Karnataka Times
Trending Stories, Viral News, Gossips & Everything in Kannada

HSRP Fines: ಇಂತಹವರಿಗೆ HSRP ನಂಬರ್ ಪ್ಲೇಟ್ ದಂಡದಿಂದ ವಿನಾಯಿತಿ! ಸರಕಾರದ ಹೊಸ ತೀರ್ಮಾನ ಘೋಷಣೆ

advertisement

What is the fine for HSRP: ವಾಹನಗಳಿಗೆ ಸುರಕ್ಷತಾ ದೃಷ್ಟಿಯಿಂದ HSRP ನಂಬರ್ ಪ್ಲೇಟ್ ಅಳವಡಿಕೆಯನ್ನು ಕಡ್ಡಾಯ ಮಾಡಲಾಗುತ್ತಿದೆ. HSRP ಯ ವಿಸ್ತ್ರತ ರೂಪ ನೋಡುವುದಾದರೆ ವಾಹನಗಳ ಅತಿಸುರಕ್ಷಿತ ನೋಂದಣಿ ಎಂದು ಹೇಳಬಹುದು. ವಾಹನಗಳಿಗೆ ಈ ನಿಯಮ ಕಡ್ಡಾಯ ಗೊಳಿಸಲಾಗುತ್ತಿದ್ದು ಹಳೆ ವಾಹನಕ್ಕೆ ಕಡ್ಡಾಯ ಎಂದು ಮಾಡಿದರೆ ಹೊಸ ವಾಹನಕ್ಕೆ  ಕಂಪೆನಿಯಿಂದಲೇ HSRP ಪ್ರಮಾಣಿಕರಿಸಿರಬೇಕು ಎಂಬ ನಿಯಮ ಜಾರಿಗೆ ಬರುತ್ತಿದೆ.

ಸಭೆಯಲ್ಲಿ ತೀರ್ಮಾನ
HSRP ನಂಬರ್ ಪ್ಲೇಟ್ ಅನ್ನು 2019ಕ್ಕಿಂತ ಮೊದಲು ನೋಂದಣಿ ಆದ ವಾಹನಗಳಿಗೆ ಕಡ್ಡಾಯಮಾಡಲಾಗುತ್ತಿದೆ, ಅದರ ಜೊತೆಗೆ ಈಗಾಗಲೇ ಇದರ ಗಡುವು ಕೂಡ ವಿಸ್ತರಣೆ ಆಗಿ ಪದೇ ಪದೇ ಅವಕಾಶ ನೀಡಲಾಗುತ್ತಿದೆ. ಫೆಬ್ರವರಿ 17 HSRP ನಂಬರ್ ಪ್ಲೇಟ್ ಮಾಡಿಸಲು ಕಡೆಯ ದಿನ ಎಂದು ಹೇಳಲಾಗಿತ್ತು. ಆದರೆ ಬಳಿಕ ಮಾರ್ಚ್ , ಎಪ್ರಿಲ್ ವರೆಗೆ ಸಮಯಾವಕಾಶ ನೀಡಿದೆ. ಇನ್ನು ಕೂಡ ಸಮಯಾವಕಾಶ ಇದ್ದು ಶೀಘ್ರವೇ HSRP ನಂಬರ್ ಪ್ಲೇಟ್ ಅಳವಡಿಕೆ  ಕಡ್ಡಾಯ ಮಾಡಿಸಿಕೊಳ್ಳಬೇಕು ಎಂದು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಹೇಳಿದ್ದಾರೆ. ಈ ಬಗ್ಗೆ  ವಿಧಾನಸಭೆಯ ಸದನದಲ್ಲೂ ಚರ್ಚೆ ಆಗಿದೆ.

