Karnataka Times
Trending Stories, Viral News, Gossips & Everything in Kannada

Loan Closure: ದೇಶದ ಯಾವುದೇ ಬ್ಯಾಂಕಿನಲ್ಲಿ ಈಗಾಗಲೇ ಲೋನ್ ತಗೆದು ತೀರಿಸಿದವರು ಈ 5 ಕೆಲಸ ಮಾಡಿ ! ಹೊಸ ಸೂಚನೆ.

advertisement

Loan Closure Checklist: ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಒಂದಲ್ಲ ಒಂದು ಅಗತ್ಯತೆಗಳಿಗಾಗಿ ಬ್ಯಾಂಕುಗಳಿಂದ ಲೋನ್(Bank Loan) ಪಡೆದುಕೊಳ್ಳುತ್ತಾರೆ. ಲೋನ್ ಗಳಲ್ಲಿ ಕೂಡ ಪರ್ಸನಲ್ ಲೋನ್(Personal loan), ಹೋಂ ಲೋನ್, ಕಾರ್ ಲೋನ್ ಸೇರಿದಂತೆ ಬೇರೆ ಬೇರೆ ಕ್ಯಾಟಗರಿಯಲ್ಲಿ ಲೋನ್ ಗಳನ್ನು ನೀವು ಪಡೆದುಕೊಳ್ಳಬಹುದು. ಇನ್ನು ನೀವು ಸರಿಯಾದ ರೀತಿಯಲ್ಲಿ ಲೋನ್ ಪಡೆದುಕೊಂಡ ನಂತರ ಅದರ ಮರುಪಾವತಿಯನ್ನು ಮಾಡಬೇಕಾಗಿರುವುದು ಕೂಡ ಅಗತ್ಯವಾಗಿರುತ್ತದೆ.

ಹಣವನ್ನು ಸರಿಯಾದ ರೀತಿಯಲ್ಲಿ ಪ್ರತಿ ತಿಂಗಳ ಕಂತಿನ ರೂಪದಲ್ಲಿ ಕಟ್ಟಿದ ನಂತರ ಕೂಡ ನೀವು ಕೆಲವೊಂದು ಕೆಲಸಗಳನ್ನು ಮಾಡದೆ ಹೋದಲ್ಲಿ ಲೋನ್ ಸಂಪೂರ್ಣವಾಗಿ ತೀರಿದಂತೆ ಆಗುವುದಿಲ್ಲ. ಹೀಗಾಗಿ ಇನ್ಮುಂದೆ ಈ ರೀತಿಯ ತಪ್ಪುಗಳನ್ನು ನೀವು ಮಾಡುವುದಕ್ಕೆ ಹೋಗಬೇಡಿ. ಲೋನ್ ತೀರಿಸಿದ ನಂತರ ಮಾಡಬೇಕಾಗಿರುವ ಐದು ಕ್ರಮಗಳ ಬಗ್ಗೆ ಇವತ್ತಿನ ಈ ಲೇಖನದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

How do you get NOC after loan closure?What is the process after loan closure?
What is the release deed after loan closure?
Does bank keep original documents for home loan?
What are the documents to be collected from bank after car loan closure?
Image Source: Livemint

ಲೋನ್ ತೀರಿಸಿದ ನಂತರ ಈ ಐದು ಪ್ರಮುಖ ಕೆಲಸಗಳನ್ನು ಮಾಡಿ

1. ನೀವು ಸರಿಯಾದ ರೀತಿಯಲ್ಲಿ ಲೋನ್ ಅನ್ನು ಕಟ್ಟಿ ಲೋನ್ ಹಣವನ್ನು ಪಾವತಿಸಿದ ಮೇಲೆ ಬ್ಯಾಂಕಿನಿಂದ ಪ್ರಮುಖವಾಗಿ ಕೆಲವೊಂದು ಡಾಕ್ಯೂಮೆಂಟ್ ಗಳನ್ನು ಪಡೆದುಕೊಳ್ಳಬೇಕಾಗಿರುತ್ತದೆ. ಅವುಗಳಲ್ಲಿ ಮೊದಲನೆಯದಾಗಿ loan closure document. ಅಂದರೆ ಲೋನ್ ಹಣವನ್ನು ಸರಿಯಾದ ರೀತಿಯಲ್ಲಿ ಕಟ್ಟಿ ಪೂರ್ತಿಯಾಗಿ ಲೋನ್ ಅನ್ನು ಕ್ಲಿಯರ್ ಮಾಡಿದ್ದೇವೆ ಎನ್ನುವಂತಹ ಸರ್ಟಿಫಿಕೇಟ್ ರೂಪದ ಡಾಕ್ಯುಮೆಂಟ್ ಆಗಿರುತ್ತದೆ. ಇದರಲ್ಲಿ ಲೋನ್ ಹಣ 0 ಎಂಬುದಾಗಿ ಪ್ರದರ್ಶಿಸಬೇಕು.

