Karnataka Times
Trending Stories, Viral News, Gossips & Everything in Kannada

Maruti Car: ಕಳೆದ 6 ತಿಂಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಈ ಕಾರು ಖರೀದಿಸಿದ್ದಾರೆ! ಅದ್ಬುತ ಮೈಲೇಜ್ ಕಡಿಮೆ ಬೆಲೆ

advertisement

ಈ ಈ ವರ್ಷದಲ್ಲಿ ಕೆಲವು ತಿಂಗಳುಗಳಿಂದ ಕಾರು ಮಾರಾಟವು ಬಹಳ ಹೆಚ್ಚಾಗಿದೆ ಮತ್ತು ಹಲವಾರು ಕಂಪನಿಗಳು ರಿಯಾಯಿತಿಯನ್ನು ನೀಡಿದ ಕಾರಣ ಮಾರುಕಟ್ಟೆಯಲ್ಲಿ ಕಾರಿನ ಮಾರಾಟ ಬಹಳ ವೇಗವಾಗಿ ಸಾಗಿದೆ. ವಿವಿಧ ರೀತಿಯಾದಂತಹ ಕಾರ್ಯಗಳು ಮತ್ತು ವಿವಿಧ ಕಂಪನಿಯ ಕಾರ್ಗಳು ಈಗಾಗಲೇ ಮಾರಾಟ ಆಗಿದ್ದು ಸುಮಾರು ಆರು ತಿಂಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಕಾರು ಖರೀದಿ ಮಾಡಲು ಮುಂದಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಇದರ ಜೊತೆಗೆ Hatchback ಇಂದ ಮೊದಲುಗೊಂಡು SUV ವರೆಗೆ ಎಲ್ಲಾ ವಿಭಾಗಗಳ ಕಾರುಗಳಿಗೆ ಇರುವ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ.

ಕಳೆದ ವರ್ಷ ವಿಶೇಷವಾಗಿ ಕಳೆದ ಕೆಲವು ತಿಂಗಳುಗಳಲ್ಲಿ , ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಗ್ರಾಹಕರಿಂದ ಮನ್ನಣೆ ಸಿಕ್ಕಿದೆ ಇದರ ಜೊತೆಗೆ ಕಾರು ತಯಾರಿಕಾ ಘಟಕಗಳಿಗೆ ಬಹಳಷ್ಟು ಲಾಭವೂ ಆಗಿದೆ ಎಂದರೆ ತಪ್ಪಾಗಲಾರದು.ಇದರ ಮೂಲಕ Hatchback ಮತ್ತು SUV ಕಾರುಗಳ ಮಾರಾಟ ಮತ್ತು ಬೇಡಿಕೆ ಎರಡು ಹೆಚ್ಚಾಗಿದೆ. ಇನ್ನು ಹೊಸ ರೂಪಾಂತರ ಕಾರುಗಳು ಇತ್ತೀಚಿಗೆ ಗ್ರಾಹಕರನ್ನು ಬಹಳಷ್ಟು ಆಕರ್ಷಣೆ ಮಾಡುವಲ್ಲಿ ಮುಂದಾಗಿದೆ ಎಂದು ಹೇಳಬಹುದಾಗಿದೆ.

ಕೆಲವು ಪ್ರಮುಖ ಕಂಪನಿ ಕಾರುಗಳ ಮಾರಾಟ ಎಷ್ಟಾಗಿದೆ ಎಂದು ತಿಳಿದುಕೊಳ್ಳೋಣ:

