Karnataka Times
Trending Stories, Viral News, Gossips & Everything in Kannada

Canara Bank: ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಸಿಹಿಸುದ್ದಿ! ಬ್ಯಾಂಕ್ ಹೊಸ ನಿರ್ಧಾರ

advertisement

Canara Bank FD rate 2024 April : ಸ್ನೇಹಿತರೆ ನೀವೇನಾದರೂ ಕೆನರಾ ಬ್ಯಾಂಕಿನಲ್ಲಿ ಎಫ್ ಡಿ (FD in canara Bank) ಯನ್ನು ಹೊಂದಿದ್ದರೆ, ನಿಮಗೆ ಕೆನರಾ ಬ್ಯಾಂಕ್ ನಿಂದ ಬಂಪರ್ ಆಫರ್ ಒಂದು ದೊರಕುತ್ತಿದೆ, ಕೆನರಾ ಬ್ಯಾಂಕ್ ಗ್ರಾಹಕರಿಗೋಸ್ಕರ ನಾನಾ ರೀತಿಯ ಸೌಲಭ್ಯವನ್ನು ನೀಡುತ್ತವೆ, ಅದರ ಜೊತೆಗೆ ಹೂಡಿಕೆ ಮಾಡಿರುವವರ ಹಣಕ್ಕೆ ಬಡ್ಡಿ ದರವನ್ನು ಹೆಚ್ಚಿಸಿರುವ ಕೆನರಾ ಬ್ಯಾಂಕ್, 444 ದಿನಗಳ ಫಿಕ್ಸೆಡ್ ಡೆಪಾಸಿಟ್(Fixed deposit) ಯೋಜನೆಯನ್ನು ಹೊಂದಿರುವಂತಹ ಗ್ರಾಹಕರಿಗೆ ಸಂತೋಷದ ಸುದ್ದಿ ಒಂದನ್ನು ಪ್ರಕಟಿಸಿದೆ‌.

ಹೂಡಿಕೆ ಹಣದ ಬಡ್ಡಿ ದರವನ್ನು(interest rate) ಹೆಚ್ಚು ಮಾಡುವ ಮೂಲಕ ನೀವು ಹೂಡಿಕೆ ಮಾಡಿರುವ ಹಣಕ್ಕೆ 7% ಕ್ಕಿಂತ ಹೆಚ್ಚಿನ ಬಡ್ಡಿ ಹಣವನ್ನು ನೀಡ ಹೊರಟಿದ್ದಾರೆ.ಕೆನರಾ ಬ್ಯಾಂಕಿನ FD ವಿಭಾಗದಲ್ಲಿ ನಾನಾ ರೀತಿಯಾದಂತಹ ಯೋಜನೆಗಳಿದ್ದು ಅದರಲ್ಲಿ ನೀವೇನಾದರೂ 444 ದಿನದ ಯೋಜನೆಯನ್ನು ಪಡೆದು, ಒಟ್ಟಿಗೆ 3 ಲಕ್ಷ ಹಣವನ್ನು ಪಾವತಿಸುತ್ತಾ ಹೋದರೆ 444 ದಿನಗಳವರೆಗೆ ನಿಮ್ಮ ಹೂಡಿಕೆ(invest) ಹಣಕ್ಕೆ ನಿಮಗೆ ಕೆನರಾ ಬ್ಯಾಂಕ್ ವತಿಯಿಂದ ಸಾಮಾನ್ಯ ನಾಗರಿಕರಿಗೆ 7.25% ಬಡ್ಡಿ ಹಣವು ಲಭಿಸುತ್ತದೆ. ಇದರಿಂದಾಗಿ ನಿಮ್ಮ ಒಟ್ಟು ಹಣ 3.27 ಲಕ್ಷವಾಗಲಿದೆ.

advertisement

canara bank fd rates 2024
Image Source: Public TV

ಈ ಹೂಡಿಕೆಯಲ್ಲಿ ಲಾಭವೆಷ್ಟು?

ಹೀಗೆ 444 ದಿನಗಳವರೆಗೂ ಮೂರು ಲಕ್ಷದ FD ಹಣ ನಿಮ್ಮ ಖಾತೆಯಲ್ಲಿ ಇಟ್ಟಲ್ಲಿ, ನಿಮಗೆ 27 ಸಾವಿರ ರೂಪಾಯಿ ಲಾಭವನ್ನು ದೊರೆಯಲಿದೆ. ಅಂದರೆ ಹಣವನ್ನು ಹಿಂಪಡೆಯುವಾಗ ನಿಮ್ಮ ಖಾತೆಯಲ್ಲಿ ಬರೊಬ್ಬರಿ ಮೂರು ಲಕ್ಷದ 27 ಸಾವಿರ ರೂಪಾಯಿ ಇರಲಿದೆ, ನೀವೇನಾದರೂ ಹಿರಿಯ ನಾಗರಿಕರಾಗಿದ್ದಾರೆ(senior citizens) ನಿಮಗೆ ಸಾಮಾನ್ಯರಿಗಿಂತ ಬರೋಬ್ಬರಿ 0.5% ರಷ್ಟು ಹೆಚ್ಚುವರಿ ಬಡ್ಡಿ ದೊರಕುತ್ತದೆ. 444 ದಿನಗಳವರೆಗೂ ಮೂರು ಲಕ್ಷ ಹಣವನ್ನು ಕೆನರಾ ಬ್ಯಾಂಕ್ನ ಎಫ್ ಡಿಯಲ್ಲಿ ಹೂಡಿಕೆ ಮಾಡಿದರೆ, ಸಾಮಾನ್ಯ ನಾಗರಿಕರಿಗೆ, 7.25% ಬಡ್ಡಿಗೆ ₹3,27,000 ಹಣ ದೊರಕುತ್ತದೆ. ಹಿರಿಯ ನಾಗರಿಕರಿಗೆ, 7.75% ಬಡ್ಡಿಯ ಮೇರೆಗೆ ₹3,29,000 ಹಣ ದೊರೆಯಲಿದೆ.

advertisement

Leave A Reply

Your email address will not be published.