Karnataka Times
Trending Stories, Viral News, Gossips & Everything in Kannada

BPL Cards: ಯೋಚಿಸಿ ನಿರ್ಧರಿಸಿದ ಸಿಎಂ! BPL ಕಾರ್ಡ್ ಇದ್ದ ಎಲ್ಲಾ ಕುಟುಂಬಗಳಿಗೂ ಇನ್ನೊಂದು ಭಾಗ್ಯ ಘೋಷಣೆ

advertisement

RTE Karnataka Admission 2024-25: ಇಂದು‌ ಶಿಕ್ಷಣ ಅನ್ನೋದು ಪ್ರತಿ ಯೊಬ್ಬ ವ್ಯಕ್ತಿಗೂ ಬಹಳ ಮುಖ್ಯ.ನಮ್ಮ ದೇಶಲ್ಲಿ ಕೂಡ‌ ಶಿಕ್ಷಣಕ್ಕೆ ಅಧಿಕ ಒತ್ತು ನೀಡುವ ಮೂಲಕ‌ ಸರಕಾರ ಶಿಕ್ಷಣ ಜಾಗೃತಿ ಹೆಚ್ಚು ಮೂಡಿಸುತ್ತಿದೆ.ಅದೇ ರೀತಿ ವಿದ್ಯಾರ್ಥಿಗಳನ್ನು ಸಹ ಶಾಲೆಗೆ ಬರಮಾಡಿಕೊಳ್ಳುತ್ತಿದೆ. ದೇಶದ ಪ್ರತಿಯೊಂದು ಹಳ್ಳಿಗೂ ಶಿಕ್ಷಣದ ಅರಿವು(Importance Of Education)  ಮೂಡಿಸುವಲ್ಲಿ ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.ಅದೇ ರೀತಿ ಬಡ ಮಕ್ಕಳಿಗೂ ಶಿಕ್ಷಣ ನೀಡಲು ಉಚಿತ ಪಠ್ಯಪುಸ್ತಕ, ಬ್ಯಾಗ್, ವಸತಿ ಸೌಲಭ್ಯ, ಸಮವಸ್ತ್ರ, ಇತ್ಯಾದಿಗಳನ್ನು ಸರಕಾರ ಉಚಿತವಾಗಿ ನೀಡುತ್ತಿದೆ.ಇದೀಗ ಬಿಪಿಎಲ್ ಕಾರ್ಡ್ ಇದ್ದರೆ(BPL Card holders)  ಉಚಿತ ಶಿಕ್ಷಣ ವೂ ಪಡೆಯಬಹುದು ಈ ಬಗ್ಗೆ ಮಾಹಿತಿ ಇಲ್ಲಿದೆ.

ಬಿಪಿಎಲ್ ಪಡಿತರ ಹೊಂದಿರಬೇಕು
ಇಂದು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಸರಕಾರದ ಮೂಲಕ ಹಲವು ಸೌಲಭ್ಯ ಕೂಡ ದೊರಕುತ್ತಿದೆ.ಆರೋಗ್ಯ,ಶಿಕ್ಷಣ, ಮೂಲಭೂತ ಸೌಕರ್ಯ ಇತ್ಯಾದಿಗಳ ಸಹಕಾರ ಬಿಪಿಎಲ್ ಕಾರ್ಡ್ ಹೊಂದಿದ್ದರೆ ದೊರೆಯುತ್ತದೆ.‌ಅದೇ ರೀತಿ ಬಿಪಿಎಲ್ ಕಾರ್ಡ್ ಇದ್ದರೆ ಉಚಿತ ಶಿಕ್ಷಣ ಕೂಡ ಸಿಗಲಿದೆ.

RTE Karnataka Admission 2024-25: New Application Form, Last Date, Age Limit
Image Source: Mint

ಅರ್ಜಿ ಹಾಕಬಹುದು
ಇದೀಗ ಬಿಪಿಎಲ್ ಕಾರ್ಡ್ ಹೊಂದಿರುವ ಚೀಟಿದಾರರಿಗೆ ಮಕ್ಕಳ ವಿದ್ಯಾಭ್ಯಾಸ ಕ್ಕೆ ನೇರವಾಗುವ ನಿಟ್ಟಿನಲ್ಲಿ ‌ ಕೇಂದ್ರೀಯ ವಿದ್ಯಾಲಯದಲ್ಲಿರುವ 25%ರಷ್ಟು ಶಿಕ್ಷಣ ಹಕ್ಕು ಕಾಯ್ದೆ ಸೀಟುಗಳಿಗೆ ಅರ್ಜಿ ಆಹ್ವಾನ ಮಾಡಿದ್ದು ಉಚಿತ ಶಿಕ್ಷಣ ಪಡೆಯುವ ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ, ಅರ್ಹತೆ ಏನಿರಬೇಕು ಎಂಬುದು ಸಂಪೂರ್ಣ ಮಾಹಿತಿ ಇಲ್ಲಿದೆ.

advertisement

ಯಾವಾಗ ಕೊನೆ ದಿನಾಂಕ?
ಅರ್ಜಿ ಸಲ್ಲಿಕೆ ಮಾಡಲು‌ ಏಪ್ರಿಲ್ 15 ಕೊನೆಯ ದಿನಾಂಕ ವಾಗಿದ್ದು ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಹಾಕಬಹುದಾಗಿದೆ.
ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಬಿಪಿಎಲ್ ಕಾರ್ಡ್ ಹೊಂದಿರಬೇಕು. ಇನ್ನು ಕೇಂದ್ರೀಯ ವಿದ್ಯಾಲಯದ 5 ಕಿಲೋಮೀಟರ್ ಪ್ರದೇಶದಲ್ಲಿ ವಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು.

RTE Karnataka Admission 2024-25: New Application Form, Last Date, Age Limit
Image Source: Mint
  • ದಾಖಲೆ ಬೇಕು
  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ವಿಳಾಸದ ಪುರಾವೆ
  • ಫೋಟೋ
  • ಶೈಕ್ಷಣಿಕ ವಿವರ

ಪ್ರೋತ್ಸಾಹ ನಗದು
ಈಗ ಶಿಕ್ಷಣಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಎಸ್‌ ಎಸ್‌ ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಮಾರ್ಕ್ ಪಡೆದ ವಿದ್ಯಾರ್ಥಿಗಳಿಗೆ ನಗದು ಪ್ರಶಸ್ತಿ ನೀಡಲಾಗುತ್ತದೆ.ಅದೇ ರೀತಿ ವಿವಿಧ ಪ್ರೋತ್ಸಾಹ ಧನ ಸಹಾಯ ವನ್ನು ವಿದ್ಯಾರ್ಥಿಗಳ ಮುಂದಿನ ಶಿಕ್ಷಣ ಕ್ಕಾಗಿ ನೀಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಹಾಕಲು ಈ ಲಿಂಕ್ kvsanghathan.nic.in ಅಥವಾ kvonlineadmission.kvs.gov.in ಇಲ್ಲಿ ಆಪ್ಲೈ ಮಾಡಬಹುದು.

advertisement

Leave A Reply

Your email address will not be published.