Karnataka Times
Trending Stories, Viral News, Gossips & Everything in Kannada

Canara Bank: ಇಂತಹವರಿಗೆ 25,000 ದಿಂದ 10 ಲಕ್ಷದವರೆಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಕೆನರಾ ಬ್ಯಾಂಕ್ ನಿರ್ಧಾರ! ಸಿಹಿಸುದ್ದಿ

advertisement

ನೀವೇನಾದರೂ ಅತಿ ಕಡಿಮೆ ಬಡ್ಡಿ ದರದಲ್ಲಿ ಲಭ್ಯವಿರುವಂತಹ ಸಾಲವನ್ನು ಎದುರು ನೋಡುತ್ತಿದ್ದೀರಾ? ಹಾಗಾದ್ರೆ ಕೆನರಾ ಬ್ಯಾಂಕ್ಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಹೌದು ಗೆಳೆಯರೇ, ಮನೆಯಲ್ಲೇ ಕುಳಿತು ಕೇವಲ ಐದು ನಿಮಿಷಗಳಲ್ಲಿ ಕೆನರಾ ಬ್ಯಾಂಕ್ (Canara Bank) ನೀಡುತ್ತಿರುವಂತಹ ಈ ವೈಯಕ್ತಿಕ ಸಾಲ (Personal Loan) ವನ್ನು ಪಡೆಯಬಹುದು. ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಬರೋಬ್ಬರಿ 25,000 ದಿಂದ 10 ಲಕ್ಷ ಸಾಲ ನೀಡುತ್ತಿದ್ದು, ಇದರ ಅರ್ಹತೆಗಳು ಏನೇನು? ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ? ಹಾಗೂ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಎಂಬ ವಿವರವನ್ನು ಈ ಪುಟದ ಮುಖಾಂತರ ಸಂಪೂರ್ಣವಾಗಿ ತಿಳಿಯಿರಿ.

ಮನೆಯಲ್ಲೇ ಕುಳಿತು ಐದು ನಿಮಿಷದಲ್ಲಿ 10 ಲಕ್ಷ ರೂಪಾಯಿ ಪಡೆಯಿರಿ:

ನಿಮಗೇನಾದರೂ ಸಾಲದ ಅಗತ್ಯತೆ ಇದ್ದರೆ ಕೆನರಾ ಬ್ಯಾಂಕ್ನಿಂದ ಸಿಹಿ ಸುದ್ದಿ ನಿಮಗಾಗಿ ಕಾದಿದೆ. ಮನೆಯಲ್ಲೇ ಕುಳಿತು ಕೇವಲ ಐದು ನಿಮಿಷಗಳಲ್ಲಿ ದಾಖಲಾತಿಗಳನ್ನು ಸಲ್ಲಿಸಿ 10,000 ದಿಂದ 3 ಲಕ್ಷದವರೆಗೂ ಆರಾಮದಾಯಕವಾಗಿ ಸಾಲ ಪಡೆಯಬಹುದು. ಈ ಸೇವೆ ಆಫ್ಲೈನ್ ಮತ್ತು ಆನ್ಲೈನ್ (Online and Offline) ಎರಡರಲ್ಲೂ ಲಭ್ಯವಿದ್ದು, ನೀವೇನಾದರೂ ನೇರವಾಗಿ ಶಾಖೆಗೆ ಭೇಟಿ ನೀಡಿ ಲೋನ್ (Loan) ಪಡೆಯಲು ಇಚ್ಚಿಸಿದರೆ ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಬ್ರಾಂಚ್ (Canara Bank Branch) ಗೆ ಭೇಟಿ ನೀಡಿ ಬೇಕಾದಂತಹ ದಾಖಲಾತಿಗಳನ್ನು ಒಂದೊಂದಾಗಿ ನಮೂದಿಸಿ ಅರ್ಜಿಯನ್ನು ಸಲ್ಲಿಸುವ ಮೂಲಕ ಸಾಲವನ್ನು ಪಡೆಯಬಹುದು.

