Karnataka Times
Trending Stories, Viral News, Gossips & Everything in Kannada

Iphone Offers: ಕೇವಲ 99,655 ರೂಗೆ ಸಿಗುತ್ತಿದೆ ಐಫೋನ್ 15 Pro ಮ್ಯಾಕ್ಸ್ ! ಮೊದಲು ಬಂದವರಿಗೆ ಮಾತ್ರ ಅವಕಾಶ

advertisement

Apple iPhone 15 Pro Max Price JUST Rs 99,655: ಸ್ನೇಹಿತರೆ ಕೆಲ ವರ್ಷಗಳಿಂದ ಎಲ್ಲೆಡೆ ಐಫೋನ್ ಹಾವಳಿ ಜೋರಾಗಿ ಇದೆ ಎಲ್ಲರೂ ತಮ್ಮ ಬಳಿ ಇರುವ ಆಂಡ್ರಾಯ್ಡ್ ಫೋನ್ಗಳನ್ನು ಕಿತ್ತೆಸೆದು ಐಫೋನ್ಗಳ‌ ಮೊರೆ ಹೋಗುತ್ತಿದ್ದಾರೆ. ಈ ಮಟ್ಟದ ಕ್ರೇಜ್ ಸೃಷ್ಟಿ ಮಾಡಿಕೊಂಡಿರುವ ಆಪಲ್ ಕಂಪನಿಯು(Apple company) ಪ್ರತಿ ಬಾರಿ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಹೊಸ ಹೊಸ ಫೀಚರ್ಸ್ ಗಳನ್ನು ಅಳವಡಿಕೆ ಮಾಡಿ ಅಪ್ಡೇಟ್ ವರ್ಷನ್ ಫೋನ್ ಗಳನ್ನು ಪ್ರತಿ ವರ್ಷ ಬಿಡುಗಡೆ ಮಾಡುತ್ತಾರೆ.

ಬಂಪರ್ ಆಫರ್ ನಲ್ಲಿ ಸಿಗಲಿದೆ ಐಫೋನ್ 15 ಪ್ರೊ ಮ್ಯಾಕ್ಸ್!

ಫ್ಲಿಪ್ಕಾರ್ಟ್ ಅಪ್ಲಿಕೇಶನ್ (Flipkart Application) ನಲ್ಲಿ ಐಫೋನ್ 15 ಪ್ರೊ ಮ್ಯಾಕ್ಸ್(iPhone 15 pro max) ಒಂದು ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಗ್ರಾಹಕರ ಕೈಗೆಟುಕುವಂತೆ ದೊರಕುತ್ತಿದ್ದು, ಮೊಬೈಲ್ ಶೋರೂಮ್ಗಳಲ್ಲಿ ₹1,59,900 ಬೆಲೆಗೆ ಸಿಗುವ ಐ ಫೋನ್ 15 ಪ್ರೊ ಮ್ಯಾಕ್ಸ್ (ಬ್ಲಾಕ್ ಟೈಟಾನಿಯಂ), ಫ್ಲಿಪ್ಕಾರ್ಟ್ ನಲ್ಲಿ ಕೇವಲ ₹99,655 ಲಭ್ಯವಿದೆ.

ಹೇಗೆ ಸಿಗುತ್ತೆ ₹99,655 ಗೆ ಐಫೋನ್ 15 pro max?

ನೀವೇನಾದರೂ ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ಖರೀದಿಸಿದರೆ 6% ಡಿಸ್ಕೌಂಟ್ ದೊರಕುತ್ತದೆ, ಇದರಿಂದ ಅಸಲಿ ಬೆಲೆಯಲ್ಲಿ ₹1,48,900 ಇಳಿಕೆ ಕಾಣಲಿದೆ, ಮೊಬೈಲ್ ಖರೀದಿ ಮಾಡಲು ಆಕ್ಸಿಸ್ ಕ್ರೆಡಿಟ್ ಕಾರ್ಡನ್ನು ಬಳಸಿದರೆ ನಿಮಗೆ ಬರೋಬ್ಬರಿ 5,245 ಕ್ಯಾಶ್ಬ್ಯಾಕ್(cash back) ಆಫರ್ ಕೂಡ ದೊರಕುತ್ತದೆ.

FLIPKART DISCOUNTS ON IPHONE 15
Image Credit: etnownew

ಸದ್ಯ ಫ್ಲಿಪ್ಕಾರ್ಟ್ ನಲ್ಲಿ ಎಕ್ಸ್ಚೇಂಜ್ ಆಫರ್ ಕೂಡ ನಡೆಯುತ್ತಿದ್ದು ನಿಮ್ಮ ಬಳಿ ಇರುವ ಹಳೆಯ ಐಫೋನ್ 13 ಅಥವಾ 14ನನ್ನು ₹44,000 ರೂಪಾಯಿಗಳಿಗೆ ನೀಡಿದರೆ, ಕೇವಲ ₹99,655 ರೂಗಳಿಗೆ ಹೊಸ ಅಪ್ಗ್ರೇಡ್ ಐಫೋನ್ 15 ಪ್ರೋ ಮ್ಯಾಕ್ಸ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಆಫರ್ ಮುಗಿಯುವ ಮುನ್ನ ಫ್ಲಿಪ್ಕಾರ್ಟ್ ನಲ್ಲಿ ಲಭ್ಯವಿರುವಂತಹ ಎಕ್ಸ್ಚೇಂಜ್ ಆಫರ್ ಅನ್ನು ಅನ್ವೇಷಿಸಿ ಈ ಅದ್ಭುತವಾದ ಡೀಲನ್ನು ನಿಮ್ಮದಾಗಿಸಿಕೊಳ್ಳಿ.

advertisement

ಐಫೋನ್ 15 ಪ್ರೋಮ್ಯಾಕ್ಸ್ ಆವಿಷ್ಕಾರಗಳು!

