Karnataka Times
Trending Stories, Viral News, Gossips & Everything in Kannada

Railway Rules: ರೈಲಿನಲ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ದೇಶದ ಎಲ್ಲರಿಗೂ ಸಿಹಿಸುದ್ದಿ!

advertisement

Indian Railway Rules: ಭಾರತೀಯ ರೈಲ್ವೆ ಇಲಾಖೆಯು‌ ಪ್ರಯಾಣಿಕರ ಆಕರ್ಷಣೆಗೆ ತಕ್ಕಂತೆ ಹೊಸ ಹೊಸ ಸೌಲಭ್ಯ ಗಳನ್ನು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೆ ಇರುತ್ತದೆ. ಇಷ್ಟೆ ಅಲ್ಲದೆ ರೈಲುಗಳಲ್ಲಿ ಪ್ರಯಾಣಿಕರಿಗೆ ಒದಗಿಸುವ ಸೌಲಭ್ಯಗಳು ಕೂಡ ಹೊಸದಾಗಿಯೇ ಇದೆ.ಈ‌ ಹಿಂದೆ ಸರತಿ ಸಾಲಿನಲ್ಲಿ ನಿಂತು‌ ರೈಲು ಟಿಕೆಟ್ ಬುಕ್ ಮಾಡ್ಬೇಕಾಗಿತ್ತು. ಆದ್ರೆ ಈಗ ಹಾಗಲ್ಲ. ಮನೆಯಲ್ಲಿಯೇ ಇದ್ದು ‌‌ರೈಲಿನ ಟಿಕೆಟ್ ಬುಕ್ ಮಾಡಬಹುದು. ಅದೇ ರೀತಿ ಈ ಬಸ್ ಪ್ರಯಾಣಕ್ಕಿಂತ ರೈಲು ಪ್ರಯಾಣ ಬಹಳಷ್ಟು ಸುಲಭ ಮತ್ತು ಹಿತಕರ ಎನಿಸಿದೆ.

ಹೊಸ ಯೋಜನೆ
ರೈಲ್ವೆ ನಿಲ್ದಾಣಗಳಲ್ಲಿ ಸಾಮಾನ್ಯ ಟಿಕೆಟ್ ಕೌಂಟರ್‌ ನಲ್ಲಿ ಜನ ದಟ್ಟಣೆಯನ್ನ ಕಡಿಮೆ ಮಾಡಲು ರೈಲ್ವೆ ಇಲಾಖೆ ಹೊಸ ಯೋಜನೆಯನ್ನು ರೂಪಿಸಿದೆ. ಇದೀಗ ಕಳೆದ ಕೆಲವು ವರ್ಷಗಳಿಂದ ಕೆಲವು ಮಿತಿಗಳೊಂದಿಗೆ ಸೇವೆ ಸಲ್ಲಿಸುತ್ತಿರುವ ಯುಟಿಎಸ್ ಆ್ಯಪ್‌ ಗೆ ಹೊಸ ನವೀಕರಣವನ್ನ ಜಾರಿಗೆ ತಂದಿದ್ದು ಈಗ ಪ್ರಯಾಣಿಕರು ಯುಟಿಎಸ್ ಅಪ್ಲಿಕೇಶನ್ ಮೂಲಕ ಸಾಮಾನ್ಯ ಟಿಕೆಟ್‌ ಗಳನ್ನು ಮನೆಯಿಂದಲೇ ಬುಕ್ ಮಾಡಬಹುದಾಗಿದೆ. ಪ್ರಯಾಣಿಕರು ಜನರಲ್ ಟಿಕೆಟ್ ಕಾಯ್ದಿರಿಸುವ ಮೂಲಕ ರೈಲು ಬಂದಾಗ ನೇರವಾಗಿ ನಿಲ್ದಾಣಕ್ಕೆ ಪ್ರಯಾಣಿಸುವ ಅವಕಾಶವನ್ನು ಕೂಡ ಕಲ್ಪಿಸಿದೆ.

