Karnataka Times
Trending Stories, Viral News, Gossips & Everything in Kannada

Car Offers: ಬಡವರ Audi ಎಂದೇ ಕರೆಯುವ ಈ ಕಾರಿನ ಮೇಲೆ ಬೆಳ್ಳಂಬೆಳಿಗ್ಗೆ 60 ಸಾವಿರವರೂ ನೇರ ಡಿಸ್ಕೌಂಟ್! ಕಂಪನಿ ಘೋಷಣೆ

advertisement

ಇತ್ತೀಚಿನ ದಿನಗಳಲ್ಲಿ ಕಾರುಕೊಳ್ಳುವವರ ಸಂಖ್ಯೆ ಬಹಳಷ್ಟು ಅಧಿಕವಾಗುತ್ತದೆ. ಇದರ ಜೊತೆಗೆ ವಿವಿಧ ಕಂಪನಿಗಳು ಕೂಡ ಹೊಸ ಹೊಸ ರೀತಿಯ ಬದಲಾವಣೆಗಳನ್ನು ಕೂಡ ತೆಗೆದುಕೊಂಡು ಬರುತ್ತಾ ಇದೆ. ಇನ್ನು ಈ ವರ್ಷದಲ್ಲಿ ನಾವು ಸಾಮಾನ್ಯವಾಗಿ ನೋಡುವುದಾದರೆ ಹಲವಾರು ಕಂಪನಿಗಳು ಬಹಳಷ್ಟು ರಿಯಾಯಿತಿ (Car Offers) ಯ ಮೂಲಕ ಗ್ರಾಹಕರನ್ನು ಆಕರ್ಷಿಸುವಲ್ಲಿ ಮುಂದಾಗಿದೆ. ಇನ್ನು ಇದೇ ರೀತಿಯಾಗಿ ಈ ಬಾರಿ ಮಾರುತಿ ಫ್ರಾಂಕ್ಸ್ ಕಾರು 68,000 ರಿಯಾಯಿತಿಯಲ್ಲಿ ಸಿಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Maruthi Suzuki Fornx Car Offers: 

ಇನ್ನು ಈ ಮಾರುತಿ ಫ್ರಾಂಕ್ಸ್ (Maruthi Suzuki Fornx) ಕಾರ್ ವಿವಿಧ ರೂಪಾಂತರಗಳ ಮೇಲೆ ವಿವಿಧ ರೀತಿಯಾದಂತಹ ರಿಯಾಯಿತಿ ಸಿಗಲಿದೆ. ಇನ್ನು ಇದರಲ್ಲಿ ಕ್ಯಾಶ್ ಡಿಸ್ಕೌಂಟ್ 15,000 ರೂಪಾಯಿ, ಇದರಲ್ಲಿ ನೀಡಲಾಗುವ ಎಡಿಷನ್ ಆಸೆಸರಿ ಕಿಟ್ ಮೇಲೆ 30000 ರೂಪಾಯಿ, ಇದರೊಂದಿಗೆ ಕಾರ್ಪೊರೇಟ್ ಬೆನಿಫಿಟ್ಸ್ 10000 ರೂಪಾಯಿ ಮತ್ತು ಎಕ್ಸ್ಚೇಂಜ್ ಬೋನಸ್ 13000 ರೂಪಾಯಿ ಮತ್ತು ಪೆಟ್ರೋಲ್ ಮತ್ತು ಸಿಎನ್‌ಜಿ ರೂಪಾಂತರಗಳ ಮೇಲೆ ಸುಮಾರು 20000 ರೂಪಾಯಿ ಮತ್ತು 10000 ರೂಪಾಯಿ, ಹೀಗೆ ವಿವಿಧ ರೀತಿಯಾಗಿ ರಿಯಾಯಿತಿ ಸಿಗಲಿದೆ.

Image Source: Team Car Delight

advertisement

Maruthi Suzuki Grand Vitara Car Offers:

ಇದು ಮಾತ್ರವಲ್ಲದೆ ಮಾರುತಿ ಸುಜುಕಿ (Maruti Suzuki) ಕಂಪನಿಗೆ ಸೇರಿದ ಬೇರೆ ಬೇರೆ ಕಾರಿನ ರೂಪಾಂತರಗಳ ಮೇಲೆಯೂ ಸಹ ವಿವಿಧ ರಿಯಾಯಿತಿ ಸಿಗಲಿದೆ.ಇನ್ನು ವಿವಿಧ ಕಾರುಗಳಿಗೆ ಯಾವ ರೀತಿಯಾಗಿ ರಿಯಾಯಿತಿ ಸಿಗಲಿದೆ ಎಂದು ನೋಡುವುದಾದರೆ. ಮಾರುತಿ ಸುಜುಕಿ ಗ್ರಾಂಡ್ ವಿಟ್ಟಾರ (Maruthi Suzuki Grand vitara) ಇದನ್ನು ಕೊಂಡುಕೊಳ್ಳುವವರು ಸುಮಾರು 79 ಸಾವಿರದವರೆಗೂ ಕೂಡ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಇನ್ನು ಇದರಲ್ಲಿಯೂ ಸಹ ಪೆಟ್ರೋಲ್ ಮೇಲಿನ ರಿಯಾಯಿತಿ ಮತ್ತು ಎಕ್ಸ್ಚೇಂಜ್ ಬೋನಸ್ ಈ ರೀತಿಯಾಗಿ ಹಲವು ವಿಚಾರಗಳಿಗೆ ರಿಯಾಯಿತಿ ಸಿಗಲಿದೆ.

Image Source: HT Auto

ಇದನ್ನು ಹೊರತುಪಡಿಸಿ ಮಾರುತಿ ಸುಜುಕಿ ಜಿಮ್ನಿ(Maruthi Suzuki jimny) ಮೇಲೆ ಸುಮಾರು 1.50 ಲಕ್ಷ ಹಣ ರಿಯಾಯಿತಿ ಪಡೆಯಬಹುದಾಗಿದೆ. ಇನ್ನು ಇದಕ್ಕೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆ ಹೆಚ್ಚಾಗಿದ್ದು ಇದು ಬಹಳಷ್ಟು ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ ಎಂದು ಕೂಡ ಹೇಳಬಹುದಾಗಿದೆ.

ಈ ಕಾರುಗಳನ್ನು ಕೂಡ ಹೊರತುಪಡಿಸಿ ಮಾರುತಿ ಸುಜುಕಿ ಇಗ್ನಿಸ್ (Maruthi suzuki ignis)ಮೇಲೆ 58000 ರಿಯಾಯಿತಿ ಮತ್ತು ಮಾರುತಿ ಸುಜುಕಿ ಬಲೆನೊ (Maruthi Suzuki Baleno)ಕಾರ್ ಇದರ ಮೇಲೆ 53000 ವರೆಗೆ ರಿಯಾಯಿತಿ, ಮಾರುತಿ ಸುಜುಕಿ Ciaz (Maruthi Suzuki Ciaz)ಇದರ ಮೇಲೆ ಸುಮಾರು 53000 ವರೆಗೂ ರಿಯಾಯಿತಿ, ಮಾರುತಿ ಸುಜುಕಿ XL6 (Maruthi Suzuki XL6) ಇನ್ನು ಇದರ ಮೇಲೆ 20000 ವರೆಗೂ ರಿಯಾಯಿತಿ ಸಿಗಲಿದೆ.

advertisement

Leave A Reply

Your email address will not be published.