ಆಪಲ್ ಕಂಪನಿಯ ಅದ್ಭುತ ಅಪ್ಡೇಟ್ ವರ್ಷನ್(update version) ಆದಂತಹ ಐಫೋನ್ ಆಧುನಿಕ ತಂತ್ರಜ್ಞಾನ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು ಇದರ ಅದ್ಭುತ ಕಾರ್ಯಕ್ಷಮತೆಗೆ ಸೆಡ್ಡು ಹೊಡೆಯುವಂತಹ ಮತ್ತೊಂದು ಫೋನ್ ಸಿಗಲಾರದು. ಹೌದು ಗೆಳೆಯರೇ ಐಫೋನ್ 14 ಹಾಗೂ 13 ಗಳಿಗೆ ಹೋಲಿಸಿದರೆ ಬೆರುಗುಗೊಳಿಸುವಂತಹ ಹೊಸ ವಿನ್ಯಾಸ ಹಾಗೂ ನೂತನ ಟೆಕ್ನಾಲಜಿ ಬಳಸಿ ತಯಾರು ಮಾಡಲಾಗಿರುವಂತಹ ಐಫೋನ್ 15 ಪ್ರೋ ಮ್ಯಾಕ್ಸ್ ಬಳಕೆದಾರರಿಗೆ ಅದ್ಭುತ ಅನುಭವವನ್ನು ಒದಗಿಸುತ್ತಿದೆ.

ಬಳಕೆದಾರರನ್ನು ಬೆರಗುಗೊಳಿಸುವಂತಹ ವಿನ್ಯಾಸ!

ಫ್ಲಿಪ್ಕಾರ್ಟ್ ನಲ್ಲಿ ಲಭ್ಯವಿರುವಂತಹ ಟೈಟಾನಿಯಂ ಬ್ಲಾಕ್(Titanium black) ಐಫೋನ್ನನ್ನು ಅದ್ಭುತ ವಿನ್ಯಾಸದಿಂದ ಮಾಡಲಾಗಿದ್ದು, ದೂಳು ಮತ್ತು ನೀರಿಗೆ ಪ್ರತಿರೋಧಕವಾಗಿ ಕೆಲಸ ಮಾಡುವ IP68-ರೇಟೆಡ್ ಅಳವಡಿಸಲಾಗಿದೆ. ಸುಮಾರು 251 ಗ್ರಾಂ ನ ತೂಕದ ಈ ಮೊಬೈಲ್ 6.7 ಇಂಚಿನ ಡಿಸ್ಪ್ಲೇ ಸ್ಕ್ರೀನ್ ಹಾಗೂ 2796×1290 ಪಿಕ್ಸೆಲ್ ರೆಸೊಲ್ಯೂಷನ್ ಅನ್ನು ಹೊಂದಿದೆ.

Image Credit: etnownew

ಯಾವ ಫೋನಲ್ಲಿಯೂ ಕಾಣ ಸಿಗದ ಅದ್ಭುತ ಕ್ಯಾಮೆರಾ ವಿಶೇಷತೆಗಳು

ಟ್ರಿಪಲ್ ಕ್ಯಾಮೆರಾ ಸೆಟ್ ಅಪ್(Camera setup) ನೊಂದಿಗೆ ತಯಾರಾಗಿರುವ ಬಹಳ ಗುಣಮಟ್ಟವಾಗಿ ಫೋಟೋ ಹಾಗೂ ವಿಡಿಯೋಗಳನ್ನು ಸೆರೆ ಹಿಡಿಯುತ್ತದೆ. ಜೊತೆಗೆ ಇದರಲ್ಲಿ 48 mp ಪ್ರಾಥಮಿಕ ಕ್ಯಾಮೆರಾ, 12 mp ಅಲ್ಟ್ರಾ ವೈಡಾಂಗಲ್ ಕ್ಯಾಮೆರಾ ಹಾಗೂ 12 mp ಫೋಟೋ ಕ್ಯಾಮೆರಾದಲ್ಲಿದ್ದು ಅದ್ಭುತ ಸೆಲ್ಫಿ ಫೋಟೋಗಳನ್ನು ತೆಗೆಯಲು ಮುಂಭಾಗದಲ್ಲಿ 12 mp ಯ ಕ್ಯಾಮೆರಾ ವನ್ನು ಅಳವಡಿಸಿದ್ದಾರೆ.

advertisement

Leave A Reply

Your email address will not be published.