New Railway Rules
Image Source: India Today

advertisement

ರೈಲು ಪ್ರಯಾಣ ಸುಲಭ
ಈ‌ ಹಿಂದೆ ಸರತಿ ಸಾಲಿನಲ್ಲಿ ನಿಂತು‌ ರೈಲು ಟಿಕೆಟ್ ಬುಕ್ ಮಾಡ್ಬೇಕಾಗಿತ್ತು. ಆದ್ರೆ ಈಗ ಹಾಗಲ್ಲ. ಮನೆಯಲ್ಲಿಯೇ ಇದ್ದು ‌‌ರೈಲಿನ ಟಿಕೆಟ್ ಬುಕ್ ಮಾಡಬಹುದು.ಇದೀಗ ‌ಹೊಸ ಅಪ್‌ಡೇಟ್‌ನೊಂದಿಗೆ, ರೈಲ್ವೆ ನಿಲ್ದಾಣದಿಂದ ಗರಿಷ್ಠ ದೂರದ ಅಂತರ ಲೆಕ್ಕಿಸದೆ ಟಿಕೆಟ್‌ ಗಳನ್ನ ಮಾಡಬಹುದಾಗಿದೆ. ಆದ್ರೆ, ನೀವು ಟಿಕೆಟ್ ಬುಕ್ ಮಾಡಬೇಕಾದರೆ, ನೀವು ರೈಲ್ವೆ ‌ ನಿಲ್ದಾಣದಿಂದ ಐದು ಮೀಟರ್ ಹೊರಗೆ ಹೋಗಬೇಕು. ಆಗ ಮಾತ್ರ ಈ ಆಪ್ ಕೆಲಸ ನಿರ್ವಹಿಸಲಿದೆ.

ಈ ಸಮಸ್ಯೆ ‌ಇತ್ತು
ಹಿಂದೆ ಜನರಲ್ ಟಿಕೆಟ್ ಮಾಡ ಬೇಕಾದರೆ ರೈಲು ನಿಲ್ದಾಣಗಳಲ್ಲಿ ಸುಮಾರು ಸಮಯದ ವರೆಗೆ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ರೈಲು ಬರುವ ಸಮಯಕ್ಕೆ ಟಿಕೆಟ್ ಸಿಗದಿದ್ದರೆ, ನಿಂತುಕೊಂಡು ಪ್ರಯಾಣಿಸಬೇಕು. ಆದರೆ ಈಗ ಕಡಿಮೆ ಹಣದಲ್ಲಿ ಪ್ರಯಾಣಿಸಲು ಬಯಸುವವರಿಗೆ ಈ ಅಪ್ಲಿಕೇಶನ್ ತುಂಬಾ ಸಹಕಾರಿ ‌ಯಾಗಲಿದೆ.

Indian Railways Rules
Image Source: India Today

ಈ ನಿಯಮ ಜಾರಿಗೆ ತಂದಿದೆ
ಇದೀಗ ಪ್ರಯಾಣಿಕರ ಹಿತದೃಷ್ಟಿ ಯಿಂದ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ
ಹೌದು ರಾತ್ರಿ 10 ಗಂಟೆಯ ನಂತರ ಟಿಟಿಇ ಪ್ರಯಾಣಿಕರ ಟಿಕೆಟ್ ಪರಿಶೀಲಿಸಲು ಬರುವುದಿಲ್ಲ. ಅದೇ ರೀತಿ ರಾತ್ರಿ ಎಲ್ಲಾ ಲೈಟ್ ಗಳನ್ನು ಉರಿಸುವಂತಿಲ್ಲ. ರಾತ್ರಿ 10 ಗಂಟೆಯ ನಂತರ ಜೋರಾಗಿ ಪೋನಿನಲ್ಲಿ ಮಾತನಾಡುವಂತಿಲ್ಲ.ರೈಲು ಸೇವೆಗಳಲ್ಲಿ ಆನ್‌ಲೈನ್ ಆಹಾರವು ರಾತ್ರಿ 10 ಗಂಟೆಯ ನಂತರ ಆಹಾರವನ್ನು ನೀಡಲು ಸಾಧ್ಯವಿಲ್ಲ.ಹೀಗೆ‌ ಹಲವು‌ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

advertisement

Leave A Reply

Your email address will not be published.