ಎಲ್ಲದಕ್ಕೂ ಮೊದಲು ಮಾರುತಿ ಕಾರು (Maruti Car) ಗಳ ಮಾರಾಟದ ಪ್ರಾಬಲ್ಯ ಹೆಚ್ಚಾದಂತೆ ಕಂಡು ಬಂದಿದೆ. ಅಂದರೆ ಕಳೆದ 6 ತಿಂಗಳ ಅವಧಿಯಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಕಾರುಗಳಲ್ಲಿ ಮಾರುತಿಯ 6 ಮಾದರಿಗಳು ಕೂಡ ಇದೆ. ಇನ್ನು ಅದರ ಜೊತೆಗೆ ಟಾಟಾದ ಕಂಪನಿಯ 2 ಮಾದರಿ ಕಾರುಗಳು ಮತ್ತು ಮಹೀಂದ್ರ ಹ್ಯುಂಡೈನ ಕಾರುಗಳಿಗೆ ಸಹ ಬೇಡಿಕೆ ಹೆಚ್ಚಾಗಿದೆ. ಇದನ್ನು ಹೊರತುಪಡಿಸಿ ಕಳೆದ 6 ತಿಂಗಳಲ್ಲಿ ವ್ಯಾಗನಾರ್ (Wagon R) ಕಾರು 1 ಲಕ್ಷಕ್ಕೂ ಹೆಚ್ಚು ಯೂನಿಟ್ ಅಷ್ಟು ಮಾರಾಟವಾಗಿದೆ. ಈ ಮೂಲಕ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ವ್ಯಾಗನಾರ್ ಕಾರು ನಂಬರ್-1 ಆಗಿಯೂ ಉಳಿದಿದೆ.

Image Source: Autovista

advertisement

Maruti Car ಬೇಡಿಕೆ ಹೆಚ್ಚು:

ಇನ್ನು ಕಳೆದ 6 ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು ಶೇಕಡ 16,774 ಯೂನಿಟ್‌ ಕಾರುಗಳ ಮಾರಾಟ ಆಗಿದೆ. ಅಂದರೆ 6 ತಿಂಗಳಲ್ಲಿ 1,00,64 ಯೂನಿಟ್ ವ್ಯಾಗನಾರ್ ಕಾರು ಮಾರಾಟ ಆಗಿದೆ. ಮಾರುತಿ ಬಲೆನೊ (Maruti Baleno) 6 ತಿಂಗಳಲ್ಲಿ 95,788 ಯುನಿಟ್‌ ಮತ್ತು ಮಾಸಿಕವಾಗಿ 15,965 ಯುನಿಟ್‌, ಟಾಟಾ ನೆಕ್ಸಾನ್ 6 ತಿಂಗಳಲ್ಲಿ 93,989 ಯುನಿಟ್‌ ಮತ್ತು ಮಾಸಿಕವಾಗಿ 15,665 ಯುನಿಟ್‌, ಟಾಟಾ ಪಂಚ್ ಕಂಪನಿಯು 6 ತಿಂಗಳಲ್ಲಿ 92,939 ಯುನಿಟ್ ಮತ್ತು ಮಾಸಿಕವಾಗಿ 15,490 ಯುನಿಟ್‌, ಮಾರುತಿ ಡಿಜೈರ್ 6 ತಿಂಗಳಲ್ಲಿ 91,166 ಯುನಿಟ್‌ ಮತ್ತು ಮಾಸಿಕವಾಗಿ 15,194 ಯುನಿಟ್, ಮಾರುತಿ ಸ್ವಿಫ್ಟ್ 6 ತಿಂಗಳಲ್ಲಿ 90,990 ಯುನಿಟ್‌ ಮತ್ತು ಮಾಸಿಕವಾಗಿ 15,165 ಯುನಿಟ್, ಮಾರುತಿ ಬ್ರೆಝಾದ 6 ತಿಂಗಳಲ್ಲಿ 88,356 ಯುನಿಟ್‌ ಮತ್ತು ಮಾಸಿಕವಾಗಿ 14,726 ಯುನಿಟ್‌ ಮಾರಾಟ ಆಗಿದೆ.