ಲೋನ್ ಪಡೆಯಲು ಅಗತ್ಯವಿರುವ ಅರ್ಹತೆಗಳು:

 

Image Source: India TV News

 

advertisement

  • ಕೆನರಾ ಬ್ಯಾಂಕ್ ನಿಂದ ಲೋನ್ (Loan) ಪಡೆಯುವಂತಹ ಗ್ರಾಹಕರ ವಯೋಮಿತಿ (Age Limit)ಯು 21 ವರ್ಷದಿಂದ 60 ವರ್ಷದೊಳಗಿರಬೇಕು.
  • ಅಭ್ಯರ್ಥಿಯ ತಿಂಗಳ ಸಂಭಾವನೆಯು 25000 ಮೇಲ್ಪಟ್ಟಿರಬೇಕು.
  • ಅಭ್ಯರ್ಥಿಯು ಕಡ್ಡಾಯವಾಗಿ ಉದ್ಯಮಿ ಅಥವಾ ಕೆಲಸಗಾರನಾಗಿರಬೇಕು, ವಿದ್ಯಾರ್ಥಿಗಳಿಗೆ ಈ ಸಾಲ ದೊರಕುವುದಿಲ್ಲ.
  • ವೈಯಕ್ತಿಕ ಸಾಲ ಪಡೆದುಕೊಳ್ಳಲು ಅಭ್ಯರ್ಥಿಯ CIBIL ಸ್ಕೋರ್ 700 ಹಾಗೂ ಅದಕ್ಕಿಂತ ಹೆಚ್ಚಿರಬೇಕು.

ಕೆನರಾ ಬ್ಯಾಂಕ್ನಲ್ಲಿ ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು:

 

Image Source: Mint

 

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಐಡೆಂಟಿ ಕಾರ್ಡ್- ವೋಟರ್ ಐಡಿ / ಡ್ರೈವಿಂಗ್ ಲೈಸೆನ್ಸ್ / ಪಾಸ್ಪೋರ್ಟ್ •ರೇಷನ್ ಕಾರ್ಡ್
  • ಆರು ತಿಂಗಳು ಸಂಭಾವನೆಯನ್ನು ಪಡೆದಿರುವ ರಿಸಿಪ್ಟ್
  • ಕಳೆದ ಮೂರು ತಿಂಗಳ ಬ್ಯಾಂಕ್ ಹೇಳಿಕೆ
  • ಪಾಸ್ಪೋರ್ಟ್ ಸೈಜ್ ಫೋಟೋ
  • ಅಪ್ಲಿಕೇಶನ್ ಫಾರ್ಮ್(application form)
  • ದೂರವಾಣಿ ಸಂಖ್ಯೆ

ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಲಭ್ಯ:

ಕೆನರಾ ಬ್ಯಾಂಕ್(Canara Bank) ನಲ್ಲಿ ವೈಯಕ್ತಿಕ ಸಾಲ (Personal Loan) ವನ್ನು ಪಡೆದರೆ, ನೀವು ಸಾಲ ಪಡೆದಿರುವ ಹಣದ ಮೇಲೆ 8.80%-12.05% ನಷ್ಟು ವಾರ್ಷಿಕ ಬಡ್ಡಿ (Annual Interest) ದರವನ್ನು ನೀಡಬೇಕಾಗುತ್ತದೆ. ಇನ್ನು ವಿಶೇಷವಾಗಿ ಈ ಹಿಂದೆ ಕೆನರಾ ಬ್ಯಾಂಕ್ನಿಂದ ನೀವು ಸಾಲವನ್ನು ಪಡೆದುಕೊಂಡಿದ್ದರೆ, ನಿಮ್ಮ ಮುಂದಿನ ವೈಯಕ್ತಿಕ ಸಾಲವನ್ನು ಅತಿ ಕಡಿಮೆ ಬಡ್ಡಿಯಲ್ಲಿ ಬೇಗ ಮಂಜೂರು ಮಾಡುತ್ತಾರೆ.

advertisement

Leave A Reply

Your email address will not be published.