Karnataka Times
Trending Stories, Viral News, Gossips & Everything in Kannada

New Traffic Rules: ಟ್ರಾಫಿಕ್​ ರೂಲ್ಸ್​ಗಳನ್ನು ಬ್ರೇಕ್​ ಮಾಡೋರಿಗೆ ಹೊಸ ನಿಯಮ!

advertisement

ಇಂದು ವಾಹನಗಳ ಸಂಖ್ಯೆ ಹೆಚ್ಚಾಗ್ತಿದ್ದಂತೆ ಸಂಚಾರ ನಿರ್ವಹಣೆ ಕೂಡ ಪೊಲೀಸರಿಗೆ ಬಹಳಷ್ಟು ಸವಾಲಾಗಿದೆ. ಹೌದು ಇಂದು ಪ್ರತಿಯೊಂದು ಮನೆಯಲ್ಲೂ ಒಂದಾದರೂ ವಾಹನ ಇದ್ದೆ‌ಇರುತ್ತದೆ. ಹಾಗಾಗಿ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗಿದೆ.ಆದರೆ ಇಂದು ಇಂದು ಸಂಚಾರಿ ನಿಯಮಗಳನ್ನು ಪಾಲಿಸಲು ಕ್ರಮ ವಹಿಸಿದ್ರೂ ಟ್ರಾಫಿಕ್​ ರೂಲ್ಸ್​ಗಳನ್ನು (Traffic Rules) ಬ್ರೇಕ್​ ಮಾಡಿ ಬೇಕಾ ಬಿಟ್ಟಿಯಾಗಿ ರಸ್ತೆ ಮೇಲೆ ವಾಹನ ಚಲಾವಣೆ ಮಾಡಿ ರಸ್ತೆ ಅಪಘಾತ ಸಂಖ್ಯೆ ಹೆಚ್ಚಳವಾಗಿದೆ. ಇದಕ್ಕಾಗಿ ಇದೀಗ ವಾಹನ ಸವಾರರಿಗೆ ಹೊಸ ಕ್ರಮ ಕೈಗೊಂಡಿದೆ.

ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವಂತಿಲ್ಲ:

ಟ್ರಾಫಿಕ್ ಸಿಗ್ನಲ್ ಜಂಪ್  ಮಾಡುವ ಮೊದಲು ಅಥವಾ ರಸ್ತೆಗಳಲ್ಲಿ ವೇಗದ ಮಿತಿ ಮೀರಿ, ರಾಂಗ್ ಸೈಡ್ ಡ್ರೈವ್, ಅತೀ ವೇಗ, ವ್ಹೀಲಿಂಗ್ ಸೇರಿದಂತೆ ಒಂದೊಂದು ನಿಯಮ ಉಲ್ಲಂಘನೆಗೂ ಒಂದೊಂದು ರೀತಿಯ ದಂಡ ವನ್ನು ಇನ್ಮುಂದೆ ವಿಧಿಸಲಾಗುತ್ತದೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುದಲ್ಲದೆ ಶಿಕ್ಷಿಸಲೆಂದೇ ಎಲ್ಲಾ ಸಿಗ್ನಲ್ ಗಳಲ್ಲಿ ಸಿಸಿಟಿವಿಗಳನ್ನು ಕೂಡ ಟ್ರಾಫಿಕ್ ಪೊಲೀಸರು ಚೆಕ್ ಮಾಡುತ್ತಿದ್ದಾರೆ.

ಹೊಸ ನಿಯಮ ವೇನು?

advertisement

ಟ್ರಾಫಿಕ್ ನಿಯಮ‌ (Traffic Rules) ಉಲ್ಲಂಘನೆ ಬಗ್ಗೆ ಟ್ರಾಫಿಕ್ ಪೊಲೀಸರು ಕಟ್ಟು ನಿಟ್ಟಿನ ಕ್ರಮ ವನ್ನು ಕೈಗೊಂಡು ಎಲ್ಲಿ, ಯಾವ ಸಮಯದಲ್ಲಿ ನಿಯಮ ಉಲ್ಲಂಘಿಸಿದ್ದೀರಾ ಎನ್ನುವ ಬಗ್ಗೆಯೂ ತಿಳಿದುಕೊಳ್ಳಲು ಹೊಸ ತಂತ್ರ ಕೈ ಗೊಂಡಿದ್ದಾರೆ. ಇದಕ್ಕಾಗಿ ಮಾಹಿತಿ ಕ್ಯೂ ಆರ್ ಕೊಡ್ (QR Code) ಸ್ಕ್ಯಾನ್ ಜಾರಿಗೆ ತಂದಿದ್ದು ನಿಯಮ ಉಲ್ಲಂಘನೆಯ ಸಾಕ್ಷಿ ಸಮೇತ ಚಿತ್ರ ಇನ್ಮುಂದೆ ಸಿಗಲಿದೆ.

ಕ್ಯೂ ಆರ್ ಕೋಡ್ ಅಸ್ತ್ರ:

 

 

ಟ್ರಾಫಿಕ್‌‌ ನಿಯಮ (Traffic Rules) ಉಲ್ಲಂಘಿಸಿ ಬಓಡಾಡೋ ವಾಹನ ಸವಾರರ ವಟ್ರಾಫಿಕ್‌ ಪೊಲೀಸರು QR Code ಅಸ್ತ್ರ ಪ್ರಯೋಗಿಸಲಿದ್ದಾರೆ. ಟ್ರಾಫಿಕ್‌ ರೂಲ್ಸ್ ಉಲ್ಲಂಘಿಸಿಲ್ಲ ಎಂದು ಹೇಳೋರಿಗೆ ಈ ಕೋಡ್ ಬಳಸಿ ದಂಡ ವಸೂಲಿ ಮಾಡಲಾಗುತ್ತದೆ. QR ಕೋಡ್‌ ಉಳ್ಳ ನೋಟಿಸ್‌ ಮನೆ ಕಳುಹಿಸಲಾಗುತ್ತದೆ. ಈ ಲಿಂಕ್ ಸ್ಕ್ಯಾನ್‌ ಮಾಡಿದಾಗ ನಿಯಮ ಉಲ್ಲಂಘನೆ ಬಗ್ಗೆ ಫೋಟೋ ಸಮೇತ ಮಾಹಿತಿ ಸಿಗಲಿದೆ. ಹೌದು ಇನ್ಮುಂದೆ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಕ್ಯೂ ಆರ್ ಕೋಡ್ ಒಳಗೊಂಡಿರುವ ನೋಟಿಸ್ ಕೂಡ ಕಳುಹಿಸಲಾಗುತ್ತಿದೆ.

ಹೀಗಾಗಿ ವಾಹನ ಸವಾರರು ಈ ಬಗ್ಗೆ ಎಚ್ಚೆತ್ತು ಕೊಂಡು ವಾಹನ ಚಲಾವಣೆ ಮಾಡಬೇಕು.‌ಇಲ್ಲದಿದ್ದಲ್ಲಿ ದಂಡ ಪಾವತಿ ಮಾಡಬೇಕಾಗುತ್ತದೆ.

advertisement

Leave A Reply

Your email address will not be published.