advertisement

2. ಇನ್ನು ಪ್ರತಿಯೊಂದು ಲೋನ್ ಗಳಲ್ಲಿ ಕೂಡ ಲೋನ್ ಹಣವನ್ನು ಪೂರ್ತಿಯಾಗಿ ಕಟ್ಟಿದ ನಂತರ ಲೋನ್ ಪಡೆದುಕೊಂಡಿರುವಂತಹ ವ್ಯಕ್ತಿ ಬ್ಯಾಂಕಿನಿಂದ ಕೇಳುವ ಪ್ರಮುಖ ಡಾಕ್ಯುಮೆಂಟ್ NOC ಡಾಕ್ಯೂಮೆಂಟ್. ಈ ಡಾಕ್ಯುಮೆಂಟ್ ಅನ್ನು ನೀವು ಲೋನ್ ಅನ್ನು ಸರಿಯಾದ ರೀತಿಯಲ್ಲಿ ಕಟ್ಟಿ ಮುಗಿಸಿದ್ದೀರಿ ಎನ್ನುವ  ರೂಪದಲ್ಲಿ ಬ್ಯಾಂಕಿನ ಮೂಲಕ ಪಡೆದುಕೊಳ್ಳಲಿದ್ದೀರಿ.

3. ಯಾವ ಆರ್ಥಿಕ ವರ್ಷದಲ್ಲಿ ನೀವು ನಿಮ್ಮ ಲೋನ್ ಅನ್ನು ಕಟ್ಟಿ ಮುಗಿಸುತ್ತಿರೋ ಆ ವರ್ಷದ ನೀವು ಪಡೆದುಕೊಂಡಿರುವಂತಹ ಲೋನ್ ನ ಇಂಟರೆಸ್ಟ್ ಸರ್ಟಿಫಿಕೇಟ್ ಅನ್ನು ನೀವು ಪಡೆದುಕೊಳ್ಳಬೇಕಾಗಿರುತ್ತದೆ. ಇದನ್ನು ಆ ಆರ್ಥಿಕ ವರ್ಷದಲ್ಲಿ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವ ಸಂದರ್ಭದಲ್ಲಿ ಬಳಸಿಕೊಳ್ಳಲು ಬೇಕಾಗುತ್ತದೆ.

How do you get NOC after loan closure?What is the process after loan closure?
What is the release deed after loan closure?
Does bank keep original documents for home loan?
What are the documents to be collected from bank after car loan closure?
Image Source: Livemint

4. ನೀವು ಈಗಾಗಲೇ ಹೋಂ ಲೋನ್ ಪಡೆದುಕೊಂಡಿದ್ದು ಲೋನಿನಾ ಸಂಪೂರ್ಣ ಹಣವನ್ನು ಕಟ್ಟಿದ್ದೀರಿ ಎಂದಾದಲ್ಲಿ, ಆ ಸಂದರ್ಭದಲ್ಲಿ ಲೋನ್ ಪಡೆದುಕೊಳ್ಳುವುದಕ್ಕಿಂತ ಮುಂಚೆ ನೀವು ನೀಡಿರುವಂತಹ ಡಾಕ್ಯುಮೆಂಟ್ ಗಳನ್ನು ಬ್ಯಾಂಕುಗಳ ಮೂಲಕ ಲೋನ್ ತೀರಿಸಿದ ಒಂದು ತಿಂಗಳ ಒಳಗಾಗಿ ಪಡೆದುಕೊಳ್ಳಿ. ಈ ಕೆಲಸವನ್ನು ಲೋನ್ ಪೂರೈಸಿದ ನಂತರ ಒಂದು ತಿಂಗಳ ಒಳಗಾಗಿ ಮಾಡಬೇಕು.

5. ಒಂದು ವೇಳೆ ನೀವು ನಿಮ್ಮಂತಹ ಕನಸನ್ನು ನನಸು ಮಾಡುವುದಕ್ಕಾಗಿ ಹೊಸ ಕಾರನ್ನು ಖರೀದಿಸಬೇಕು ಎನ್ನುವ ನಿಟ್ಟಿನಲ್ಲಿ ಕಾರ್ ಲೋನ್ ಮಾಡಿ ಕಾರನ್ನು ಖರೀದಿಸಿದರೆ, ಲೋನ್ ಕಟ್ಟಿ ತೀರಿಸಿದ ನಂತರ Hypothecation ಅನ್ನು ತಪ್ಪದೇ ರಿಲೀಸ್ ಮಾಡಿ.

advertisement

Leave A Reply

Your email address will not be published.