Karnataka Times
Trending Stories, Viral News, Gossips & Everything in Kannada

LPG Cylinder: ಈ ಕೆಲಸ ಮಾಡಿದರೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನಿಮಗೆ ಕೇವಲ 450ಗೆ ಸಿಗುತ್ತೆ!

advertisement

ಕೇಂದ್ರ ಸರ್ಕಾರದಿಂದ ಪ್ರಾರಂಭ ಆಗಿರುವಂತಹ ಉಜ್ವಲ ಯೋಜನೆ ಅಡಿಯಲ್ಲಿ ಜನರು ಕೇವಲ 450ಗಳಿಗೆ ಎಲ್ಪಿಜಿ ಸಿಲಿಂಡರ್ (LPG Cylinder) ಗ್ಯಾಸ್ ಅನ್ನು ಪಡೆದುಕೊಳ್ಳಬಹುದಾಗಿದೆ. ಅದಕ್ಕಾಗಿ ಅವರು ಒಂದು ಪ್ರಮುಖ ಕೆಲಸವನ್ನು ಮಾಡಬೇಕಾಗಿರುತ್ತದೆ. ಇತ್ತೀಚಿಗಷ್ಟೇ, ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ಮಾಡಿಸುವಂತಹ ಪ್ರಕ್ರಿಯೆ ಪ್ರಾರಂಭವಾಗಿದೆ. ಹೌದು ಆಧಾರ್ ಸೀಡಿಂಗ್ ಮಾಡುವಂತಹ ಪ್ರಕ್ರಿಯೆ ಪ್ರಾರಂಭವಾಗಿದ್ದು ಇದನ್ನು ಈಗ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕಾಗಿದೆ. ಇದುವರೆಗೂ ಕೂಡ ಸಾಕಷ್ಟು ದೊಡ್ಡ ಮಟ್ಟದ ಸಂಖ್ಯೆಯಲ್ಲಿ ಆಧಾರ್ ಸೀಡಿಂಗ್ ಆಗೋದು ಬಾಕಿ ಇದೆ ಎನ್ನುವಂತಹ ಮಾಹಿತಿ ಕೂಡ ಸಿಕ್ಕಿದೆ. ಇನ್ನು ಈ ಡೇಟ ಮಾಹಿತಿಗಳನ್ನು ಸರ್ಕಾರ ಈಗಾಗಲೇ ಸಂಬಂಧಪಟ್ಟಂತಹ ಇಲಾಖೆಯ ಅಧಿಕಾರಿಗಳಿಗೆ ಪೂರೈಸುವಂತಹ ಕೆಲಸವನ್ನು ಕೂಡ ಮಾಡಿದೆ.

32 ಸಾವಿರಕ್ಕಿಂತಲೂ ಹೆಚ್ಚಿನ ಪರಿವಾರ ಮಾಡಿಸಿಲ್ಲ KYC

ಜಿಲ್ಲೆಯಲ್ಲಿರುವಂತಹ 1.45 ಲಕ್ಷಕ್ಕೂ ಅಧಿಕ ಪರಿವಾರದಲ್ಲಿ 32 ಸಾವಿರಕ್ಕೂ ಹೆಚ್ಚಿನ ಕುಟುಂಬಗಳು ಇನ್ನೂ ಕೂಡ ಕೆವೈಸಿ ಮಾಡಿಸಿಕೊಂಡಿಲ್ಲ ಎಂಬುದಾಗಿ ತಿಳಿದು ಬಂದಿದೆ. ಪ್ರತಿಯೊಬ್ಬರಿಗೂ ಕೂಡ ಈ ಲಾಭ ಸಿಗಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ಮಾಡಿಸಿಕೊಳ್ಳುವಂತಹ ಅವಕಾಶವನ್ನು ಮಾಡಿಕೊಟ್ಟಿದೆ. ನೀವು ಈ ಸಬ್ಸಿಡಿಯನ್ನು ಪಡೆದುಕೊಳ್ಳಬೇಕು ಅಂದ್ರೆ ಎಲ್ಪಿಜಿ ಐಡಿಯನ್ನು ಜನಾಧಾರ್ ಜೊತೆಗೆ ಲಿಂಕ್ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.

