Karnataka Times
Trending Stories, Viral News, Gossips & Everything in Kannada

Electric Scooters: 180Kg ತೂಕ ಹೊರುವ ಹಾಗು ಬರೋಬ್ಬರಿ 170 km ಮೈಲೇಜ್ ಕೊಡುತ್ತೆ ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಈ ಎಲೆಕ್ಟ್ರಿಕ್ ಸ್ಕೂಟರ್

advertisement

Newly Launch M7 Electric Scooter Introductory Price Offer: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬರುತ್ತಿರುವಂತಹ ಎಲೆಕ್ಟ್ರಿಕ್ ಗಾಡಿಗಳೆಲ್ಲವೂ(Electric Vehicle)  ಅತಿ ಕಡಿಮೆ ಲೋಡಿಂಗ್(Payload) ಸಾಮರ್ಥ್ಯವನ್ನು ಹೊಂದಿರುತ್ತದೆ. ನಿಗದಿತ ಲೋಡಿಂಗ್ ಸಾಮರ್ಥ್ಯಕ್ಕಿಂತ ಹೆಚ್ಚಾದ ಹೊರೆ ಹೊರಿಸಿದರೆ, ಅದರಿಂದ ನಾನಾ ಸಮಸ್ಯೆಗೆ ನಿಮ್ಮ ಗಾಡಿ ಈಡಾಗಬಹುದು ಹೀಗಾಗಿ ಹಲವರು ಎಲೆಕ್ಟ್ರಿಕಲ್ ಗಾಡಿಗಳನ್ನು ಖರೀದಿಸಲು ಹಿಂದೇಟಾಕುತ್ತಿರುವುದನ್ನು ಗಮನಿಸಿರುವಂತಹ ಮೋಟೋ ವೋಲ್ಟ್ ಕಂಪನಿಯವರು(Motovolt Company) ಅತಿ ಹೆಚ್ಚಿನ ಲೋಡಿಂಗ್ ಸಾಮರ್ಥ್ಯವಿರುವಂತಹ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಯಾರಿಸಿದ್ದಾರೆ‌. ಅದುವೇ ‘ಮೋಟೋವೋಲ್ಟ್ M7’ ಇದು ಬರೋಬ್ಬರಿ 180 ಕೆಜಿ ಲೋಡಿಂಗ್ ಸಾಮರ್ಥ್ಯವನ್ನು ಹೊಂದಿದ್ದು, ತನ್ನ ಅತ್ಯಾಕರ್ಷಕ ಬಣ್ಣ ಹಾಗೂ ಮೈಲೇಜ್ ಕೆಪ್ಯಾಸಿಟಿಯಿಂದಾಗಿ ಖರೀದಿದಾರರನ್ನು ಆಕರ್ಷಿಸುತ್ತಿದೆ.

ಮೋಟೋವೋಲ್ಟ್ M7ನ ವೈಶಿಷ್ಟ್ಯತೆಗಳೇನೇನು?

ಅದ್ಭುತ ಮೋಟಾರ್ನಿಂದ ಚಾಲಿತವಾಗುವಂತಹ ಮೋಟೋವೋಲ್ಟ್ M7 2.5KW ಪವರ್ ಮತ್ತು 120 Mm ಟಾರ್ಕ್ ಉತ್ಪಾದಿಸುವಂತಹ ಸಾಮರ್ಥ್ಯ ಹೊಂದಿದೆ. ಇತರೆ ಎಲೆಕ್ಟ್ರಿಕ್ ಗಾಡಿಗಳಿಗೆ ಹೋಲಿಸಿದರೆ ಅದ್ಭುತ ಮೈಲೇಜ್ ನೀಡುವಂತಹ ಮೋಟೋವೋಲ್ಟ್(Motovolt) ಬ್ಯಾಟರ್ಯನ್ನು ಐದು ಗಂಟೆಗಳ (0-100%) ಕಾಲ ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ ಸಾಕು ಬರೊಬ್ಬರಿ 166 ಕಿಲೋಮೀಟರ್ ವ್ಯಾಪ್ತಿಯನ್ನು ತಲುಪುತ್ತದೆ. ಒಂದು ಗಂಟೆಗೆ 60 ಕಿಲೋಮೀಟರ್ ವೇಗದ ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಕೇವಲ 8 ಸೆಕೆಂಡ್ಸ್ ಗಳಿಗೆ 0 ಇಂದ 40 mph ವೇಗವನ್ನು ತಲುಪುತ್ತದೆ.