ಇನ್ನು ಮಾರುತಿ ಎರ್ಟಿಗಾ (Maruti Ertiga) 6 ತಿಂಗಳಲ್ಲಿ 83,720 ಯುನಿಟ್ ಮತ್ತು ಮಾಸಿಕವಾಗಿ 13,953 ಯುನಿಟ್, ಮಹೀಂದ್ರ ಸ್ಕಾರ್ಪಿಯೊ (Mahindra Scorpio) 6 ತಿಂಗಳಲ್ಲಿ 78,308 ಯುನಿಟ್‌ ಮತ್ತು ಮಾಸಿಕವಾಗಿ 13,051 ಯುನಿಟ್‌, ಹುಂಡೈ ಕ್ರೆಟಾ 6 ತಿಂಗಳಲ್ಲಿ 75,339 ಯುನಿಟ್‌ ಮತ್ತು ಮಾಸಿಕವಾಗಿ 12,557 ಯುನಿಟ್‌, ಮಾರುತಿ ಫ್ರಾಂಕ್ಸ್ ನ 6 ತಿಂಗಳಲ್ಲಿ 70,182 ಯುನಿಟ್‌ ಮತ್ತು ಮಾಸಿಕವಾಗಿ 11,697 ಯುನಿಟ್‌, ಮಾರುತಿ ಇಕೋ (Maruti Eeco)  6 ತಿಂಗಳಲ್ಲಿ 68,548 ಯುನಿಟ್‌ ಮತ್ತು ಮಾಸಿಕವಾಗಿ 11,425 ಯುನಿಟ್‌, ಹುಂಡೈ ವೆನ್ಯೂ (Hyundai Venue) 6 ತಿಂಗಳಲ್ಲಿ 66,112 ಯುನಿಟ್‌ ಮತ್ತು ಮಾಸಿಕವಾಗಿ 11,019 ಯುನಿಟ್‌, ಮಾರುತಿ ಗ್ರ್ಯಾಂಡ್ ವಿಟಾರಾ (Maruti Grand Vitara) 6 ತಿಂಗಳಲ್ಲಿ 61,935 ಯುನಿಟ್‌ ಮತ್ತು ಮಾಸಿಕವಾಗಿ 10,323 ಯುನಿಟ್, ಕಿಯಾ ಸೆಲ್ಟೋಸ್ (Kia Seltos) 6 ತಿಂಗಳಲ್ಲಿ 57,217 ಯುನಿಟ್‌ ಮತ್ತು ಮಾಸಿಕವಾಗಿ 9,536 ಯುನಿಟ್‌ಗಳಷ್ಟು ಮಾರಾಟ ಮಾಡಿವೆ.

Image Source: HT Auto

ಇನ್ನು ಮಹೀಂದ್ರ ಬೊಲೆರೊ ತಿಂಗಳಲ್ಲಿ 6 56,571 ಯುನಿಟ್‌ ಮತ್ತು ಮಾಸಿಕವಾಗಿ 9,429 ಯುನಿಟ್‌, ಮಾರುತಿ ಆಲ್ಟೊ ಕೆ 6 ತಿಂಗಳಲ್ಲಿ 10 53,682 ಯುನಿಟ್‌ ಮತ್ತು ಮಾಸಿಕವಾಗಿ 8,947 ಯುನಿಟ್, ಟೊಯೋಟಾ ಇನ್ನೋವಾ ಕಿಸ್ಟಾ ಮತ್ತು ಹಿಕ್ರೋಸ್‌ನ 6 ತಿಂಗಳಲ್ಲಿ 49,706 ಯುನಿಟ್ ಮತ್ತು ಮಾಸಿಕವಾಗಿ 8,284 ಯುನಿಟ್‌,ಹುಂಡೈ ಎಕ್ಸೆಟರ್ 6 ತಿಂಗಳಲ್ಲಿ 48,396 ಯುನಿಟ್‌ ಮತ್ತು ಮಾಸಿಕವಾಗಿ 8,066 ಯುನಿಟ್‌, ಮಹೀಂದ್ರಾ XUV700 6 ತಿಂಗಳಲ್ಲಿ 44,706 ಯುನಿಟ್‌ ಮತ್ತು ಮಾಸಿಕವಾಗಿ 7,451 ಯುನಿಟ್ ಕಾರುಗಳನ್ನು ಮಾರಾಟ ಮಾಡಿವೆ.

advertisement

Leave A Reply

Your email address will not be published.