Karnataka Times
Trending Stories, Viral News, Gossips & Everything in Kannada

Car Tips: ಕಾರಿನೊಳಗೆ ಈ 5 ವಸ್ತುಗಳನ್ನು ಇಡಲೇಬೇಡಿ! ಎಲ್ಲರಿಗೂ ಹೊಸ ಸೂಚನೆ

advertisement

ಇತ್ತೀಚಿನ ದಿನದಲ್ಲಿ ಸಾರ್ವಜನಿಕ ವಾಹನಕ್ಕಿಂತಲೂ ಖಾಸಗಿ ವಾಹನಕ್ಕೆ ಅಧಿಕ ಬೇಡಿಕೆ ಇದೆ ಎಂದು ಹೇಳಬಹುದು. ಅಂತಹ ಖಾಸಗಿ ವಾಹನಗಳ ಸಾಲಿನಲ್ಲಿ ಕಾರು, ಸ್ಕೂಟಿ, ಬೈಕ್ ಮುಂಚುಣಿಯಲ್ಲಿ ಇದೆ. ಎಷ್ಟೊ ಬಾರಿ ಕಾರು ಚಲಾಯಿಸುವಾಗ ಒಳಗಿಂದಲೇ ಸ್ಫೋಟ ಆಗಿ ಬಿಡುತ್ತದೆ ಅದಕ್ಕೆ ಕೆಲವೊಮ್ಮ ವಾಹನದ ಒಳಗೆ ಇಂಜಿನ್ ನಿಂದ ಸಮಸ್ಯೆ ಕಂಡು ಬಂದರೆ ಇನ್ನು ಕೆಲವೊಮ್ಮೆ ನಾವೇ ನಮಗೆ ಅರಿವಾಗದಂತೆ ಸ್ಫೋಟಕ ವಸ್ತುವನ್ನು ಕೊಂಡೊಯ್ಯುತ್ತೇವೆ.

ಬಿರು ಬಿಸಿಲಿನ ತಾಪಮಾನ:

ಈಗಂತೂ ಕಾರಿಗೆ ಬಿರು ಬಿಸಿಲಿನ ತಾಪಮಾನ ಹೆಚ್ಚಾಗಿದೆ ಎಂದು ಹೇಳಬಹುದು. ಶಕೆಯಿಂದ ಕೂಡ ಕಾರ್ ಹೀಟ್ (Heat) ಆಗಿ ಇಂಜಿನ್ ಹಾಳಾಗುವ ಸಾಧ್ಯತೆ ಇದೆ ಎಂದು ಹೇಳಬಹುದು. ಹಾಗಾಗಿ ಬಿಸಿಲಿನ ತಾಪಮಾನದಿಂದ ನಿಮ್ಮ ಕಾರನ್ನು ನೀವು ರಕ್ಷಣೆ ಮಾಡುವುದು ತುಂಬಾ ಮುಖ್ಯ. ಬಿಸಿಲಿನಿಂದ ನಿಮ್ಮ ಕಾರನ್ನು ರಕ್ಷಣೆ ಮಾಡದೆ ಇದ್ದರೆ ಕೆಲ ಸ್ಫೋಟಕ ವಸ್ತುವಿನಿಂದ ಕೂಡ ವಾಹನ ಹಾಳಾಗುವ ಸಾಧ್ಯತೆ ಇರಲಿದೆ.ಅಂತಹ ವಸ್ತು ಯಾವುದು ಎಂದು ತಿಳಿಯಲು ಈ ಲೇಖನ ಪೂರ್ತಿ ಓದಿ.

ಈ ವಸ್ತುವಿನ ಸಾಗಾಟ ಮಾಡುವಾಗ ಎಚ್ಚರ ವಹಿಸಿ:

 

advertisement

Image Source: Capital One

 

ಕೆಲವೊಂದು ವಸ್ತುವನ್ನು ನೀವು ಕಾರಿನಲ್ಲಿ ನಿಮಗೆ ಅರಿವಾಗದಂತೆ ಕೊಂಡೊಯ್ದರು ಬಳಿಕ ಅದು ನಿಮಗೆ ಅಪಾಯ ಆಗುವ ಸಾಧ್ಯತೆ ಇರಲಿದೆ.

