Karnataka Times
Trending Stories, Viral News, Gossips & Everything in Kannada

Google Pay: ಹಲವಾರು ವರ್ಷಗಳಿಂದ ಗೂಗಲ್ ಪೇ ನಿರಂತರವಾಗಿ ಬಳಸುತ್ತಿದ್ದವರಿಗೆ ಸಿಹಿಸುದ್ದಿ

advertisement

ಇತ್ತೀಚಿನ ದಿನದಲ್ಲಿ ಅನೇಕ ವಿಚಾರಕ್ಕೆ ಹಣ ತುಂಬಾ ಅಗತ್ಯವಾಗಿ ಬೇಕಾಗಲಿದೆ. ಹಾಗಾಗಿ ಹಣವನ್ನು ನಾವು ಇತರ ಸಂಬಂಧಿಕರ ಬಳಿ ಕುಟುಂಬಸ್ಥರ ಬಳಿ ಕೇಳಿದರೆ ಅವರಿಂದ ನಿಷ್ಟುರಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ನೀವು ಸುಲಭಕ್ಕೆ ಲೋನ್ (Loan) ಪಡೆಯುವ ಆಕಾಂಕ್ಷೆ ಹೊಂದಿದ್ದಲ್ಲಿ ನಿಮ್ಮ ಕಷ್ಟ ಕಾಲಕ್ಕೆ ನೆರವಾಗಲು ಈ ಲೋನ್ ಗಳು ದೊಡ್ಡ ಮಟ್ಟಿಗೆ ನೆರವಾಗಲಿದೆ ಎಂದು ಹೇಳಬಹುದು. ಹಾಗಾದರೆ ಈ ಲೋನ್ ಎಲ್ಲಿ ಪಡೆಯಬಹುದು? ಹೇಗೆ ಪಡೆಯಬೇಕು ಎಂಬುದನ್ನು ನಾವು ಇಂದು ನಿಮಗೆ ತಿಳಿಸಲಿದ್ದೇವೆ.

ಎಲ್ಲಿ ಸಾಲ ಸಿಗುತ್ತೆ?

ನೀವು ಗೂಗಲ್ ಪೇ (Google Pay) ನಲ್ಲಿ ನೀವು ಹಣಕಾಸಿನ ವಹಿವಾಟು ಮಾಡಿರಬಹುದು. ಸುಲಭಕ್ಕೆ ಹಣ ವರ್ಗಾವಣೆ ಮಾಡಬಹುದು. ಆದರೆ ಈಗ ಅದೇ ಗೂಗಲ್ ಪೇ ನಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಅನೇಕ ಕೆಲಸ ಕಾರ್ಯಗಳು ನಡೆಯುತ್ತಲೇ ಇರಲಿದೆ. ಹಾಗೇಯೇ ನೀವು ಶೀಘ್ರವೇ ಸಾಲ ಪಡೆಯಲು ಕೂಡ ಗೂಗಲ್ ಪೇ (Google Pay) ನಿಂದ ಅವಕಾಶ ನೀಡಲಾಗಿದೆ. ಗೂಗಲ್ ಪೇ ಬಳಕೆ ಮಾಡುವವರು 9ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ ಪಡೆಯಬಹುದು. ಹಾಗಾದರೆ ಸಾಲ ಹೇಗೆ ಪಡೆಯುವುದು? ಎಂಬ ಇತ್ಯಾದಿ ವಿವರಣೆ ಇಲ್ಲಿದೆ.

ಎಷ್ಟು ಸಾಲ ಸಿಗಲಿದೆ?

 

Image Source: MahaMoney

 

advertisement

ಗೂಗಲ್ ಪೇ ಸ್ಟೋರ್ (Google Play Store) ನಿಂದ ನೀವು ವೈಯಕ್ತಿಕ ಸಾಲವನ್ನು ನೀವು ಪಡೆಯಬಹುದು. 10,000 ದಿಂದ 9 ಲಕ್ಷದ ವರೆಗೆ ನೀವು ಸಾಲ ಸೌಲಭ್ಯವನ್ನು ಪಡೆಯಬಹುದು. ಗೂಗಲ್ ಪೇ ಸ್ಟೋರ್ ನಿಂದ ಸಾಲ ಸಂಸ್ಥೆಗಳಿಂದ ಪಾಲುದಾರಿಕೆ ಹೊಂದಿದೆ. ಗೂಗಲ್ ಪೇ ಸ್ಟೋರ್ ನಿಂದ ನೇರವಾಗಿ ಸಾಲವನ್ನು ನೀಡುವುದಿಲ್ಲ. ಹಾಗಾಗಿ ಈ ಸಾಲ ನೀವು ಪಡೆಯುವ ಮುನ್ನ. ಯೋಚಿಸಬೇಕಿದೆ.

ಹೇಗೆ ಸಾಲ ಪಡೆಯಬಹುದು?

 

Image Source: Asianet

 

ನೀವು ಗೂಗಲ್ ಪೇ (Google Pay) ನ ಅಪ್ಲಿಕೇಶನ್ ಹೋಗಿ ಅದರಲ್ಲಿ ಸಾಲ ಪಡೆಯುವ ಆಯ್ಕೆ ಪಡೆಯಬಹುದು. ಅದರಲ್ಲಿ ಸಾಲದ ವಿವರಣೆ ಇರಲಿದೆ. ಇದರಲ್ಲಿ 10 ಸಾವಿರದಿಂದ 9 ಲಕ್ಷದ ತನಕವೂ ಸಾಲ (Loan) ಸೌಲಭ್ಯ ಪಡೆಯಬಹುದು. ಬಳಿಕ EMI ವಿಧಾನದಿಂದ ಸಾಲ ಮರುಪಾವತಿ ಮಾಡಬೇಕು. ನೀವು ಸಾಲದ ಮೊತ್ತ ಎಷ್ಟು ಇದೆ ಎಂಬುದರ ಮೇಲೆ EMI ವ್ಯವಸ್ಥೆ ಕೂಡ ಬದಲಾಗಲಿದೆ. ಸಾಲದ ಅವಧಿ ಕೂಡ ಗರಿಷ್ಟ ಮಟ್ಟದಲ್ಲಿ ಇರಲಿದೆ. 6 ತಿಂಗಳಿನಿಂದ 4 ವರ್ಷದ ವರೆಗೆ ಇರಬಹುದು.

ಬಡ್ಡಿದರ ಇದೆ:

ಸಾಲದ ಮೇಲೆ ಬಡ್ಡಿದರ ಕೂಡ ಇದೆ. 13.99% ನಂತೆ ಬಡ್ಡಿದರ ಪ್ರಾರಂಭ ಆಗಲಿದೆ. ನಿಮ್ಮ ಫೋನ್, ಇಮೇಲ್ ವಿಳಾಸ ವಿವರವನ್ನು ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಈಗ ಪ್ರಸ್ತುತ ಇರುವ ವಿಳಾಸವನ್ನೇ ನೀಡಬೇಕು. ಆಧಾರ್ ಸಂಖ್ಯೆ ಹಾಗೂ ಉದ್ಯೋಗದ ವಿವರವನ್ನು ನಮೋದಿಸಬೇಕು. ಸಾಲದ ಅರ್ಹತೆ ಕೂಡ ನಿಮಗೆ ತಿಳಿಯಲಿದ್ದು ಉದ್ಯೋಗದ ಆಧಾರದ ಮೇಲೆ ಸಾಲ ಸೌಲಭ್ಯ ಕೂಡ ಬದಲಾಗಲಿದೆ.

advertisement

Leave A Reply

Your email address will not be published.