hsrp number platehigh security number plate online apply
hsrp number plate for old vehicle
book my hsrp
hsrp number plate price list
siam hsrp
hsrp number plate online
hsrp karnataka
Image Source: Deccan Herald

advertisement

ಏನಾಗುತ್ತೆ?
HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇದ್ದರೆ ಅಂತವರಿಗೆ ಶಿಕ್ಷೆ ಕೂಡ ಆಗಲಿದೆ, ಹಾಗಾಗಿ ಈ ಬಗ್ಗೆ ನಿರ್ಲಕ್ಷ ಉತ್ತಮವಲ್ಲವಾಗಿದೆ. ನಿಮ್ಮ ವಾಹನದ ಲೈಸೆನ್ಸ್ ರದ್ದಾಗುವ ಸಾಧ್ಯತೆ ಕೂಡ ಇರುತ್ತದೆ. ಒಮ್ಮೆ ಗಡುವು ಮುಗಿದ ಬಳಿಕ ವಾಹನವನ್ನು ಪೊಲೀಸ್ ಅವರು ಪರಿಶೀಲನೆ ಮಾಡಿದರೆ ದಂಡ ಹಾಕುವ ಸಾಧ್ಯತೆ ಇದೆ. ಹಾಗಾಗಿ ನಿರ್ಲಕ್ಷ ಬಿಟ್ಟು ನಿಮ್ಮ ಹಿತಾಸಕ್ತಿಯ ನೆಲೆಯಲ್ಲಿ ಶೀಘ್ರವೇ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಿ.

ಇವರಿಗೆ ದಂಡ ಇಲ್ಲ
HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಬೇಕು ಎಂಬ ಉದ್ದೇಶದಿಂದ ಈಗಾಗಲೇ ಅನೇಕ ಸಲ ಗಡುವು ನೀಡಲಾಗಿದೆ. ನೀವು ಕೂಡ ಈಗಾಗಲೇ ಆನ್ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದರೆ ಅದಕ್ಕೆ ನಿಗಧಿತ ಶುಲ್ಕ ಕೂಡ ಕಟ್ಟಿ ಇರುತ್ತಿರಿ. ಶುಲ್ಕ ಕಟ್ಟಿದ್ದ ಬಳಿಕ ಅದನ್ನು ಎಸೆಯಬೇಡಿ ನೀವು ಅದನ್ನು ಬಳಸಿಕೊಂಡೆ ಕಾನೂನು ಪರ ಹೋರಾಟ ಮಾಡಬಹುದು. ಅಂದರೆ ಪೊಲೀಸರು ಗಾಡಿ ಪರಿಶೀಲನೆ ಮಾಡಲು ಬಂದರೆ ಶೀಘ್ರವೇ HSRP ನೋಂದಣಿಗೆ ಪಾವತಿ ಮಾಡಿದ್ದನ್ನು ತೋರಿಸಿದರೆ ದಂಡ ಕಟ್ಟುವ ಅಗತ್ಯವಿಲ್ಲ.

hsrp number platehigh security number plate online apply
hsrp number plate for old vehicle
book my hsrp
hsrp number plate price list
siam hsrp
hsrp number plate online
hsrp karnataka
Image Source: Deccan Herald

ಯಾವಾಗ ಕೊನೆ ದಿನ
HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಲ್ಲ ಎಂದು ಫೈನ್ ಹಾಕುವ ಮೊತ್ತ ವಿಭಿನ್ನದಿಂದ ಕೂಡಿರಲಿದೆ. ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಕ್ಕೆ ಬೇರೆ ತರನಾದ ಫೈನ್ ಇದೆ ಎಂದು ಹೇಳಬಹುದು. ಮೊದಲ ಸಲ HSRP ಅಳವಡಿಸದೆ ನಿಯಮ ಉಲ್ಲಂಘನೆ ಆದರೆ 1000 ರೂಪಾಯಿ, ಹೀಗೆ ನೀವು ತಡವಾಗಿ ನಂಬರ್ ಪ್ಲೇಟ್ ಹಾಕಿದಂತೆ ದಂಡದ ಮೊತ್ತ ದುಬಾರಿ ಆಗಲಿದೆ. HSRP ನೋಂದಣಿ ಮಾಡಿಟ್ಟರೆ ನೀವು ದಂಡ ಕಟ್ಟುವ ಅಗತ್ಯ ಬೀಳಲಾರದು‌. ಮೇ 31 ನೋಂದಣಿ ಮಾಡಲು ಕೊನೆಯ ದಿನವಾಗಿದ್ದು ಅಷ್ಟರ ಒಳಗೆ ನೀವು HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿದರೆ ಉತ್ತಮ ಎನ್ನಬಹುದು.

advertisement

Leave A Reply

Your email address will not be published.