  • ಪವರ್ ಬ್ಯಾಂಕ್ ಬಳಕೆ ನಿಮ್ಮ ಮೊಬೈಲ್ ಗೆ ಅಗತ್ಯವಾಗಿ ಇದ್ದರೂ ಕೂಡ ಬಿಸಿಲಿನ ತಾಪಮಾನಕ್ಕೆ ಕಾರು ಬಿಸಿ ಆದಾಗ ಕಾರಿನ ಫ್ರಂಟ್ ಗ್ಲಾಸ್ ಅಥವಾ ಇನ್ನಿತರ ಕಡೆಯಲ್ಲಿ ನೀವು ಪವರ್ ಬ್ಯಾಂಕ್ ಇಟ್ಟರೆ ತಾಪಮಾನದ ಕಾರಣಕ್ಕೆ ಅದು ಸ್ಫೋಟ ಆಗುವ ಸಾಧ್ಯತೆ ಇದೆ. 150 ಡಿಗ್ರಿ ಪ್ಯಾರನಾಯ್ಡ್‌ ತಾಪಮಾನ ಹೆಚ್ಚಾದರೆ ಪವರ್ ಬ್ಯಾಂಕ್ ಸ್ವಯಂ ಪ್ರೇರಿತವಾಗಿ ಹೊತ್ತಿ ಉರಿಯಲಿದೆ.
  • ಕಾರಿನ ಮುಂಭಾಗದ ಫ್ರಂಟ್ ಡ್ರೈವಿಂಗ್ ಗ್ಲಾಸಿನ ಬಳಿ ಹೆಚ್ಚು ಸಮಯದ ಕಾಲ ಗ್ಲಾಸಿನ ಶಂಟ್ ಬಾಟಲಿ ಇಡಬಾರದು‌. ಗಾಜು ತಾಪಮಾನ ಹೀರಿಕೊಂಡು ರಿಫ್ಲೆಕ್ಟ್ ಮಾಡಲಿದೆ ಹಾಗಾಗಿ ಕಾರಿಗೆ ಸ್ಫೋಟ ವಾಗಿ ಕೂಡ ಪರಿವರ್ತನೆ ಆಗಬಹುದು. ಭೂತ ಕನ್ನಡಿಯಂತೆ ಕಾರಿನ ಸೀಟ್ ಮೇಲೆ ರಿಫ್ಲೆಕ್ಟ್ ಆದರೆ ಸೀಟ್ ಸುಟ್ಟು ಹೋಗಲಿದೆ. ಇಂತಹ ಶಂಟ್ ಬಾಟಲಿಯ ಗಾಜು ಪಾರದರ್ಶಕವಾದರೆ ಕಾರು ಹಾನಿಗೆ ಒಳಗಾಗುವ ಸಾಧ್ಯತೆ ಇದೆ.
  • ನಿಮ್ಮ ಕಾರಿನಲ್ಲಿ ಸ್ನ್ಯಾಕ್ಸ್ ಪ್ಯಾಕೆಟ್ ಬಳಕೆ ಮಾಡುತ್ತಿದ್ದರೆ ಅದು ಬಿಸಿಲಿಗೆ ಕಾರಿನಲ್ಲಿ ವಿಷಯುಕ್ತ ಆಗಲಿದೆ. ಹಾಗಾಗಿ ಇಂತಹ ಪ್ಯಾಕೆಟ್ ತಿಂಡಿ ನೀವು ಸೇವಿಸುವುದು ಅಪಾಯಕಾರಿ ಎನ್ನಬಹುದು.
  • ನೀವು ಲೈಟರ್ ಅನ್ನು ಕೊಂಡೊಯ್ದರೆ ಅದು ಸೂರ್ಯನ ತಾಪಮಾನಕ್ಕೆ ಪ್ರತಿಕ್ರಿಯೆ ನೀಡಲಿದೆ ಹಾಗಾಗಿ ಸೂರ್ಯನ ತಾಪಮಾನಕ್ಕೆ ಕಾರು ಬಿಸಿಯಾದಲ್ಲಿ ಲೈಟರ್ ಸ್ಫೋಟ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಬಹುದು.
  • ಕಾರಿನ ಮುಂಭಾಗದ ಫ್ರಂಟ್ ಡ್ರೈವಿಂಗ್ ಗ್ಲಾಸಿನ ಬಳಿ ಹೆಚ್ಚು ಸಮಯದ ಕಾಲ ನೀರಿನ ಬಾಟಲ್ ಇಡಬಾರದು ಅದು ಬಿಸಿಲಿಗೆ ಬೇಗ ಮೆಲ್ಟ್ ಆಗಿ ಬಳಿಕ ಕಾರಿನ ಸೀಟ್ ವರೆಗೂ ಕೂಡ ತಾಪಮಾನ ರಿಫ್ಲೆಕ್ಟ್ ಆಗಿ ಕಾರು ಸುಟ್ಟು ಹೋಗುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ ಕಾರಿನಲ್ಲಿ ವಾಹನ ಚಲಾವಣೆಯ ಸುರಕ್ಷತೆಯ ಜೊತೆಗೆ ಬೇರೆ ಇತರ ವ್ಯವಸ್ಥೆ ಸುರಕ್ಷಿತವಾಗಿ ಇದೆಯೆ ಎಂಬುದನ್ನು ನೋಡಿಕೊಳ್ಳುವುದು ಕೂಡ ಬಹಳ ಮುಖ್ಯ ಇಲ್ಲವಾದರೆ ನಿಮಗೆ ಅಪಾಯ ಆಗುವ ಸಾಧ್ಯತೆ ಬಹಳ ಮಟ್ಟಕ್ಕೆ ಇರಲಿದೆ.

advertisement

Leave A Reply

Your email address will not be published.