advertisement

Image Source: The Quint

ಈ ಕೆ ವೈ ಸಿ ಏನು ಮಾಡಿಸುವುದರಿಂದಾಗಿ ರೇಷನ್ ಡೀಲರ್ ಗೆ ಇನ್ನಷ್ಟು ಹೆಚ್ಚಿನ ಆದಾಯ ಹರಿದು ಬರುತ್ತದೆ ಎಂದು ಹೇಳಬಹುದಾಗಿದೆ. ನೀನು ಪ್ರತಿ ಕೆವೈಸಿ ಮಾಡಿಸಿಕೊಳ್ಳುವುದರ ಮೇಲೆ ರೇಷನ್ ಡೀಲರ್ ಗೆ ಸರ್ಕಾರ ಐದು ರೂಪಾಯಿಗಳ ಆದಾಯವನ್ನು ನೀಡುವಂತಹ ಯೋಜನೆಯನ್ನು ಪ್ರಾರಂಭಿಸಿದ್ದು ಇದರಿಂದಾಗಿ ಎಷ್ಟು ಹೆಚ್ಚಿನ ಕೆವೈಸಿ ಮಾಡಿಸುತ್ತಾರೋ ಅಷ್ಟು ಆದಾಯವನ್ನು ರೇಷನ್ ಡೀಲರ್ ಪಡೆದುಕೊಳ್ಳಬಹುದಾಗಿದೆ. ತಮ್ಮ ಎಲ್ ಪಿ ಜಿ ಐಡಿಯನ್ನು ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ಜನಾಧಾರ್ ಸೀಡಿಂಗ್ ಮಾಡಿಸಿಕೊಳ್ಳಬಹುದಾಗಿದೆ.

ಕೇವಲ 450ಕ್ಕೆ ಸಿಗಲಿದೆ ಎಲ್ಪಿಜಿ ಸಿಲಿಂಡರ್ ಗ್ಯಾಸ್

ಉಜ್ವಲ ಯೋಜನೆ (Ujjwala Scheme) ಅಡಿಯಲ್ಲಿ ಗ್ಯಾಸ್ ಕನೆಕ್ಷನ್ ಅನ್ನು ಪಡೆದುಕೊಂಡಿರುವಂತಹ ಜನರಿಗೆ ಈ ಸಬ್ಸಿಡಿ ಯೋಜನೆ ಅಡಿಯಲ್ಲಿ ತಮ್ಮ ಗ್ಯಾಸ್ ಐಡಿಯನ್ನು ಜನಾಧಾರ್ ಲಿಂಕ್ ಮಾಡಿಕೊಳ್ಳುವ ಮೂಲಕ ಕೇವಲ 450ಗಳ ಸಬ್ಸಿಡಿ ಬೆಲೆಯಲ್ಲಿ ಗ್ಯಾಸ್ ಅನ್ನು ಖರೀದಿ ಮಾಡಬಹುದಾಗಿದೆ. ಈ ಪ್ರಕ್ರಿಯೆಯನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದಾಗಿದ್ದು ಇಂದೇ ಇದರ ಲಾಭವನ್ನು ಪಡೆದುಕೊಳ್ಳಿ. ಪ್ರಧಾನಿ ನರೇಂದ್ರ ಮೋದಿ ರವರ ಜನಪ್ರಿಯ ಯೋಜನೆಯನ್ನು ಇನ್ನಷ್ಟು ಕಡಿಮೆ ಬೆಲೆಗೆ ಪಡೆದುಕೊಳ್ಳುವಂತಹ ಅವಕಾಶವನ್ನು ಕೂಡ ಸರ್ಕಾರ ನೀಡಿದ್ದು ಈ ರಿಯಾಯಿತಿ ದರದಲ್ಲಿ ಗ್ಯಾಸ್ ಅನ್ನು ನೀವು ಸುಲಭ ಪ್ರಕ್ರಿಯೆಗಳ ಮೂಲಕ ಪಡೆದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.