Motovolt M7 MUSe is the perfect & best electric scooter for every Indian rider built in India for Indian roads and climatic conditions.
Image Credit: MOTOVOLT

M7 Electric Scooter ಬಣ್ಣಗಳು:
ಬ್ಲೂ ಜೇ, ಗ್ಯಾಲಕ್ಸಿ ರೆಡ್, ಪೂಮಾ ಬ್ಲಾಕ್, ಲೈಟ್ನಿಂಗ್ ಗ್ರೇ, ಡವ್ ವೈಟ್ & ಕ್ಯಾನರಿ ಹಳದಿ ಮೋಟೋವೋಲ್ಟ್ M7 ಇತರ ಎಲೆಕ್ಟ್ರಿಕ್ ಗಾಡಿಗಳಿಗೆ ಸೆಡ್ಡು ಹೊಡೆಯುವಷ್ಟು ಅತ್ಯಾಕಾಶಕವಾಗಿದೆ.

advertisement

ಅಧುನಿಕ ವೈಶಿಷ್ಟ್ಯಗಳ ಅಳವಡಿಕೆ:
ಸೈಡ್ ಸ್ಟ್ಯಾಂಡ್ ಸೆನ್ಸರ್, ಕಂಟ್ರೋಲ್ ಪ್ಯಾನೆಲ್, ಹಿಸ್ಟರಿ ಟ್ರ್ಯಾಕ್ ಕಾರ್ಯಕ್ಷಮತೆ ಮತ್ತು ಮೋಟರ್ ಸಿಸ್ಟಮ್ ಕಾರ್ಯಕ್ಷಮತೆ, ಸ್ಮಾರ್ಟ್ ಲಾಕ್ ಮತ್ತು ಹ್ಯಾಂಡ್ ಲಾಕ್ ವ್ಯವಸ್ಥೆಯನ್ನು ಈ ನೂತನ ಎಲೆಕ್ಟ್ರಿಕ್ ಮೋಟೋವೋಲ್ಟ್ M7 ನಲ್ಲಿ ಅಳವಡಿಸಿದ್ದಾರೆ.

ಎಲೆಕ್ಟ್ರಿಕಲ್ ವೈಶಿಷ್ಟ್ಯಗಳು:

M7 Electric Scooter
✅ Easy switch from Cargo to Saddle
✅ Ride up to 166km on a single charge*
✅ Carries up to 180 kgs*
✅ 3kW dual portable batteries

Motovolt M7 MUSe is the perfect & best electric scooter for every Indian rider built in India for Indian roads and climatic conditions.
Image Credit: MOTOVOLT

ಹೆಡ್ ಲ್ಯಾಂಪ್ ಮತ್ತು ಟೆಲ್ಲ್ಯಾಂಪ್ ಎರಡರಲ್ಲಿಯೂ ಆಧುನಿಕ ಎಲ್ಇಡಿ ವ್ಯವಸ್ಥೆಯನ್ನು ಮಾಡಲಾಗಿದೆ. 60 ವೋಲ್ಟ್ ನ LFP 1.5 KWh ಕೆಪ್ಯಾಸಿಟಿಯನ್ನು ಒದಗಿಸುವ ಲಿಥಿಯಂ ಅಯಾನನ್ನ ಎರಡು ಬ್ಯಾಟರಿ ಪ್ಯಾಕ್ (Dual portable battery pack)ಕೂಡ ದೊರಕುತ್ತದೆ. ಹೀಗಾಗಿ ನೀವೇನಾದರೂ ನಿಮ್ಮ ಕುಟುಂಬಕ್ಕೆ ಅತಿ ಹೆಚ್ಚಿನ ಲೋಡಿಂಗ್ ಸಾಮರ್ಥ್ಯವನ್ನು ಒದಗಿಸುವಂತಹ ಎಲೆಕ್ಟ್ರಿಕ್ ಸ್ಕೂಟರ್ರನ್ನು ಎದುರು ನೋಡುತ್ತಿದ್ದರೆ ನಿಮಗೆ ಮೋಟೋವೋಲ್ಟ್ M7 ಎಲೆಕ್ಟ್ರಿಕ್ ಸ್ಕೂಟರ್ ಅದ್ಭುತ ಆಯ್ಕೆ ಎಂದರೆ ತಪ್ಪಾಗಲಾರದು.‌

ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ₹999 ಹಣವನ್ನು ನೀಡಿ ಮುಂಚಿತವಾಗಿ ಬುಕಿಂಗ್ (pre booking) ಮಾಡಿಕೊಂಡರೆ ರೂ.8000 ಉಳಿಸಬಹುದು, ಕೇವಲ ₹1,22,000 ಹಣವನ್ನು ನೀಡಿ ಈ ಅದ್ಭುತ ಎಲೆಕ್ಟ್ರಿಕ್ ಗಾಡಿಯನ್ನು ನಿಮ್ಮದಾಗಿಸಿಕೊಳ್ಳಿ, ನೀವೇನಾದರೂ EMI ಕಂತಿನ ರೀತಿಯಲ್ಲಿ ಗಾಡಿ ಪಡೆಯಲು ಯೋಚಿಸುತ್ತಿದ್ದರೆ, ಅದಕ್ಕೂ ಅವಕಾಶವಿದೆ. ಕಂಪನಿಯ ಅಧಿಕೃತ ವೆಬ್ಸೈಟ್ಗೆ ಭೇಟಿ(www.motovolt.co) ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

advertisement

Leave A Reply

Your email address will not be published.