹೊಸದಾಗಿ ಬಿಡುಗಡೆ ಆಗಲಿರುವ 5ಜಿ ಸ್ಮಾರ್ಟ್ ಫೋನ್ ನ ಕಾರ್ಯಕ್ಷಮತೆ ಹಾಗೂ ಫೋನ್ ನ ವಿನ್ಯಾಸ ನೋಡಿದರೆ ನೀವು ಫಿದಾ ಆಗುವುದು ಗ್ಯಾರಂಟಿ. ಬಳಕೆದಾರ ಸ್ನೇಹಿ ಆಗಿರುವ ಈ ಸ್ಮಾರ್ಟ್ ಫೋನ್ ಅತ್ಯಂತ ಉತ್ತಮ ವೈಶಿಷ್ಟ್ಯತೆಯಿಂದ ಕೂಡಿದೆ. ಅಷ್ಟೇ ಅಲ್ಲ ಉತ್ತಮ ಬೆಲೆಯಲ್ಲಿಯೂ ಕೂಡ ಲಭ್ಯವಿದೆ. ಅದುವೇ Jio X1 5G.

Jio X1 5G Display:

ಈ ಫೋನ್ 6.72 ಇಂಚಿನ ವಿಸ್ತಾರವಾದ IPS LCD ಡಿಸ್ಪ್ಲೇ ನ ಹೊಂದಿದೆ. Corning Gorilla Glass ಅಳವಡಿಸುವುದರಿಂದ ಡಿಸ್ಪ್ಲೇಗೆ ಉತ್ತಮ ಪ್ರೊಟೆಕ್ಷನ್ ಸಿಗುತ್ತದೆ. ಹೀಗಾಗಿ ಆಕಸ್ಮಿಕ ಗೀರುಗಳು ಅಥವಾ ಯಾವುದೇ ರೀತಿಯ ಸಣ್ಣಪುಟ್ಟ ಸಮಸ್ಯೆ ಉಂಟಾದರೂ ಗ್ಲಾಸ್ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಈ ಫೋನ್ ನಲ್ಲಿ MediaTek Dimensity 7020 ಪ್ರೋಸೆಸ್ಸರ್ ಅಳವಡಿಸಲಾಗಿದೆ.

ಇನ್ನು ಶಕ್ತಿಯುತವಾದ, ಮಲ್ಟಿಪಲ್ ಟಾಸ್ಕಿಂಗ್ ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಫೋನ್ ಇದಾಗಿದೆ. ಹಾಗಾಗಿ ಗೇಮಿಂಗ್ ಗೂ ಬಳಸಿಕೊಳ್ಳಬಹುದು. 8GB RAM ಹೊಂದಿದ್ದು 128 ಜಿಬಿ ಆಂತರಿಕ ಸ್ಟೋರೇಜ್ ಕೊಡಲಾಗಿದೆ. ಫೋಟೋ ವಿಡಿಯೋ ಅಪ್ಲಿಕೇಶನ್ ಗೇಮ್ ಎಷ್ಟು ಬೇಕಾದರೂ ಸ್ಟೋರೇಜ್ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ Micro SD Card ಬಳಸಿ ಶೇಖರಣ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಸಾಧ್ಯವಿದೆ. ಅಂದ್ರೆ ಸ್ಟೋರೇಜ್ ಕೆಪ್ಯಾಸಿಟಿ ಹೆಚ್ಚಿಸಿಕೊಳ್ಳಬಹುದು.

Jio X1 5G Camera:

advertisement

ಇನ್ನು Jio X1 5G ಫೋನ್ನಲ್ಲಿ ಟ್ರಿಪಲ್ ಕ್ಯಾಮೆರಾ ಅಳವಡಿಸಲಾಗಿದೆ. 64MP Primary Camera ಹಾಗೂ 8 ಎಮ್ ಪಿ ವೈಡ್ ಆಂಗಲ್ ಲೆನ್ಸ್ ಕೊಡಲಾಗಿದೆ. ಇದರ ಜೊತೆಗೆ 2MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

Jio X1 5G Specs: 

 

 

ಈ ಫೋನಿನ ಬ್ಯಾಟರಿ ವಿಷಯಕ್ಕೆ ಬಂದರೆ ಉತ್ತಮ ಬ್ಯಾಟರಿ ಬ್ಯಾಕ್ ಕೊಡಬಲ್ಲ 5600 mAH ಬ್ಯಾಟರಿ ಅಳವಡಿಸಲಾಗಿದೆ. ಹಾಗಾಗಿ ಒಮ್ಮೆ ಚಾರ್ಜ್ ಮಾಡಿ ದಿನವಿಡೀ ಈ ಫೋನ್ ಬಳಸಿಕೊಳ್ಳಬಹುದು ಇದಕ್ಕಾಗಿ 120 W ವೇಗದ ಚಾರ್ಜಿಂಗ್ ವ್ಯವಸ್ಥೆ ಕೊಡಲಾಗಿದೆ. ಇನ್ನು ಈ ಫೋನಿನಲ್ಲಿ Android V14 ಜೊತೆಗೆ ಕಾರ್ಯನಿರ್ವಹಿಸಬಹುದು.

ಸೌಂಡ್ ಮೌಂಟೆಡ್ Fingerprint Sensor ಕೊಡಲಾಗಿದ್ದು ಸುರಕ್ಷಿತ ವಿಧಾನವನ್ನು ನೀವು ಪಡೆದುಕೊಳ್ಳಬಹುದು. IP Rating ನೊಂದಿಗೆ ಈ ಫೋನ್ ಬರುವ ಸಾಧ್ಯತೆ ಇದೆ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆ ನೀಡುವಂತಹ ಫೋನ್ ಇದಾಗಲಿದೆ.

ಇನ್ನು ಯಾವಾಗ ಈ ಫೋನ್ ಬಿಡುಗಡೆ ಆಗಬಹುದು ಎಂದು ನೀವು ಕೇಳಿದರೆ, ಸದ್ಯಕ್ಕೆ ಕಂಪೆನಿ ಬಿಡುಗಡೆ ಮಾಡುವ ದಿನಾಂಕವನ್ನು ಘೋಷಣೆ ಮಾಡಿಲ್ಲ. ಆದರೆ ಸ್ಮಾರ್ಟ್ ಫೋನ್ ಕ್ಷೇತ್ರದಲ್ಲಿ ಜಿಯೋ ಬಿಡುಗಡೆ ಮಾಡಲಿರುವ Jio X1 5G Smartphone ಒಂದು ಗೇಮ್ ಚೇಂಜರ್ ಆಗುವ ಸಾಧ್ಯತೆ ಇದೆ.

advertisement

Leave A Reply

Your email address will not be published.